ಜೆ. ಜಯಲಲಿತಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೪೪ ನೇ ಸಾಲು:
===ಅಭಿಮಾನಿಗಳ ಸಾವು===
 
==ಅಭಿಮಾನಿಗಳ ಸಾವು ==
* ಚೆನ್ನೈನಲ್ಲಿ ಹೃದಯ ಸ್ತಂಭನದಿಂದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂಬ ಸುದ್ದಿ ಕೇಳಿ ಎಐಎಡಿಎಂಕೆ ಕಾರ್ಯಕರ್ತರಿಬ್ಬರು ಸಾವಿಗೀಡಾಗಿದ್ದಾರೆ. ಕೊಯಂಬತ್ತೂರಿನ ಎನ್‌‍ಜಿಒ ಕಾಲನಿಯ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಪಳನಿಯಮ್ಮಾಳ್ ಎಂಬವರು ಸ್ಟ್ರೋಕ್‍ನಿಂದ ಸೋಮವಾರ ಮಧ್ಯಾಹ್ನ ಅಸು ನೀಗಿದ್ದಾರೆ.
*ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ಸುದ್ದಿ ಕೇಳಿ ದಿಗ್ಭಾಂತರಾಗಿ ಮೂರು ಮಂದಿ ಸಾವಿಗೀಡಾಗಿದ್ದಾರೆ. ಸಿಂಗನಲ್ಲೂರ್ ಎಂಬಲ್ಲಿ 65ರ ಹರೆಯದ ವ್ಯಕ್ತಿಯೊಬ್ಬರು ಜಯಾ ಅವರ ಮರಣ ವಾರ್ತೆಯನ್ನು ಟೀವಿಯಲ್ಲಿ ವೀಕ್ಷಿಸುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ನಿನ್ನೆ ಮಧ್ಯಾಹ್ನ ತುಡಿಯಾಲೂರ್ ಎಂಬಲ್ಲಿ ಪಳನಿಯಮ್ಮಾಳ್ ಎಂಬವರು ಹೃದಯಾಘಾತದಿಂದ ಸಾವಿಗೀಡಾಗಿದ್ದು, ಈರೋಡ್‍ನಲ್ಲಿ 38ರ ಹರೆಯದ ಎಐಎಡಿಎಂಕೆ ಕಾರ್ಯಕರ್ತರೊಬ್ಬರು ನಿನ್ನೆ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದರು.<ref>[http://www.prajavani.net/news/article/2016/12/06/457198.html ಜಯಾ ವಿಧಿವಶ: ಮೂವರು ಅಭಿಮಾನಿಗಳು ಸಾವು] </ref>
* ಜಯಾ ಅವರಿಗೆ ಹೃದಯಸ್ತಂಭನ ಆಗಿದೆ ಎಂಬ ಸುದ್ದಿಯನ್ನು ವೀಕ್ಷಿಸಿದ 47ರ ಹರೆಯದ ಕಡಲೂರು ಜಿಲ್ಲೆಯ ಎಐಎಡಿಎಂಕೆ ಕಾರ್ಯಕರ್ತ ನೀಲಕಂಠನ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು.<ref>[http://www.prajavani.net/news/article/2016/12/05/456917.html ಇಬ್ಬರು ಅಭಿಮಾನಿಗಳು ಸಾವು;ಪ್ರಜಾವಾಣಿ ವಾರ್ತೆ;5 Dec, 2016]</ref>
<ref>[http://www.prajavani.net/news/article/2016/12/05/456917.html ಇಬ್ಬರು ಅಭಿಮಾನಿಗಳು ಸಾವು;ಪ್ರಜಾವಾಣಿ ವಾರ್ತೆ;5 Dec, 2016]</ref>
 
==ನಿಧನ==
"https://kn.wikipedia.org/wiki/ಜೆ._ಜಯಲಲಿತಾ" ಇಂದ ಪಡೆಯಲ್ಪಟ್ಟಿದೆ