ಟ್ರೇಡ್ ಮಾರ್ಕ್ (ವಾಣಿಜ್ಯ ಸೂಚಕ ಚಿನ್ಹೆ ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೪ ನೇ ಸಾಲು:
 
ಯಾವುದೇ ವಸ್ತು ಅಥವಾ [[ತಂತ್ರಜ್ಞಾನ]]ವನ್ನು ಉತ್ಪಾದಿಸುವ ವಾಣಿಜ್ಯಸಂಸ್ಥೆಗಳು ತಮ್ಮ ಸರಕುಗಳನ್ನು ಗ್ರಾಹಕರು ಸುಲಭವಾಗಿ ಗುರುತಿಸುವದಕ್ಕಾಗಿ ಟ್ರೇಡ್ ಮಾರ್ಕ್ ನ್ನು ಉಪಯೋಗಿಸುತ್ತಾರೆ.ಜಗತ್ತಿನ ಬಹುತೇಕ [[ವಾಣಿಜ್ಯ(ವ್ಯಾಪಾರ)|ವಾಣಿಜ್ಯ]] ಸಂಸ್ಥೆ/ಕಂಪೆನಿಗಳು ತಮ್ಮದೇ ಆದ ಟ್ರೇಡ್ ಮಾರ್ಕ್ ನ್ನು ಹೊಂದಿವೆ.ಈ ಟ್ರೇಡ್ ಮಾರ್ಕ್ ಲ್ಲಿ ಎರಡು ವಿಧಗಳಿವೆ.ಇವುಗಳನ್ನು ™ (ನೋಂದಣೆಯಾಗಿಲ್ಲದ್ದು) ಮತ್ತು ® (ನೋಂದಣೆಯಾಗಿದೆ)ಎಂದು ಗುರುತಿಸಬಹುದಾಗಿದೆ.ಸ್ಥಳೀಯ ವಾಣಿಜ್ಯ ಇಲಾಖೆಯಿಂದ ವಾಣಿಜ್ಯ ಸೂಚಕ ಚಿನ್ಹೆಯ ಪರವಾನಿಗೆಯನ್ನು ಪಡೆಯಲಾಗುತ್ತದೆ.ಈ ಚಿನ್ಹೆಯು ಯಾವುದಾದರೂ ಹೆಸರು ಅಥವಾ [[ಅಕ್ಷರ]] ಅಥವಾ ಚಿತ್ರವನ್ನು ಹೊಂದಿರಬಹುದಾಗಿದೆ.ಯಾವುದೇ ಒಂದು ವಾಣಿಜ್ಯ ಸೂಚಕ ಚಿನ್ಹೆಯು ಆಯಾ ಸಂಸ್ಥೆಯ ಆಸ್ತಿಯಾಗಿದ್ದು ಇನ್ಯಾವುದೇ ಸಂಸ್ಥೆಯು ಬಳಸುವಂತಿಲ್ಲ.
'ಟ್ರೇಡ್ ಮಾರ್ಕ್'ನ ಅಗತ್ಯ ಕಾರ್ಯವೆಂದರೆ ವಾಣಿಜ್ಯ ಮೂಲವನ್ನು ಹುಡುಕುಹುದು.ಇದು ಮೂಲದ ಬ್ಯಾಡ್ಜ್ ಆಗಿ ಕಾರ್ಯನಿರ್ವಹಿಸುತ್ತದೆ.
 
 
[[ವರ್ಗ:ಅರ್ಥಶಾಸ್ತ್ರ]]