ನವ ದೆಹಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q987 (translate me)
No edit summary
೩೧ ನೇ ಸಾಲು:
}}
 
'''ನವ ದೆಹಲಿ''' ({{lang-hi|नई दिल्ली}}, {{lang-pa|ਨਵੀਂ ਦਿੱਲੀ}}, {{lang-ur|نئی دلی}}) ಭಾರತದ ರಾಜಧಾನಿ. ನಗರದ ಅಡಿಪಾಯ ೧೯೧೧ ರ ದೆಹಲಿ ದರ್ಬಾರ್ ಸಮಯದಲ್ಲಿ ಜಾರ್ಜ್ V, ಭಾರತದ ಚಕ್ರವರ್ತಿ ರವರು ನೆರವೇರಿಸಿದರು. ಇದನ್ನು ಬ್ರಿಟಿಷ್ ವಾಸ್ತುಶಿಲ್ಪಿ ಸರ್ ಎಡ್ವಿನ್ ಲುಟ್ಯೆನ್ಸ್ ಮತ್ತು ಸರ್ ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದರು. ಹೊಸ ರಾಜಧಾನಿಯು ೧೩ನೇ ಫೆಬ್ರವರಿ ೧೯೩೧ ರಂದು ಭಾರತದ ವೈಸ್ರಾಯ್ ಮತ್ತು ಲಾರ್ಡ್ ಇರ್ವಿನ್ ಗವರ್ನರ್ ಜನರಲ್ ರವರು ಉದ್ಘಾಟಿಸಿದರು.
'''ನವ ದೆಹಲಿ''' ({{lang-hi|नई दिल्ली}}, {{lang-pa|ਨਵੀਂ ਦਿੱਲੀ}}, {{lang-ur|نئی دلی}}) ಭಾರತದ ರಾಜಧಾನಿ.
 
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಮುಖ ಸ್ಮಾರ್ಟ್ ನಗರಗಳ ಅಭಿಯಾನದ ಅಡಿಯಲ್ಲಿ ನವ ದೆಹಲಿಯು 'ಸ್ಮಾರ್ಟ್ ಸಿಟಿ' ಎಂದು ನೂರರಲ್ಲಿ ಒಂದು ನಗರವಾಗಿ ಆಯ್ಕೆಯಾಗಿದೆ.
 
{{ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು}}
"https://kn.wikipedia.org/wiki/ನವ_ದೆಹಲಿ" ಇಂದ ಪಡೆಯಲ್ಪಟ್ಟಿದೆ