ಫಿಡೆಲ್ ಕ್ಯಾಸ್ಟ್ರೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೬ ನೇ ಸಾಲು:
===ಸಹೋದರನಿಗೆ ಹಸ್ತಾಂತರ===
*2006ರಲ್ಲಿ ಕ್ಯಾಸ್ಟ್ರೋ ಕರುಳಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಒಳಗಾದಾಗ ತಾತ್ಕಾಲಿಕವಾಗಿ ತಮ್ಮ ಸಹೋದರ ರೌಲ್ ಗೋ ತಾತ್ಕಾಲಿಕವಾಗಿ ಜವಾಬ್ದಾರಿ ವಹಿಸಿದ್ದರು. 2008ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಸಂಪೂರ್ಣ ಜವಾಬ್ದಾರಿಯನ್ನು ರೌಲ್ ಗೆ ವಹಿಸಿಕೊಟ್ಟಿದ್ದರು
*90 ವರ್ಷಕಾಲ ಜೀವಿಸಿದ ಕಾಸ್ಟ್ರೊ, ಸುಮಾರು ಅರ್ಧ ಶತಮಾನದಷ್ಟು ದೀರ್ಘಕಾಲ ಕ್ಯೂಬಾದಲ್ಲಿ ಆಡಳಿತ ನಡೆಸಿದ್ದರು. 1959ರಿಂದ 1976ರವರೆಗೆ ಪ್ರಧಾನಮಂತ್ರಿಯಾಗಿ, 1976ರಿಂದ 2008ರವರೆಗೆ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದರು.
*ಅನಾರೋಗ್ಯದ ಕಾರಣದಿಂದ 2008ರಲ್ಲಿ ಕ್ಯೂಬಾ ಅಧ್ಯಕ್ಷ ಹುದ್ದೆ ತೊರೆದು, ಸಕ್ರಿಯ ರಾಜಕೀಯಕ್ಕೆ ವಿದಾಯ ಘೋಷಿಸಿ ತಮ್ಮ ಸೋದರ ರೌಲ್‌ ಕ್ಯಾಸ್ಟ್ರೊಗೆ ಅಧಿಕಾರ ಚುಕ್ಕಾಣಿ ಹಸ್ತಾಂತರಿಸಿದ್ದರು. ಕ್ಯಾಸ್ಟ್ರೊ ಪ್ರಸಕ್ತ ವರ್ಷ ಆಗಸ್ಟ್ 13ರಂದು ತಮ್ಮ 90ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.<ref>[http://www.prajavani.net/news/article/2016/11/26/454951.html ಡಿ.4ಕ್ಕೆ ಫಿಡೆಲ್‌ ಕ್ಯಾಸ್ಟ್ರೊ ಅಂತ್ಯಕ್ರಿಯೆ;26 Nov, 2016]</ref>
 
===ಹೊಸ ಕ್ಯೂಬಾ===
*ಇಂದಿನ ಕ್ಯೂಬಾ ಮತ್ತು ಕ್ಯಾಸ್ಟ್ರೋ ಕ್ಯೂಬಾ ವಿಭಿನ್ನ ದೇಶಗಳು. ಕ್ಯೂಬಾ ಪ್ರಸ್ತುತ ಅಧ್ಯಕ್ಷ, ರೌಲ್ ಕ್ಯಾಸ್ಟ್ರೊ, ಅಮೇರಿಕಾದ ರಾಜತಾಂತ್ರಿಕ ಸಂಬಂಧಗಳನ್ನು ಪುನಃಸ್ಥಾಪಿಸಲು ಯತ್ನಿಸಿದ್ದಾರೆ. ಹಾಗೂ ಯು.ಎಸ್ ಅಧ್ಯಕ್ಷ ಬರಾಕ್ ಒಬಾಮಾ ಈ ವರ್ಷದ ಮಾರ್ಚ್ ನಲ್ಲಿ (2016) ಕ್ಯೂಬಾಕ್ಕೆ ಒಂದು ಐತಿಹಾಸಿಕ ಭೇಟಿ ಮಾಡಿದರು.