ಭಾರತದ ರೂಪಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦೩ ನೇ ಸಾಲು:
*ಎರಡನೇ ವಿಶ್ವ ಮಹಾಯುದ್ಧದಲ್ಲಿ ಬೆಳ್ಳಿ ಲೋಹಕ್ಕೆ ತೀವ್ರ ಕೊರತೆ ಉಂಟಾಯಿತು. ಹಾಗಾಗಿ ಒಂದು ರೂಪಾಯಿ, 2 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸುವುದು ಅನಿವಾರ್ಯವಾಯಿತು. ಸಣ್ಣ ಮುಖಬೆಲೆಯ ಬೆಳ್ಳಿಯ ನಾಣ್ಯಗಳ ಬದಲಿಗೆ, ತಾಮ್ರ-ನಿಕ್ಕೆಲ್‌ಗಳಿಂದ ಮಾಡಿದ ನಾಣ್ಯಗಳು ಚಲಾವಣೆಗೆ ಬಂತು. 1947ರಲ್ಲಿ ಭಾರತ ಸ್ವಾತಂತ್ರ್ಯಗೊಂಡ ನಂತರವೂ ಸ್ವಲ್ಪ ಸಮಯದ ಕಾಲ ಹಳೆಯ ಹಣಕಾಸು ಪದ್ಧತಿಯೇ ಮುಂದುವರಿಯಿತು.
===ಹಿಂದಿನ ನೋಟುಗಳು===
**[[:en:Indian rupee|Indian rupee]]
<gallery>
[[File:INR1922.jpg]]
"https://kn.wikipedia.org/wiki/ಭಾರತದ_ರೂಪಾಯಿ" ಇಂದ ಪಡೆಯಲ್ಪಟ್ಟಿದೆ