ಭಾರತದ ರೂಪಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೩ ನೇ ಸಾಲು:
==ಗುಪ್ತರ ಕಾಲ==
[[Image:Two Gold coins of Chandragupta II.jpg|thumb|right|ಚಿನ್ನದ ನಾನ್ಯಗಳು [[೨ನೇ ಚಂದ್ರಗುಪ್ತ]].]]
*ಸುಮಾರು ಕ್ರಿ.ಶ.೭೮ ರಲ್ಲಿ ಬಂದ ಕುಶಾನರೂ ನಾಣ್ಯಗಳನ್ನು ಟಂಕಿಸುತ್ತಿದ್ದರು. ಕುಶಾನರ ಕಾನಿಶ್ಕನ[[ಕಾನಿಷ್ಕ]]ನ ಕಾಲದ ನಾಣ್ಯಗಳು ಸಿಕ್ಕಿವೆ. ಅದೇ ಕಾಲದಲ್ಲಿ ದಕ್ಷಿಣದ ಆಂಧ್ರದಲ್ಲಿ ಆಳುತ್ತಿದ್ದ ರಾಜರ ನಾಣ್ಯಗಳೂ ಸಿಕ್ಕಿವೆ.
*ಹೆಚ್ಚು ಸಂಖ್ಯೆಯಲ್ಲಿ ಚಿನ್ನದ ನಾಣ್ಯಗಳು ಚಲಾವಣೆಗೆ ಬಂದಿದ್ದು ಗುಪ್ತರ ಕಾಲದಲ್ಲಿ. [[ಗುಪ್ತ ಸಾಮ್ರಾಜ್ಯದಸಾಮ್ರಾಜ್ಯ]]ದ ರಾಜರು ನಡೆಸುತ್ತಿರುವ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಬಿಂಬಿಸುವ ಚಿತ್ರಗಳನ್ನು ನಾಣ್ಯಗಳಲ್ಲಿ ಕೆತ್ತಲಾಗುತ್ತಿತ್ತು. ಸಂಸ್ಕೃತದಲ್ಲಿ ಬರೆದಿದ್ದ ಶಾಸನಗಳನ್ನೂ ಬರೆಯಲಾಗುತ್ತಿತ್ತು. ಸಮುದ್ರಗುಪ್ತನು[[ಸಮುದ್ರಗುಪ್ತ]]ನು ಸ್ವತಃ ಕವಿ ಹಾಗೂ ಸಂಗೀತ ಕಲೆಯಲ್ಲಿ ನಿಪುಣ; ಅವನ ನಾಣ್ಯಗಳ ಪೈಕಿ ಒಂದರ ಮೇಲೆ ರಾಜನು ವೀಣೆಯನ್ನು ನುಡಿಸುತ್ತಿರುವ ಚಿತ್ರವಿದೆ.<sup>[೨]</sup>
*ಟರ್ಕಿಯ[[ಟರ್ಕಿ]]ಯ ಸುಲ್ತಾನರು ಉತ್ತರ ಭಾರತಕ್ಕೆ ಬಂದು ಅಧಿಕಾರ ಸ್ಥಾಪಿಸುವವರೆಗೆ ಈ ಬಗೆಯ ನಾಣ್ಯಗಳ ಸಂಪ್ರದಾಯ ಮುಂದುವರೆಯಿತು.
 
==ರೂಪಾಯಿ ಹೆಸರು ಉಗಮ==
*೧೩ನೇ ಶತಮಾನದ ಆರಂಭದಲ್ಲಿ ಧಾಳಿಮಾಡಿದ ಮಹಮದ್ ಘೋರಿಯ ಸೇನಾಧಿಪತಿ ಕುತ್ಬುದ್ದೀನ್ ಮತ್ತು ಅವನ ನಂತರದವರೂ ತಮ್ಮದೇ ನಾಣ್ಯಗಳನ್ನು ಜಾರಿಗೆ ತಂದಿದ್ದರು. ಬಲ್ಬನ್‍ನ ಕಾಲದ ನಾಣ್ಯಗಳೂ ಸಿಕ್ಕಿವೆ.
"https://kn.wikipedia.org/wiki/ಭಾರತದ_ರೂಪಾಯಿ" ಇಂದ ಪಡೆಯಲ್ಪಟ್ಟಿದೆ