ವಿಕಿಪೀಡಿಯ:Biographies of living persons: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಸಣ್ಣ ತಿದ್ದುಪಡಿ |
ಭಾಗಶಹ ಅನುವಾದ |
||
೩ ನೇ ಸಾಲು:
{{policy in a nutshell|Wikipedia articles can affect real people's lives. This gives us an ethical and legal responsibility. Biographical material must be written with the greatest care and attention to [[Wikipedia:verifiability|verifiability]], [[Wikipedia:Neutral point of view|neutrality]] and [[Wikipedia:No original research|avoiding original research]], particularly if it is contentious.}}
ಸಂಪಾದಕರು '''ಬದುಕಿರುವ ವ್ಯಕ್ತಿಗಳ ಜೀವನಚರಿತ್ರೆ ಮಾಹಿತಿ'''ಯನ್ನು ವಿಕಿಪೀಡಿಯ ಪುಟಗಳಲ್ಲಿ ಸೇರಿಸುವಾಗ ವಿಶೇಷ ಎಚ್ಚರಿಕೆ ವಹಿಸ ಬೇಕು. ಅಂತಹ
* [[ವಿಕಿಪೀಡಿಯ:ತಟಸ್ಥ ದೃಷ್ಟಿಕೋನ| ತಟಸ್ಥ ದೃಷ್ಟಿಕೋನ]]
* [[ವಿಕಿಪೀಡಿಯ:ಪರಿಶೀಲನಾರ್ಹತೆ|ಪರಿಶೀಲನಾರ್ಹತೆ]]
* [[ವಿಕಿಪೀಡಿಯ:ಸ್ವಂತ ಸಂಶೋಧನೆ ಸಲ್ಲದು| ಸ್ವಂತ ಸಂಶೋಧನೆ ಸಲ್ಲದು]]
ನಮ್ಮ ಲೇಖನ "ಸರಿ" ಇರಬೇಕು.<ref name=Jimbo4>Jimmy Wales. [http://wikimania2006.wikimedia.org/wiki/Archives/Jimbo_Keynote Keynote speech], Wikimania, August 2006.</ref> ಹೆಚ್ಚಿನ ಗುಣಮಟ್ಟದ [[ವಿಕಿಪೀಡಿಯ: Citing_sources ¬|ಉಲ್ಲೇಖಗಳನ್ನು]] ಸಾಧಿಸಲು, ವಿಶೇಷವಾಗಿ ವ್ಯಕ್ತಿಗಳ ಜೀವನದ ವಿವರಗಳ ಬಗೆಗೆ, ಅತ್ಯಂತ ದೃಡತೆ ಅಗತ್ಯ. ಉಲ್ಲೇಖಗಳಿಲ್ಲದ ಅಥವಾ ತೀರ ಅಲ್ಪ ಆಕರಗಳಿರುವ ಬದುಕಿರುವ ವ್ಯಕ್ತಿಗಳ ಬಗೆಗಿನ ವಿವಾದಾಸ್ಪದ ಮಾಹಿತಿಯನ್ನು ವಿಕಿಪೀಡಿಯ ಲೇಖನ,<ref name=Jimbo>Jimmy Wales. [http://mail.wikimedia.org/pipermail/wikien-l/2006-May/046440.html "WikiEN-l Zero information is preferred to misleading or false information"], May 16, 2006 and [http://mail.wikimedia.org/pipermail/wikien-l/2006-May/046732.html May 19, 2006]</ref> ಚರ್ಚೆಯ ಪುಟ, ಬಳಕೆದಾರರ ಪುಟ ಮತ್ತು ಪ್ರಾಜೆಕ್ಟ್ ಸ್ಥಳದಿಂದ — ಅವು ಇತ್ಯಾತ್ಮಕವಿರಲಿ, ನೇತ್ಯಾತ್ಮಕವಿರಲಿ ಅಥವಾ ತೀರಾ ಆಕ್ಷೇಪಾರ್ಹವಿರಲಿ — '''ತಕ್ಷಣವೇ ಮತ್ತು ಯಾವುದೇ ಚರ್ಚೆ ಇಲ್ಲದೇ ತೆಗೆದುಹಾಕಬೇಕು.'''
ಈ ನೀತಿಯು ಬದುಕಿರುವ ವ್ಯಕ್ತಿಗಳ ಜೀವನಚರಿತ್ರೆಗಳಿಗೆ ಮತ್ತು ಇತರ ಲೇಖನಗಳಲ್ಲಿರುವ ಜೀವನಚರಿತ್ರೆಯ ಮಾಹಿತಿಗಳೆರಡಕ್ಕೂ ಸಮಾನವಾಗಿ ಅನ್ವಯಿಸುತ್ತದೆ. ವಿಕಿಪೀಡಿಯದ ಯಾವುದೇ ಸಂಪಾದನೆಯ ಬಗೆಗಿನ ಸಾಕ್ಷಿಗಳ ಹೊರೆ, ಆದರೆ ವಿಶೇಷವಾಗಿ ಜೀವಂತ ವ್ಯಕ್ತಿಗಳ ಬಗೆಗಿನ ಸಂಪಾದನೆಯ ಹೊರೆ, ಮಾಹಿತಿಯನ್ನು ಸೇರಿಸುವ ಅಥವಾ ನವೀಕರಿಸುವ ವ್ಯಕ್ತಿಯ ಹೆಗಲ ಮೇಲೆ ಪೂರ್ಣವಾಗಿ ಇರುತ್ತದೆ.
ಸಂಪಾದಕರಾಗಿ ಅಥವಾ ಗುರಿಯಾದ ವ್ಯಕ್ತಿಯಾಗಿ ಯಾವುದೇ ಪುಟದಲ್ಲಿನ ಬದುಕಿರುವ ವ್ಯಕ್ತಿಯ ಜೀವನಚರಿತ್ರೆ ಮಾಹಿತಿಯ ಬಗೆಗೆ ನಿಮಗೆ ಕಳವಳವಿದ್ದರೆ ದಯವಿಟ್ಟು ನಮ್ಮನ್ನು [[ವಿಕಿಪೀಡಿಯ:ಬದುಕಿರುವ ವ್ಯಕ್ತಿಗಳ ಜೀವನಚರಿತ್ರೆ/ನೋಟೀಸ್ ಬೋರ್ಡ್| ('''ಬವ್ಯಬನೀ''') ನೋಟಿಸ್ ಬೋರ್ಡ್]] (ಬದುಕಿರುವ ವ್ಯಕ್ತಿ ಬಗೆಗಿನ ನೀತಿ) ಹಾಕಿ ಎಚ್ಛರಿಸಿ.
== Rationale ==
Wikipedia articles that contain information about living people can affect a subject's life. Wikipedia is a top-ten website, and with such prominence comes a measure of responsibility. Wikipedia is, fundamentally, a project that aims to improve the world. This means approaching the subjects of our articles with compassion, grace and understanding.
|