ಭಾರತದ ರೂಪಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧೩ ನೇ ಸಾಲು:
 
*2010ರ ಜುಲೈನಲ್ಲಿ ರೂಪಾಯಿಗೆ ಒಂದು ಚಿಹ್ನೆಯೂ ಸಿಕ್ಕಿತು. ಆ ಮೂಲಕ ಕರೆನ್ಸಿಗೆ ಚಿಹ್ನೆ ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳ ಸಾಲಿಗೆ ಭಾರತವೂ ಸೇರಿತು. ಅದಕ್ಕೂ ಮೊದಲು ರೂ, Rs ಎಂದೆಲ್ಲ ಬರೆಯಲಾಗುತ್ತಿತ್ತು. ಈಗ ಈ "{{INR}}" ಚಿಹ್ನೆ (ಮೇಲೆ ಅಂಕಣದಲ್ಲಿ ದೊಡ್ಡದಾಗಿ ಕೊಟ್ಟಿದೆ.)ಉಪಯೋಗಿಸಬಹುದು.ಉದಯ ಕುಮಾರ್‌ ಧರ್ಮಲಿಂಗಂ ಎಂಬುವವರು ಈ ಚಿಹ್ನೆಯ ವಿನ್ಯಾಸಕಾರ.
==ಅನಾಣ್ಯೀಕರಣ==
*[[ಭಾರತ ಸರ್ಕಾರದ]] ಘೋಷಿಸಲ್ಪಡದ ಕಪ್ಪು ಹಣ ಪರೀಕ್ಷಿಸಲು, ಇದಲ್ಲದೆ ಕಪ್ಪು ಹಣ ಎದುರಿಸಲು, ಒಂದು ಪ್ರಮುಖ ನಿರ್ಧಾರವಾಗಿ, 8 ನವೆಂಬರ್ 2016 ರಲ್ಲಿ ಅದೇ ದಿನದ 'ಮಧ್ಯರಾತ್ರಿಯಿಂದಲೇ ಜಾರಿಗೆಬರುವಂತೆ, ರೂ.500 ಮತ್ತು ರೂ.1000 ಬ್ಯಾಂಕ್ ನೋಟುಗಳು ಅಮಾನ್ಯವಾಗಿದೆ' ಎಂದು ಅನಾಣ್ಯೀಕರಣ ಘೋಷಿಸಿತು. ನಿಗದಿತ ಉದ್ದೇಶ: ನಕಲಿ ಕರೆನ್ಸಿ ಮತ್ತು ಭ್ರಷ್ಟಾಚಾರ ತೊಡೆದುಹಾಕಲು(ಭಯೋತ್ಪಾದನೆಯ ಹಣಕಾಸು ಬಳಸಲಾಗುತ್ತದೆ). ರೂ.500 ಬ್ಯಾಂಕ್ನೊಟನ್ನು ಹೊಸದಾಗಿ ಮರುವಿನ್ಯಾಸಗೊಳಿಸಲಾಯಿತು; ಜೊತೆಗೆ ದಿ.10 ನವೆಂಬರ್ 2016 ರಿಂದ ಹೊಸ ಸರಣಿ,ರೂ.2000 ಬ್ಯಾಂಕ್ನೊಟನ್ನು ಚಲಾವಣೆಗೆ ಕೊಡಲಾಯಿತು.<ref>[https://rbi.org.in/Scripts/BS_PressReleaseDisplay.aspx?prid=38520 (Press Release)]</ref>
 
== ಇದನ್ನೂ ನೋಡಿ ==
"https://kn.wikipedia.org/wiki/ಭಾರತದ_ರೂಪಾಯಿ" ಇಂದ ಪಡೆಯಲ್ಪಟ್ಟಿದೆ