ಮೈಕ್ರೊಫೋನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 66 interwiki links, now provided by Wikidata on d:q46384 (translate me)
ಚಿತ್ರ Microphone_U87.jpgರ ಬದಲು ಚಿತ್ರ Neumann_U87_microphone_20050905.jpg ಹಾಕಲಾಗಿದೆ.
೩ ನೇ ಸಾಲು:
'''ಮೈಕ್ರೊಫೋನ್''' (ಆಡು ಭಾಷೆಯಲ್ಲಿ '''ಮಿಕ್''' ಅಥವಾ '''ಮೈಕ್''' (ಎರಡೂ 'ಮೈಕ್' ಎಂದು ಉಚ್ಚರಿಸಲ್ಪಡುತ್ತವೆ) ಒಂದು ಧ್ವನಿತರಂಗಗಳಿಂದ-ವಿದ್ಯುತ್ [[ಸಂಜ್ಞಾಪರಿವರ್ತಕ]](ಸಂಜ್ಞಾಪರಿವರ್ತಕ) ಅಥವಾ [[ಸಂವೇದಕ]](ಸೆನ್ಸರ್) ಆಗಿದೆ. ಇದು [[ಧ್ವನಿ]]ಯನ್ನು [[ವಿದ್ಯುತ್ ಸಂಕೇತ]]ವಾಗಿ ಪರಿವರ್ತಿಸುತ್ತದೆ. 1876 ರಲ್ಲಿ, [[ಎಮಿಲಿ ಬರ್ಲಿನರ್]] ಎಂಬುವವರು ಮೊದಲ ಮೈಕ್ರೊಫೋನ್ ಕಂಡುಹಿಡಿದರು. ಅದನ್ನು ಟೆಲಿಫೋನ್ ಧ್ವನಿ ಟ್ರಾನ್ಸ್‌ಮಿಟರ್ ಆಗಿ ಬಳಸಲಾಯಿತು. ಮೈಕ್ರೊಫೋನ್‌ಗಳನ್ನೂ ಅನೇಕ ಉದ್ದೇಶಗಳಿಗಾಗಿ ಬಳಸುತ್ತಾರೆ. ಅವುಗಳೆಂದರೆ, [[ಟೆಲಿಫೋನ್]] ಗಳು, [[ಟೇಪ್ ರೆಕಾರ್ಡರ್]] ಗಳು, [[ಕರೆಓಕೆ]] ಸಿಸ್ಟಮ್‌ಗಳಲ್ಲಿ, [[ಕೇಳುವ ಸಾಧನ]] ಗಳಲ್ಲಿ, [[ಚಲನಚಿತ್ರ]] ನಿರ್ಮಾಣದಲ್ಲಿ,ನೇರ ಮತ್ತು ಧ್ವನಿಮುದ್ರಿತ [[ಆಡಿಯೋ ಎಂಜಿನಿಯರಿಂಗ್]] ನಲ್ಲಿ, [[FRS ರೇಡಿಯೋಗಳಲ್ಲಿ]], [[ಮೆಗಾಫೋನ್‌]]ಗಳಲ್ಲಿ, [[ರೇಡಿಯೋ]] ಮತ್ತು [[ಟೆಲಿವಿಷನ್]] ಪ್ರಸರಣದಲ್ಲಿ ಮತ್ತು ಕಂಪ್ಯೂಟರ್ ಗಳಲ್ಲಿ ಧ್ವನಿಮುದ್ರಣ ಮಾಡಿಕೊಳ್ಳಲು, [[ಧ್ವನಿ ಗುರುತಿಸಲು]], [[VoIP]], ಮತ್ತು ಅಲ್ಟ್ರಾಸಾನಿಕ್ ಚೆಕಿಂಗ್ ಅಥವಾ [[ನಾಕ್ ಸೆನ್ಸರ್‌]]ಗಳಂಥ ಧ್ವನಿ ತರಂಗರಹಿತ ಉದ್ದೇಶಗಳಿಗಾಗಿ.
 
[[ಚಿತ್ರ:MicrophoneNeumann U87 microphone 20050905.jpg|thumb|upright|ನ್ಯೂಮಾನ್ U87 ಕಂಡೆನ್ಸರ್ ಮೈಕ್ರೊಫೋನ್ ಜೊತೆಗೆ ಶಾಕ್ ಮೌಂಟ್]]
 
ಇಂದಿನ ದಿನಗಳಲ್ಲಿ, ಅನೇಕ ಮೈಕ್ರೊಫೋನ್‌ಗಳು ಯಾಂತ್ರಿಕ ಕಂಪನದಿಂದ ಒಂದು ವಿದ್ಯುತ್ ವೋಲ್ಟೇಜ್ ಸಂಕೇತವನ್ನು ತಯಾರಿಸಲು ವಿದ್ಯುತ್ ಕಾಂತೀಯ ಚೋದನೆ(ಎಲೆಕ್ಟ್ರೋ ಮ್ಯಾಗ್ನೆಟಿಕ್ ಇಂಡಕ್ಶನ್) (ಡೈನಾಮಿಕ್ ಮೈಕ್ರೊಫೋನ್), ಧಾರಣಶಕ್ತಿಯ ಬದಲಾವಣೆ(ಕೆಪಾಸಿಟನ್ಸ್ ಚೇಂಜ್) (ಕಂಡೆನ್ಸರ್ ಮೈಕ್ರೊಫೋನ್, ಬಲಗಡೆಯ ಚಿತ್ರ), ಪೀಜೋಎಲೆಕ್ಟ್ರಿಕ್ ಜನರೇಶನ್, ಅಥವಾ ಲೈಟ್ ಮಾಡ್ಯುಲೇಶನ್‌ಗಳನ್ನು ಬಳಸುತ್ತವೆ.
"https://kn.wikipedia.org/wiki/ಮೈಕ್ರೊಫೋನ್" ಇಂದ ಪಡೆಯಲ್ಪಟ್ಟಿದೆ