ರೇಡಿಯೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೫ ನೇ ಸಾಲು:
ಆಕಾಶವಾಣಿಯಲ್ಲಿ ತಮ್ಮದೇ ಕಾರ್ಯಕ್ರಮ ಕೇಳಿದ ಕುವೆಂಪು ಅವರು 'ಇದು ಆಕಾಶವಾಣಿಯಲ್ಲ, ಪಿಶಾಚವಾಣಿ' ಎಂದು ಹೇಳಿ ಎಲ್ಲರನ್ನೂ ನಗಿಸಿದ್ದರಂತೆ.ಹೀಗೆ ವಿದ್ವಾನ್ ಹೊಸಬೆಟ್ಟು ರಾಮರಾವ್‌ ಅವರ ೧೯೩೨ ರಲ್ಲಿ ಹೆಸರಿಲ್ಲದೆ ಪ್ರಕಟವಾದ ಪುಸ್ತಕದ ಹೆಸರಾದ " ಆಕಾಶವಾಣಿ" ಪದವನ್ನು ಮೈಸೂರು ಆಕಾಶವಾಣಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಲೇಖಕರೂ ಆಗಿದ್ದ ನಾ,ಕಸ್ತೂರಿ ಅವರು ಸೂಚಿಸಿದರು,ಇದನ್ನು ಡಾ.ಎಂ.ವಿ.ಗೋಪಾಲಸ್ವಾಮಿಯವರು ಅನುಮೋದಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿದರು.ಕೇಂದ್ರ ಸರಕಾರವು ಇದನ್ನು ೧೯೪೩ ರಲ್ಲಿ ಮಾನ್ಯ ಮಾಡಿ "ಮೈಸೂರು ಆಕಾಶವಾಣಿ "ಎಂದು ನಾಮಕರಣ ಮಾಡಿತು.ಮುಂದೆ "ಆಲ್ ಇಂಡಿಯಾ ರೇಡಿಯೋ"ಗೆ ಕೂಡ ೧೯೫೬ರಲ್ಲಿ ಅಧಿಕೃತವಾಗಿ ಆಕಾಶವಾಣಿ ಎಂದು ಹೆಸರಿಡಲಾಯಿತು. ''ನಮನ''
[[ಚಿತ್ರ:Vittal vihar.jpg|thumb|ವಿಠಲ ವಿಹಾರ]]
==ನೋಡಿ==
ರೇಡಿಯೋ ಕಲಾವಿದರು:ಡಾ. ಕೆ. ವಾಗೀಶ್‌ ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರು.:1980ರಲ್ಲಿ ದೆಹಲಿ ಆಕಾಶವಾಣಿ ಸೇರಿದೆ. ಅಲ್ಲಿ 22 ವರ್ಷ ಕೆಲಸ ಮಾಡಿದೆ. ಬಳಿಕ 1980ರಿಂದ 2002ರವರೆಗೆ ತಿರುಚ್ಚಿ ಆಕಾಶವಾಣಿ ನಿಲಯ ನಿರ್ದೇಶಕನಾದೆ. ಅಲ್ಲಿಂದ ಮತ್ತೆ ದೆಹಲಿಗೆ ವರ್ಗವಾಗಿ ಆಕಾಶವಾಣಿಯ ಉಪ ಮಹಾನಿರ್ದೇಶಕ (ಡೆಪ್ಯುಟಿ ಡೈರೆಕ್ಟರ್‌ ಜನರಲ್‌) ನಾದೆ. ಸುಮಾರು 34 ವರ್ಷ ಸೇವೆ ಸಲ್ಲಿಸಿದೆ. ಸದ್ಯ ಆಕಾಶವಾಣಿಯ ಸಲಹೆಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ.:[[http://www.prajavani.net/news/article/2016/10/09/443930.html]]
==ಉಲ್ಲೇಖ==
 
=== ಆಕಾಶವಾಣಿ ರಾಮರಾಯರು. ===
Line ೨೭ ⟶ ೨೪:
 
1945ರಲ್ಲಿ ಈ ಲೇಖನ ರಾಮರಾಯರ ಹೆಸರು ಹುದ್ದೆಗಳೊಂದಿಗೆ (ಹೊಸಬೆಟ್ಟು ರಾಮರಾಯರು, ಜಿಲ್ಲಾ ಶಿಕ್ಷಣಾಧಿಕಾರಿ) ಕನ್ನಡದ ಸಾಹಿತ್ಯ ಕೃತಿಗಳು ಎಂಬ ಕನ್ನಡ ಪಠ್ಯ ಪುಸ್ತಕದಲ್ಲಿ ಸೇರಿಸಲು ಮದ್ರಾಸಿನ ಪಠ್ಯಪುಸ್ತಕ ಸಮಿತಿಯಿಂದ ಶಿಫಾರಸು ದೊರಕಿತು. ಹೊಸಬೆಟ್ಟು ರಾಮರಾಯರಿಂದ ಸೃಷ್ಟಿಗೊಂಡ ಈ ಹೆಸರು ರೇಡಿಯೊದ ಜೊತೆಗೆ ಖಾಯಂ ಆಗಿ ಉಪಯೋಗ ವಾಗಲು ತೊಡಗಿದ್ದಲ್ಲದೇ ಸರ್ವರಿಗೂ ಈ ಹೊಸ ಹೆಸರು ಪರಿಚಯವಾಯಿತು. ಮುಂದೆ ಇದೇ ಪದವನ್ನು ಮೈಸೂರಿನಲ್ಲಿ ಗೋಪಾಲಸ್ವಾಮಿಯವರ ರೇಡಿಯೊ ಕೇಂದ್ರಕ್ಕೆ ೧೯೪೩ ರಲ್ಲಿ ನಾ.ಕಸ್ತೂರಿಯವರು ಸೂಚಿಸಿದರು.೧೯೩೨ ರಲ್ಲಿ ಜನಿಸಿದ ಆಕಾಶವಾಣಿ ಪದವನ್ನು ೧೧ ವರ್ಷದ ಬಳಿಕ ಮೈಸೂರಿನ ಓರ್ವರು ಪುಸ್ತಕದ ಮರು ಮುದ್ರಣ ಮಾಡಿದರು. ಈ ಪುಸ್ತಕದ ಹಿಂಭಾಗ ಅಥವಾ ಮುಂಭಾಗದಲ್ಲಿ ರಾಮರಾಯರ ಹೆಸರು ಇತ್ತು. ಈ ಮೂಲಕ ೧೯೪೧ -೧೯೪೩ ರ ವರ್ಷಗಳ ನಂತರ ೧೯೩೨ ರ ಅಜ್ಞಾತ ಜನಕ ಯಾರೆಂಬ ಸತ್ಯವು ಹೊರಗೆ ಬಿತ್ತು. ೧೯೩೨ ರ ಕಿರುಪುಸ್ತಕದ ಮುಖಪುಟವನ್ನು ಆಕರ್ಷಕವಾಗಿ ಮುದ್ರಿಸಲಾಗಿತ್ತು. ನಾಲ್ಕು ಕಡೆಗಳ ಬದಿಯಲ್ಲಿ ಕಪ್ಪುರೇಖೆಗಳು. ಮೇಲ್ಬಾಗದಲ್ಲಿ ದೊಡ್ಡ ದೊಡ್ಡ ಅಕ್ಷರಗಳಲ್ಲಿ , ಅರ್ಧಚಂದ್ರಾಕೃತಿಯಲ್ಲಿ ಆಕಾಶವಾಣಿ ಎಂದು ‘ಆ ’ಮತ್ತು ‘ಣಿ’ ದೊಡ್ಡದಾಗಿ ಒಳಗಿನ ಅಕ್ಷರಗಳು ಕಿರಿದಾಗುತ್ತಾ ಬಲ ಭಾಗದಲ್ಲಿ ಕೆಳಗಿನಿಂದ ಒಂದು ರೇಡಿಯೊದ ಚಿತ್ರಣವನ್ನು ಕೈಯಲ್ಲಿ ಬಿಡಿಸಲಾಗಿತ್ತು."ನಮನ"
==ನೋಡಿ==
ರೇಡಿಯೋ ಕಲಾವಿದರು:ಡಾ. ಕೆ. ವಾಗೀಶ್‌ ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರು.:1980ರಲ್ಲಿ ದೆಹಲಿ ಆಕಾಶವಾಣಿ ಸೇರಿದೆ. ಅಲ್ಲಿ 22 ವರ್ಷ ಕೆಲಸ ಮಾಡಿದೆ. ಬಳಿಕ 1980ರಿಂದ 2002ರವರೆಗೆ ತಿರುಚ್ಚಿ ಆಕಾಶವಾಣಿ ನಿಲಯ ನಿರ್ದೇಶಕನಾದೆ. ಅಲ್ಲಿಂದ ಮತ್ತೆ ದೆಹಲಿಗೆ ವರ್ಗವಾಗಿ ಆಕಾಶವಾಣಿಯ ಉಪ ಮಹಾನಿರ್ದೇಶಕ (ಡೆಪ್ಯುಟಿ ಡೈರೆಕ್ಟರ್‌ ಜನರಲ್‌) ನಾದೆ. ಸುಮಾರು 34 ವರ್ಷ ಸೇವೆ ಸಲ್ಲಿಸಿದೆ. ಸದ್ಯ ಆಕಾಶವಾಣಿಯ ಸಲಹೆಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ.:[[http://www.prajavani.net/news/article/2016/10/09/443930.html]]
==ಉಲ್ಲೇಖ==
 
[[ವರ್ಗ:ರೇಡಿಯೋ|*]]
"https://kn.wikipedia.org/wiki/ರೇಡಿಯೋ" ಇಂದ ಪಡೆಯಲ್ಪಟ್ಟಿದೆ