ಮಲಾಲ ಯೂಸಫ್ ಝಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೬ ನೇ ಸಾಲು:
==ಮಲಾಲ ಶಾಲೆಗೆ==
ಸುಮಾರು ೨ ತಿಂಗಳು ಆಸ್ಪತ್ರೆಯಲ್ಲಿ ಅತ್ಯಂತ ದಾರುಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ೧೫ ವರ್ಷದ '[[ಮಲಾಲ]],' ಈಗ ಸಂಪೂರ್ಣಗುಣಹೊಂದಿ ಸನ್.೨೦೧೩ ರ, ಮಾರ್ಚ್ ೧೯ ರಿಂದ, ಶಾಲೆಗೆ ಹೋಗಲು ಪ್ರಾರಂಭಿಸಿದ್ದಾಳೆ. ಅವಳು ಹೋಗುತ್ತಿರುವುದು, ಅವಳು ವಾಸ ವಾಗಿರುವ ಮನೆಯ ಸಮೀಪದ ಮಧ್ಯ ಇಂಗ್ಲೆಂಡ್ ನ [[ಬರ್ಮಿಂಗ್ ಹ್ಯಾಮ್]] ಉಪನಗರದಲ್ಲಿರುವ [[ಎಡ್ಗ್ ಬ್ಯಾಸ್ಟನ್ ಬಾಲಕಿಯರ ಶಾಲೆ]]ಗೆ. ಅವಳ ಶಾಲೆಗೆ ಹೋಗುವ ಕನಸು ಈಗ ನನಸಾಗಿದೆ. ಆಂಗ್ಲ ಶಾಲಾಮಕ್ಕಳು ತಮ್ಮ ೧೬ ನೆಯ ವಯಸ್ಸಿನಲ್ಲಿ, ಬರೆಯುವ ಪರೀಕ್ಷೆಗೆ ಪೂರ್ವಸಿದ್ಧವಾಗುವ ಆಶೆಯಿಂದ ಈಕ್ರಮ ಕೈಗೊಳ್ಳಲಾಗಿದೆ.<ref>http://www.independent.co.uk/news/uk/home-news/malala-yousafzai-goes-back-to-school-in-birmingham-after-brutal-attack-in-pakistan-8541856. html</ref>
===ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯಕ್ಕೆ===
*14 Jan, 2017
*ಮಕ್ಕಳ ಹಕ್ಕು ಹೋರಾಟ ಕಾರ್ಯಕರ್ತೆ ಮಲಾಲ ಯೂಸುಫ್‌ಝೈ ಅವರು ಪ್ರತಿಷ್ಠಿತ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರ, ತತ್ವಜ್ಞಾನ ಮತ್ತು ಅರ್ಥಶಾಸ್ತ್ರ ಅಧ್ಯಯನಕ್ಕೆ ಪ್ರವೇಶ ಬಯಸಿ, ಸಂದರ್ಶನ ಎದುರಿಸಿದ್ದಾರೆ. ಪಾಕಿಸ್ತಾನದ ಪ್ರಧಾನ ಮಂತ್ರಿಯಾಗುವ ಆಶಯವನ್ನು ಮಲಾಲ ಅವರು ಹಲವು ಸಂದರ್ಶನಗಳಲ್ಲಿ ಹೇಳಿದ್ದರು.<ref>[http://www.prajavani.net/news/article/2017/01/14/465773.html ಆಕ್ಸ್‌ಫರ್ಡ್‌ ವಿ.ವಿ.ಯಲ್ಲಿ ಅಧ್ಯಯನ: ಮಲಾಲ ವಿಶ್ವಾಸ;4 Jan, 2017]</ref>
 
==ಮಕ್ಕಳ ನೋಬೆಲ್ ಪ್ರಶಸ್ತಿಗೆ ನಾಮಾಂಕಿತ==
"https://kn.wikipedia.org/wiki/ಮಲಾಲ_ಯೂಸಫ್_ಝಾಯಿ" ಇಂದ ಪಡೆಯಲ್ಪಟ್ಟಿದೆ