ರೆಜಿನಾಲ್ಡ್ ಡೈಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 12 interwiki links, now provided by Wikidata on d:q560470 (translate me)
No edit summary
೩ ನೇ ಸಾಲು:
 
 
ಡೈಯರ್ ಅವರು [[೧೯೧೯]]ರಲ್ಲಿ [[ಭಾರತ]]ದಲ್ಲಿ ಅಧಿಕಾರ ನಿರ್ವಹಿಸುತ್ತಿದ್ದಾಗ, [[ಪಂಜಾಬ್]] ರಾಜ್ಯದ [[ಅಮೃತಸರ]]ದಲ್ಲಿ ಸಮಾವೇಶಗೊಂಡಿದ್ದ ಜನರ ಮೇಲೆ ಗುಂಡಿನ ಮಳೆಗೆ ಆದೇಶ ನೀಡಿದ್ದರು. [[ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ]]ದ ರೂವಾರಿ ಡೈಯರ್ ಎಂದು ಹೇಳಲಾಗುತ್ತದೆ. ಡೈಯರ್ ಕರ್ತವ್ಯದಿಂದ ತೆಗೆಯಲಾಯಿತು ಆದರೆ ಅವರು ಬ್ರಿಟನ್ನಲ್ಲಿ ಹೆಸರಾಂತ ನಾಯಕರಾದರು. ಡೈಯರ್ ಅವರು ಅಮೃತಸರದ ಏಪ್ರಿಲ್ ೧೩,೧೯೧೯ ನೀಡಿದ ಆದೇಶಗಳನ್ನು ಪ್ರಖ್ಯಾತವಾಗಿದೆ. ಅವರು 1927 ರಲ್ಲಿ ಮೆದುಳಿನ ರಕ್ತಸ್ರಾವದಿಂದಾಗಿ ಮತ್ತು ಆರ್ಟೆರಿಯೊಸೆಲ್ರಾಸಿಸ್ ಮರಣಗೊಂಡರು.
 
 
"https://kn.wikipedia.org/wiki/ರೆಜಿನಾಲ್ಡ್_ಡೈಯರ್" ಇಂದ ಪಡೆಯಲ್ಪಟ್ಟಿದೆ