ಜೆ. ಜಯಲಲಿತಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪ ನೇ ಸಾಲು:
| birth_date = {{birth date and age|df=yes|1948|02|24}}
| birth_place = [[ಮೇಲುಕೋಟೆ]], [[ಮಂಡ್ಯ ಜಿಲ್ಲೆ]], [[ಕರ್ನಾಟಕ]]
| death_date = 5,ಡಿಸೆಂಬರ್, ೨೦೧೬2016,ಸೋಮವಾರದ ರಾತ್ರಿ ೧೧-೩೦11.30 ಕ್ಕೆ,[[ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ]]
| residence = [[Chennai]]ಚೆನ್ನೈ, [[Tamil Nadu]], Indiaತಮಿಳುನಾಡು
| office = ತಮಿಳುನಾಡಿನ ಮುಖ್ಯಮಂತ್ರಿ
 
| term_start = 16 May 2011
| office3 = Chiefತಮಿಳುನಾಡು Ministerಮುಖ್ಯ of Tamil Nadu (Quashed)ಮಂತ್ರಿಯಾಗಿ<ref name="jaya-unseat">On 21 September 2001, a five-judge [[constitutional bench]] of the [[Supreme Court of India]] ruled in a unanimous verdict that "a person who is convicted for a criminal offence and sentenced to imprisonment for a period of not less than two years cannot be appointed the Chief Minister of a State under Article 164 (1) read with (4) and cannot continue to function as such". Thereby, the bench decided that "in the appointment of Ms. Jayalalithaa as Chief Minister there has been a clear infringement of a Constitutional provision and that a writ of ''quo warranto'' must issue". In effect her appointment as Chief Minister was declared null and invalid with retrospective effect. Therefore, technically, she was not the Chief Minister in the period between 14 May 2001 and 21 September 2001 ([http://www.hinduonnet.com/thehindu/2001/09/22/stories/01220001.htm The Hindu — SC unseats Jayalalithaa as CM], [http://judis.nic.in/supremecourt/qrydisp.asp?tfnm=17995 Full text of the judgment from official Supreme Court site]).</ref>
| term_end =
| term_start = 16 Mayಮೇ 2011
| term_end = 27 ಸೆಪ್ಟೆಂಬರ್ 2014
| predecessor = [[ಎಂ. ಕರುಣಾನಿಧಿ]]
| successor =
| constituency = [[Srirangam (State Assembly Constituency)|Srirangam]]ಶ್ರೀರಂಗಂ
| order = 16th16ನೇ
| term_start2 = 2 Marchಮಾರ್ಚ್ 2002
| term_end2 = 12 Mayಮೇ 20062016
| predecessor2 = [[O. ಪನ್ನೀರ್ಸೆಲ್ವಂಪನ್ನೀರ್ ಸೆಲ್ವ]]
| successor2 = [[ಎಂ. ಕರುಣಾನಿಧಿ]]
| constituency2 = [[Andipatti_(State_Assembly_Constituency)|Andipatti]]ಆಂಡಿಪಟ್ಟಿ
| office2 = ತಮಿಳುನಾಡಿನ ಮುಖ್ಯಮಂತ್ರಿ
| order2 = 14th14ನೇ
| term_start3 = 14 Mayಮೇ 2001
| term_end3 = 21 Septemberಸೆಪ್ಟೆಂಬರ್ 2001
| predecessor3 = [[ಎಂ. ಕರುಣಾನಿಧಿ]]
| successor3 = [[O. ಪನ್ನೀರ್ಸೆಲ್ವಂಪನ್ನೀರ್ ಸೆಲ್ವ]]
| constituency3 = Could not contestಸ್ಫರ್ದಿಸಲಾಗಿಲ್ಲ
| term_start4 = 24 ಜೂನ್ 1991
| office3 = Chief Minister of Tamil Nadu (Quashed)<ref name="jaya-unseat">On 21 September 2001, a five-judge [[constitutional bench]] of the [[Supreme Court of India]] ruled in a unanimous verdict that "a person who is convicted for a criminal offence and sentenced to imprisonment for a period of not less than two years cannot be appointed the Chief Minister of a State under Article 164 (1) read with (4) and cannot continue to function as such". Thereby, the bench decided that "in the appointment of Ms. Jayalalithaa as Chief Minister there has been a clear infringement of a Constitutional provision and that a writ of ''quo warranto'' must issue". In effect her appointment as Chief Minister was declared null and invalid with retrospective effect. Therefore, technically, she was not the Chief Minister in the period between 14 May 2001 and 21 September 2001 ([http://www.hinduonnet.com/thehindu/2001/09/22/stories/01220001.htm The Hindu — SC unseats Jayalalithaa as CM], [http://judis.nic.in/supremecourt/qrydisp.asp?tfnm=17995 Full text of the judgment from official Supreme Court site]).</ref>
| term_start4term_end4 = 2412 Juneಮೇ 19911996
| predecessor4 = ರಾಷ್ಟಪತಿ ಆಡಳಿತ
| term_end4 = 12 May 1996
| predecessor4 = President's rule
| successor4 = [[ಎಂ. ಕರುಣಾನಿಧಿ]]
| constituency4 = [[Bargur (State Assembly Constituency)|Bargur]]ಬರಗೂರ್
| office4 = ತಮಿಳುನಾಡಿನ ಮುಖ್ಯಮಂತ್ರಿ
| order4 = 11th11ನೇ
| Marital Status = single
| website =
|religion = [[ಹಿಂದು]]
| party = ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(AIADMK)
| party = [[AIADMK]]
| party_position = General Secretary
}}
 
'''ಜಯಲಲಿತಾ ಜಯರಾಮ್(ஜயலலிதஜெயலலிதா ஜயராம்)''' ಅಥವಾ ''ಜೆ. ಜಯಲಲಿತಾ'' ([[ಫೆಬ್ರುವರಿ ೨೪]], [[೧೯೪೮]]- ಡಿಸೆಂಬರ್ ೦೫, ೨೦೧೬ ) [[ತಮಿಳುನಾಡು ಸರ್ಕಾರ |ತಮಿಳುನಾಡಿನ]] [[ತಮಿಳುನಾಡಿನ ಮುಖ್ಯಮಂತ್ರಿಗಳ ಪಟ್ಟಿ| ಮುಖ್ಯಮಂತ್ರಿ]]ಯಾಗಿದ್ದವರು ಮತ್ತು ಮಾಜಿ [[ವಿರೋಧ (ಸಂಸದೀಯ)|ವಿರೋಧ ಪಕ್ಷದ]] ನಾಯಕಿಯಾಗಿದ್ದವರು. ಅವರು [[ಮೇಲುಕೋಟೆ]], [[ಮಂಡ್ಯ ಜಿಲ್ಲೆ]], [[ಕರ್ನಾಟಕ]]ದಲ್ಲಿ ಜನಿಸಿದರು. ಎಂ.ಜಿ.ರಾಮಚಂದ್ರನ್ ಅವರ ನೈತಿಕ ಬೆಂಬಲದೊಂದಿಗೆ ಅವರು ರಾಜ್ಯದ ಒಂದು [[ದ್ರಾವಿಡ ಪಕ್ಷ]]ವಾದ [[ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಝಗಮ್ | ಎ ಐ ಎ ಡಿ ಎಂ ಕೆಯ]] ಅಧಿಕಾರದಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದರು. ನಾಲ್ಕು(ಐದು) ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದವರು. ತಮ್ಮ ಅನುಯಾಯಿಗಳಿಂದ ಜನಪ್ರಿಯವಾಗಿ ''[[ಅಮ್ಮ]]'' ಮತ್ತು ''ಪುರಚ್ಚಿ ತಲೈವಿ'' (ಕ್ರಾಂತಿಕಾರಿ ನಾಯಕಿ) ಎಂದು ಕರೆಯಲ್ಪಡುತ್ತಾರೆ. ರಾಜಕೀಯ ಪ್ರವೇಶಿಸುವುದಕ್ಕಿಂತ ಮೊದಲು ಅವರು [[ತಮಿಳು ಚಿತ್ರರಂಗ]] ದಲ್ಲಿ ಒಬ್ಬ ಜನಪ್ರಿಯ [[ಭಾರತೀಯ ಚಿತ್ರನಟಿಯರ ಪಟ್ಟಿ |ನಟಿಯಾಗಿದ್ದರು]]. ನಟಿಯೊಬ್ಬರು ರಾಜಕೀಯರಂಗದಲ್ಲಿ ಈ ಮಟ್ಟಕ್ಕೆ ಬೆಳೆದಿರುವುದುಬೆಳೆದು ನಿಂತಿದ್ದು ವಿಸ್ಮಯವನ್ನುಂಟು ಮಾಡುತ್ತದೆ.
 
==ವೈಯುಕ್ತಿಕ ಜೀವನ==
Line ೧೩೧ ⟶ ೧೩೨:
* ನವೆಂಬರ್ 19: ಐಸಿಯುನಿಂದ ವಾರ್ಡ್‍ಗೆ ಶಿಫ್ಟ್
* ಡಿಸೆಂಬರ್ 4 : ತೀವ್ರ ಹೃದಯ ಸ್ತಂಭನ
* ಡಿಸೆಂಬರ್ 5 : ತೀವ್ರ ಹೃದಯಾಘಾತದಿಂದ ಕೋಮಾಗೆ ಜಾರಿದ್ದ ಜಯಲಿಲಿತಾ ರಾತ್ರಿ 11.30 ರ ಸುಮಾರಿಗೆ ವಿಧಿವಶ.
 
== ಅಕ್ರಮ ಆಸ್ತಿ ಪ್ರಕರಣ ==
* (Saturdayಶನಿವಾರ, Septemberಸೆಪ್ಟೆಂಬರ್ 27, 2014,ಬೆಂಗಳೂರು, ಸೆ.27 ) ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಪ್ರಕಟಗೊಂಡಿದೆ. ಜಯಲಲಿತಾ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ಕೋರ್ಟ್ ತೀರ್ಪು ನೀಡಿದೆ. ಈ ಬಗ್ಗೆ ಪರಪ್ಪನ ಅಗ್ರಹಾರದ ಸಿಬಿಐ ವಿಶೇಷ ನ್ಯಾಯಾಲಯ ಶನಿವಾರ ತೀರ್ಪು ನೀಡಿದ್ದು, 4 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
* ಜಯಲಲಿತಾ ಅವರು 1991 ರಿಂದ 1996ರ ಅವಧಿಯಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 66.65 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪವಿದಾಗಿತ್ತು. 18 ವರ್ಷಗಳ ಸುಧೀರ್ಘ ವಿಚಾರಣೆ ನಂತರ ಸಿಬಿಐ ವಿಶೇಷ ನ್ಯಾಯಾಲಯ ಜಯಲಿತಾ ಅವರು ಅಪರಾಧಿ ಎಂದು ತೀರ್ಪು ನೀಡಿದೆ. [ಜಯಾ ಆರೋಪ ಸಾಬೀತು ಮುಂದೇನು?]
* ಅಕ್ರಮ ಆಸ್ತಿ ಪ್ರಕರಣ, 'ಜಯಾ'ಗೆ ಅಪಜಯ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಮೈಕಲ್ ಜಾನ್ ಕುನ್ಹ ಅವರ ಪೀಠ ತೀರ್ಪು ನೀಡಿದ್ದು, ಪ್ರಕರಣದಲ್ಲಿನ ಆರೋಪಿಗಳಾದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸೇರಿದಂತೆ ನಾಲ್ವರು ಅಪರಾಧಿ ಎಂದು ತೀರ್ಪು ನೀಡಿದ್ದಾರೆ.
Line ೧೫೧ ⟶ ೧೫೨:
==ಅನಾರೋಗ್ಯ==
* 2016 ಸೆಪ್ಟೆಂಬರ್ 22 ರಂದು ಜ್ವರ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದ ಜಯಾ ಚೆನ್ನೈ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದು ಕಳೆದ 74 ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ನವೆಂಬರ್ 19ರಂದು ಐಸಿಯುನಿಂದ ವಾರ್ಡ್‍ಗೆ ಶಿಫ್ಟ್ ಆಗಿದ್ದ ಜಯಾ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಲಿದ್ದಾರೆ ಎಂದು ನಿರೀಕ್ಷಿಸುತ್ತಿದ್ದಂತೆ ದಿ.4-12-2016ಭಾನುವಾರ ಸಂಜೆ ತೀವ್ರ ಹೃದಯಾಘಾತ(ಹೃದಯಸ್ತಂಭನ)ವಾಗಿತ್ತು.
* ಇತ್ತೀಚಿನ ದಿನಗಳಲ್ಲಿ 68 ವರ್ಷದ ಜಯಲಲಿತಾ ಅವರ ಆರೋಗ್ಯ ಏರು ಪೇರಾಗುತ್ತಲೇ ಇತ್ತು. ಹೃದಯ ಸ್ತಂಭನಕ್ಕೊಳಗಾಗಿದ್ದ ಜಯಾ ಅವರಿಗೆ ಲಂಡನ್‍ನ ತಜ್ಞ ಡಾ. ರಿಚರ್ಡ್ ಬೀಲೆ ಅವರ ಸಲಹೆಯಂತೆ ವೈದ್ಯರ ತಂಡ ಚಿಕಿತ್ಸೆ ನೀಡಿತ್ತು. ನಿನ್ನೆಡಿಸೆಂಬರ್ ರಾತ್ರಿಯಿಂದ4ರ ಇವತ್ತುನಡುರಾತ್ರಿಯೇ ಮಧ್ಯಾಹ್ನದತೀವ್ರ ವರೆಗೆ ಅವರಹೃದಯಾಘಾತವಾಗಿ ಕೋಮಾಗೆ ಆರೋಗ್ಯಜಾರಿದ್ದ ಸ್ಥಿತಿಜಯಲಲಿತಾ ಚಿಂತಾಜನಕವಾಗಿತ್ತು.ಮತ್ತೆ ಸಂಜೆಯಮರಳಿ ಹೊತ್ತಿಗೆಸಾಮಾನ್ಯ ಚಿಕಿತ್ಸೆಗೆಸ್ಥಿತಿಗೆ ಸ್ಪಂದಿಸದೆ ಕೋಮಾಗೆಮರಳಿರಲೇ ಜಾರಿದ್ದಾರೆಇಲ್ಲ.
* ತಮಿಳುನಾಡಿನ ಜನತೆಯಿಂದ ಅಮ್ಮಾ ಎಂದೇ ಕರೆಯಲ್ಪಡುವ ಜಯಲಲಿತಾ ಅವರ ಈ ಸುದ್ದಿ ಕೇಳುತ್ತಿದ್ದಂತೆ ಇಡೀ ರಾಜ್ಯದ ಜನತೆ ಶೋಕ ಸಾಗರದಲ್ಲಿ ಮುಳುಗಿತು. ಆಸ್ಪತ್ರೆ ಎದುರು ನೆರೆದ ಅಭಿಮಾನಿಗಳ ದಂಡು: ಹಲವು ದಿನಗಳ ಅನಾರೋಗ್ಯ ದಿಂದ ಚೇತರಿಸಿಕೊಂಡಿದ್ದ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಹೃದಯ ಸ್ತಂಭನ ಸುದ್ದಿ ಹರಡಿದ ಬೆನ್ನಲ್ಲೇ ಅಪೋಲೊ ಆಸ್ಪತ್ರೆಯ ಹೊರಭಾಗದಲ್ಲಿ ಭಾನುವಾರಡಿಸೆಂಬರ್ 4ರ ರಾತ್ರಿಯಿಂದಲೇ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.
* ಗುಂಪು ಗುಂಪಾಗಿ ಆಸ್ಪತ್ರೆ ಮುಂಭಾಗಕ್ಕೆ ಧಾವಿಸಿದ ಜನಸಾಗರದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆಸ್ಪತ್ರೆಯ ಸುತ್ತಮುತ್ತ ನಿಷೇಧಾಜ್ಞೆ ಹೊರಡಿಸಲಾಗಿತ್ತು.<ref>[http://www.prajavani.net/news/article/2016/12/05/456929.html ತಮಿಳುನಾಡಿನ ಕಣ್ಮಣಿ ವಿಧಿವಶ?; ಪ್ರಜಾವಾಣಿ ವಾರ್ತೆ;5 Dec, 2016]</ref>
* ಮುಖ್ಯಮಂತ್ರಿ ಜಯಲಲತಾ ಅವರ ಆರೋಗ್ಯ ಸ್ಥಿತಿ ಬಗ್ಗೆ ಲಂಡನ್‍ನ ತಜ್ಞ ಡಾ, ರಿಚರ್ಡ್ ಬೀಲೆ ಪ್ರತಿಕಾ ಪ್ರಕಟಣೆಯೊಂದನ್ನು ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ಹೀಗಿದೆ:
* ತಮಿಳುನಾಡು ಮುಖ್ಯಮಂತ್ರಿ ಅವರಿಗೆ ನಿನ್ನೆ (ಭಾನುವಾರ) ಹೃದಯ ಸ್ತಂಭನ ಆಗಿದೆ ಎಂಬ ಸುದ್ದಿ ಕೇಳಿ ಅತೀವ ಬೇಸರವಾಗಿದೆ. ಅಪೋಲೊದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯ ಸ್ಥಿತಿ ಬಗ್ಗೆ ನಾನು ತೀವ್ರ ನಿಗಾ ಇರಿಸುತ್ತಾ ಬಂದಿದ್ದೇನೆ. ದುರದೃಷ್ಟವಶಾತ್, ಆಕೆ ಸ್ವಲ್ಪ ಚೇತರಿಸಿಕೊಂಡರೂ, ಅವರು ಮತ್ತೆ ಅನಾರೋಗ್ಯಕ್ಕೀಡಾಗುವ ಭೀತಿ ಸದಾ ಇತ್ತು. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದರೂ, ಅವರನ್ನು ಬದುಕುಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತದೆ.
* ತಜ್ಞ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದ್ದುನೀಡಿದ್ದು ಜೊತೆಗೆ, '''ಎಕ್ಸ್ಟ್ರಾ ಕಾರ್ಪೊರಲ್ ಲೈಫ್ ಸಪೋರ್ಟ್''' ನೀಡಲಾಗುತ್ತಿದೆ,ಮೂಲಕ ಜೀವ ಪರಿಸ್ಥಿತಿಯಲ್ಲಿರಕ್ಷಕವನ್ನೂ ಅವರಿಗೆಅಳವಡಿಸಲಾಗಿತ್ತು. ನೀಡುವ ಉತ್ತಮವಾದ ಚಿಕತ್ಸೆದೆಹಲಿಯ ಇದಾಗಿದೆ,ಏಮ್ಸ್ ಚೆನ್ನೈನಲ್ಲಿರುವತಜ್ಞ ಅಪೋಲೊವೈದ್ಯರ ಆಸ್ಪತ್ರೆಯಲ್ಲಿತಂಡ ಸ್ಥಳದಲ್ಲೇ ಎಲ್ಲಇದ್ದು ಸೌಕರ್ಯಗಳೂ ಇವೆ, ಮೇಡಂ ಅವರಿಗೆ ಅಪೋಲೊ ಆಸ್ಪತ್ರೆಯಲ್ಲಿ ಅತ್ಯುತ್ತಮ ಮಟ್ಟದ ಚಿಕಿತ್ಸೆ ನೀಡುತ್ತಿದ್ದು, ಏಮ್ಸ್ ವೈದ್ಯರತೀವ್ರ ತಂಡವೂನಿಗಾ ಜತೆಗಿದೆವಹಿಸಿದ್ದರು.
<ref>[http://timesofindia.indiatimes.com/india/What-is-the-extracorporeal-heart-assist-device-that-Jayalalithaas-doctors-have-put-her-on/articleshow/55804397.cms extracorporeal heart assist device;TNN | Updated: Dec 5, 2016, 02.23 PM IST]</ref>
 
==ನಿಧನ==
ಹೃದಯ ಸ್ತಂಭನದಿಂದ ಚೆನ್ನೈ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ಅವರು ೦೫05-೧೨12-೨೦೧೬ರ2016 ರ ರಾತ್ರಿ ೧೧:೩೦ಕ್ಕೆ11.30ಕ್ಕೆ ನಿಧನರಾಗಿದ್ದಾರೆ ಎಂದು ಅಪೋಲೊ ಆಸ್ಪತ್ರೆಯ ಪ್ರಕಟಣೆ ಧೃಡೀಕರಿಸಿತು. <ref> http://www.prajavani.net/</ref><ref>http://vijayavani.net/</ref>. ಅವರಿಗೆ ೬೮ ವರ್ಷ ವಯಸ್ಸಾಗಿತ್ತು.
 
===ಅಭಿಮಾನಿಗಳ ಸಾವು===
* ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ಸುದ್ದಿ ಕೇಳಿ ದಿಗ್ಭಾಂತರಾಗಿ ಮೂರು ಮಂದಿ ಸಾವಿಗೀಡಾಗಿದ್ದಾರೆ. ಸಿಂಗನಲ್ಲೂರ್ ಎಂಬಲ್ಲಿ 65ರ ಹರೆಯದ ವ್ಯಕ್ತಿಯೊಬ್ಬರು ಜಯಾ ಅವರ ಮರಣ ವಾರ್ತೆಯನ್ನು ಟೀವಿಯಲ್ಲಿ ವೀಕ್ಷಿಸುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆಮೃತಪಟ್ಟರು .ನಿನ್ನೆ ಡಿಸೆಂಬರ್ 4 ರ ಭಾನುವಾರ ಮಧ್ಯಾಹ್ನ ತುಡಿಯಾಲೂರ್ ಎಂಬಲ್ಲಿ ಪಳನಿಯಮ್ಮಾಳ್ ಎಂಬವರು ಹೃದಯಾಘಾತದಿಂದ ಸಾವಿಗೀಡಾಗಿದ್ದು, ಈರೋಡ್‍ನಲ್ಲಿ 38ರ ಹರೆಯದ ಎಐಎಡಿಎಂಕೆ ಕಾರ್ಯಕರ್ತರೊಬ್ಬರು ನಿನ್ನೆಅದೇ ದಿನ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದರು.<ref>[http://www.prajavani.net/news/article/2016/12/06/457198.html ಜಯಾ ವಿಧಿವಶ: ಮೂವರು ಅಭಿಮಾನಿಗಳು ಸಾವು] </ref>
<ref>[http://www.prajavani.net/news/article/2016/12/05/456917.html ಇಬ್ಬರು ಅಭಿಮಾನಿಗಳು ಸಾವು;ಪ್ರಜಾವಾಣಿ ವಾರ್ತೆ;5 Dec, 2016]</ref>
 
"https://kn.wikipedia.org/wiki/ಜೆ._ಜಯಲಲಿತಾ" ಇಂದ ಪಡೆಯಲ್ಪಟ್ಟಿದೆ