ಆಂಧ್ರ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦೪ ನೇ ಸಾಲು:
ಪ್ರತಿ ಜಿಲ್ಲೆಯನ್ನೂ ವಿವಿಧ [[ತೆಹ್‌‌ಸಿಲ್‌|ಮಂಡಲ]]ಗಳಾಗಿ ವಿಭಾಗಿಸಲಾಗಿದ್ದು, ಪ್ರತಿ ಮಂಡಲವೂ ಕೆಲವು ಹಳ್ಳಿಗಳ ಒಂದು ಗುಂಪಾಗಿದೆ.[[ಹೈದರಾಬಾದ್‌, ಆಂಧ್ರ ಪ್ರದೇಶ|ಹೈದರಾಬಾದ್‌]] ಇದರ ರಾಜಧಾನಿಯಾಗಿದ್ದು, ಇದಕ್ಕೆ ಪಕ್ಕದಲ್ಲಿರುವ ಅವಳಿ ನಗರವಾದ [[ಸಿಕಂದರಾಬಾದ್‌|ಸಿಕಂದರಾಬಾದ್‌ನ]] ಒಡಗೂಡಿ ರಾಜ್ಯದಲ್ಲೇ ಅತ್ಯಂತ ದೊಡ್ಡ ನಗರವಾಗಿದೆ. [[ವಿಶಾಖಪಟ್ಟಣಂ|ವಿಶಾಖಪಟ್ಟಣ]]ವು ಆಂಧ್ರ ಪ್ರದೇಶದ ಪ್ರಮುಖ ರೇವು ಪಟ್ಟಣವಾಗಿದ್ದು ಇದು ರಾಜ್ಯದ ಎರಡನೇ ಅತಿ ದೊಡ್ಡ ನಗರವಾಗಿದೆ ಹಾಗೂ [[ಭಾರತೀಯ ನೌಕಾದಳ|ಭಾರತೀಯ ನೌಕಾಪಡೆ]]ಯ ಪೂರ್ವ ನೌಕಾದಳಕ್ಕೆ ನೆಲೆಯಾಗಿದೆ. [[ವಿಜಯವಾಡ]] ವು ತನ್ನ ಭೌಗೋಳಿಕ ನೆಲೆಯಿಂದಾಗಿ ಹಾಗೂ ಪ್ರಮುಖ ರೈಲು ಮತ್ತು ರಸ್ತೆ ಮಾರ್ಗಗಳಿಗೆ ಸಮೀಪವಿರುವುದರಿಂದಾಗಿ ಪ್ರಮುಖ ವ್ಯಾಪಾರಿ ತಾಣವಾಗಿದೆ; ಅಲ್ಲದೆ ರಾಜ್ಯದ ಮೂರನೇ ಅತಿದೊಡ್ಡ ನಗರವಾಗಿದೆ. ರಾಜ್ಯದ ಇತರೆ ಮುಖ್ಯ ನಗರ ಮತ್ತು ಪಟ್ಟಣಗಳೆಂದರೆ: [[ಕಾಕಿನಾಡ]], [[ವಾರಂಗಲ್|ವಾರಂಗಲ್‌]], [[ಗುಂಟೂರ್‌|ಗುಂಟೂರ್]]‌, [[ತಿರುಮಲ-ತಿರುಪತಿ|ತಿರುಪತಿ]], [[ರಾಜಮುಂಡ್ರಿ]], [[ನೆಲ್ಲೂರ್|ನೆಲ್ಲೂರ್‌]], [[ಒಂಗೊಲ್|ಓಂಗೊಲ್]], [[ಕರ್ನೂಲ್‌]], [[ಅನಂತಪುರ್, ಆಂಧ್ರ ಪ್ರದೇಶ|ಅನಂತಪುರ್‌]], [[ಕರೀಂನಗರ‌|ಕರೀಂನಗರ]]‌, [[ನಿಜಾಮಾಬಾದ್‌]] ಮತ್ತು [[ಎಲೂರು|ಏಲೂರು]].
==ಸೀಮಾಂಧ್ರಕ್ಕೆ ಹೊಸ ರಾಜಧಾನಿ==
[[Image:Telengana.PNG|thumb|ಆಂಧ್ರ ಪ್ರದೇಶ ರಾಜ್ಯದಲ್ಲಿ ತೆಲಂಗಾಣ ಪ್ರದೇಶವನ್ನು ಬಿಳಿ ಬಣ್ಣದಲ್ಲಿ ಗುರುತಿಸಲಾಗಿದೆ]]
2 Dec, 2016
*ದಿ. ಜೂನ್ 2, 2014, ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ).<ref>(ವಿಜಯ ಕರ್ನಾಟಕ ದಿ. ಜೂನ್ 2, 2014)</ref>
"https://kn.wikipedia.org/wiki/ಆಂಧ್ರ_ಪ್ರದೇಶ" ಇಂದ ಪಡೆಯಲ್ಪಟ್ಟಿದೆ