ಜೆ. ಜಯಲಲಿತಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೮೫ ನೇ ಸಾಲು:
*ಜಯಲಲಿತಾ ಅವರಿಗೆ ಹಿಂದೆ ನ್ಯಾಯಾಲದಲ್ಲಿ ಶಿಕ್ಷೆಯಾದಾಗಲೇ ೨೫ಕ್ಕೂ ಹೆಚ್ಚು ಮಂದಿ ದುಃಖತಡೆಯಲಾರದೆ ಸತ್ತಿದ್ದರು.(ಮೇಲಿದ್ದ ಈ ವಿವರವನ್ನು ಅಳಿಸಿದ್ದಾರೆ)
*ದಿ.೧೧.ಭಾನುವಾರ ೨೦೧೬ರಂದು,ಆಘಾತದಿಂದ 470 ಮಂದಿ ಮೃತಪಟ್ಟಿದ್ದಾರೆ ಎಂದು ಎಐಎಡಿಎಂಕೆ ತಿಳಿಸಿದೆ.<ref>[http://www.prajavani.net/news/article/2016/12/11/458312.html 470 ಮಂದಿ ಮೃತಪಟ್ಟಿದ್ದಾರೆ]</ref>
==ಜಯಲಲಿತಾ ನಿರ್ಗಮನ==
*ಸ್ವಾತಂತ್ರ್ಯೋತ್ತರ ರಾಜಕೀಯ ಇತಿಹಾಸದಲ್ಲಿ ಯಾರೂ ಕಡೆಗಣಿಸಲಾಗದ ಛಾಪು ಅವರದು. ಸಿನಿಮಾ ನಟಿಯಾಗಿದ್ದವರು ರಾಜಕಾರಣದಲ್ಲೂ ಸೈ ಎನಿಸಿಕೊಂಡು ರಾಜ್ಯವೊಂದರ ಚುಕ್ಕಾಣಿ ಹಿಡಿದು ದಶಕಗಳ ಕಾಲ ಮುನ್ನಡೆಸುವುದು, ಮಹಿಳೆಯರು ಮತ್ತು ಬಡವರ ಪಾಲಿನ ಆರಾಧ್ಯದೈವವಾಗಿ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸುವುದು ಸಣ್ಣ ಸಂಗತಿಯಲ್ಲ. ಅವರ ಈ ದಾರಿ ಹೂವಿನ ಹಾಸಿಗೆಯಂತೂ ಆಗಿರಲಿಲ್ಲ. ಸಾಕಷ್ಟು ಮುಳ್ಳುಗಳೂ ಇದ್ದವು.
*ಸಂಕೋಚ, ನೋವು, ಅವಮಾನಗಳನ್ನೆಲ್ಲ ಮೆಟ್ಟಿ ನಿಂತು ರಾಜಕಾರಣದಲ್ಲಿ ಅವರು ಬೆಳೆದು ಬಂದ ಬಗೆ, ಅವರ ಕಾರ್ಯವೈಖರಿ, ಆಲೋಚನಾ ವಿಧಾನ, ಗುಣಾವಗುಣಗಳು... ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಅವರನ್ನು ಇನ್ನೊಬ್ಬರ ಜತೆ ಹೋಲಿಸಲು ಸಾಧ್ಯವಿಲ್ಲ. ಅವರಿಗೆ ಅವರೇ ಸಾಟಿ. ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗ ಆರಂಭವಾದಾಗ ರಾಷ್ಟ್ರ ಮಟ್ಟಕ್ಕೂ ಅವರ ಪ್ರಭಾವ ವಿಸ್ತರಿಸಿತು.
*ರಾಜಕೀಯವಾಗಿ ಜಯಲಲಿತಾ ಆಗ ಅಷ್ಟೇನೂ ಬೆಳೆದಿರಲಿಲ್ಲ. ಮೂರೇ ವರ್ಷದಲ್ಲಿ ಪಕ್ಷವನ್ನು ಜಯಲಲಿತಾ ಗಟ್ಟಿ ಮಾಡಿದರು. ಚುನಾವಣೆಯಲ್ಲಿ ಗೆದ್ದರು. ಅಧಿಕಾರ ರಾಜಕಾರಣದಲ್ಲಿ ಸಹಜವಾದ ಏಳು ಬೀಳುಗಳನ್ನು ಅನುಭವಿಸಿದರೂ, ಅರಗಿಸಿಕೊಂಡು ಸ್ವತಃ ಕಲಿಯುತ್ತ ಮುಂದೆ ಬಂದದ್ದು ಅವರ ಹೆಚ್ಚುಗಾರಿಕೆ.[http://www.prajavani.net/news/article/2016/12/07/457233.html ಜನಪ್ರಿಯತೆಯ ಉತ್ತುಂಗದ ವ್ಯಕ್ತಿಕೇಂದ್ರಿತ ರಾಜಕಾರಣಕ್ಕೆ ವಿದಾಯ;7 Dec, 2016]
 
==ಜಯಲಿತಾ ಅವರ ಜೀವನದ ಘಟ್ಟಗಳು==
"https://kn.wikipedia.org/wiki/ಜೆ._ಜಯಲಲಿತಾ" ಇಂದ ಪಡೆಯಲ್ಪಟ್ಟಿದೆ