ಸಿ++: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಕಂಪ್ಯೂಟರ್ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ “ಸಿ ಪ್ಲಸ್ ಪ್ಲಸ್” (ಅಥವಾ “ಸೀ ಪ್ಲಸ್ ಪ್ಲಸ್”) ಕೂಡಾ ಒಂದು. ಇಂಗ್ಲಿಷ್ ಅಕ್ಷರಮಾಲೆಯ “ಸಿ” ಅಕ್ಷರವನ್ನು ಬಳಸಿಕೊಂಡ “ಸಿ” ಪ್ರೋಗ್ರಾಮಿಂಗ್ ಭಾಷೆಯ ವಿಸ್ತೀರ್ಣ ಎಂದು “ಸಿ ಪ್ಲಸ್ ಪ್ಲಸ್” ಭಾಷೆಯನ್ನು ಪರಿಗಣಿಸಬಹುದು. ಈ ಎರಡೂ ಭಾಷೆಗಳನ್ನು ಯಾವುದೇ ಬಗೆಯ ಪ್ರೋಗ್ರಾಮಿಂಗ್ ಕೆಲಸಕ್ಕೆ ಬಳಸಿಕೊಳ್ಳಬಹುದು; ಆದ್ದರಿಂದ ಇವುಗಳನ್ನು ಜೆನೆರಲ್ ಪರ್ಪಸ್ ಎಂದು ಕರೆಯುವುದು ರೂಢಿ. “ಇದನ್ನು ಮಾಡು,” ಎಂದು ನಿರ್ದೇಶಿಸುವ ಕ್ರಿಯಾವಾಚಕಗಳನ್ನು ಬಳಸುವ ಪ್ರೋಗ್ರಾಮಿಂಗ್ ಭಾಷೆಗಳನ್ನು “ಆಜ್ಞಾವಾಚಕ ಪೋಗ್ರಾಮಿಂಗ್ ಭಾಷೆಗಳು” ಎನ್ನುತ್ತಾರೆ. ಸೀ ಪ್ಲಸ್ ಪ್ಲಸ್ ಒಂದು ಆಜ್ಞಾವಾಚಕ ಪ್ರೋಗ್ರಾಮಿಂಗ್ ಭಾಷೆಯಾಗುವುದರ ಜೊತೆಗೇ ವಿಭಿನ್ನವಾದ ಒಂದು ಪ್ರೋಗ್ರಾಮಿಂಗ್ ರೀತಿಯನ್ನೂ ಒಳಗೊಂಡಿದೆ; ಇದು “ಆಬ್ಜೆಕ್ಟ್ ಓರಿಯೆಂಟೆಡ್ ಪ್ರೋಗ್ರಾಮಿಂಗ್” ಅಥವಾ “ವಸ್ತು ಕೇಂದ್ರೀಕೃತ” [[ವಸ್ತು ಕೇಂದ್ರೀಕೃತ | ಆಬ್ಜೆಕ್ಟ್ ಓರಿಯೆಂಟೆಡ್]]ಎಂಬ ವಿಧಾನ.
 
{{Use dmy dates|ದಿನಾಂಕ=ಫೆಬ್ರುವರಿ 2018}}
{{Infobox ಪ್ರೋಗ್ರಾಮಿಂಗ್ ಭಾಷೆ
"https://kn.wikipedia.org/wiki/ಸಿ%2B%2B" ಇಂದ ಪಡೆಯಲ್ಪಟ್ಟಿದೆ