ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧೦ ನೇ ಸಾಲು:
[[ಚಿತ್ರ:Wilhelm Conrad Röntgen (1845--1923).jpg|thumb|right|150px|[[ವಿಲ್‌ಹೆಲ್ಮ್ ರೆಂಟ್‌ಗನ್]] (೧೮೪೫ – ೧೯೨೩)]]
'''ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ'''ಯು ([[ಸ್ವೀಡನ್‌ನ ಭಾಷೆ]] - Nobelpriset i fysik) [[ಸ್ವೀಡನ್‌ನ ರಾಜವಂಶದ ವಿಜ್ಞಾನ ಅಕಾಡೆಮಿ]]ಯಿಂದ ವರ್ಷಕೊಮ್ಮೆ ನೀಡಲಾಗುತ್ತದೆ. ಅದು [[ಆಲ್‌ಫ್ರೆಡ್ ನೊಬೆಲ್]]‌ರ ಉಯಿಲಿನಿಂದ ೧೮೯೫ರಲ್ಲಿ ಸ್ಥಾಪಿತವಾದ ಐದು [[ನೊಬೆಲ್ ಪ್ರಶಸ್ತಿ]]ಗಳ ಪೈಕಿ ಒಂದು ಮತ್ತು ೧೯೦೧ರಿಂದ ನೀಡಲಾಗುತ್ತಿದೆ; [[ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ]], [[ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ]], [[ನೊಬೆಲ್ ಶಾಂತಿ ಪ್ರಶಸ್ತಿ]], ಮತ್ತು [[ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ]] ಇತರ ಪ್ರಶಸ್ತಿಗಳು. ಭೌತಶಾಸ್ತ್ರದ ಮೊದಲ ನೊಬೆಲ್ ಪ್ರಶಸ್ತಿಯನ್ನು ಜರ್ಮನಿಯ [[ವಿಲ್‌ಹೆಲ್ಮ್ ಕಾನ್ರಾಡ್ ರೆಂಟ್‌ಗನ್]]‌ರಿಗೆ "ಅಪೂರ್ವವಾದ [[ರೆಂಟ್‌ಗನ್ ಕಿರಣ|ಕಿರಣಗಳ]] (ಅಥವಾ ಕ್ಷ-ಕಿರಣಗಳು) ಶೋಧನೆಯ ಮೂಲಕ ಅವರು ಸಲ್ಲಿಸಿದ ಅಸಾಮಾನ್ಯವಾದ ಸೇವೆಗಳ ಗೌರವಾರ್ಥವಾಗಿ" ನೀಡಲಾಗಿತ್ತು.
==೨೦೧೬ನೇ ಸಾಲಿನ ಭೌತಶಾಸ್ತ್ರ ಪ್ರಶಸ್ತಿ==
*ಅತ್ಯಾಧುನಿಕ ಗಣಿತೀಯ ವಿಧಾನಗಳನ್ನು ಬಳಸಿ ಭಿನ್ನ ಹಂತಗಳಲ್ಲಿ ಭೌತವಸ್ತುಗಳ ಅಧ್ಯಯನದ ಸಾಧ್ಯತೆಯನ್ನು ಹೊರ ತಂದಿರುವ ವಿಜ್ಞಾನಿಗಳಿಗೆ 2016ನೇ ಸಾಲಿನ ಭೌತಶಾಸ್ತ್ರ ನೊಬೆಲ್ ಘೋಷಿಸಲಾಗಿದೆ.
 
*ಅಮೆರಿಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸಿತ್ತಿರುವ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ ಹಂಚಿಕೆಯಾಗಿದೆ.
 
*ವಿಜ್ಞಾನಿಗಳ ಪರಿಚಯ:
* ಡೇವಿಡ್‌ ಜೆ. ಥೌಲೆಸ್, ವಾಷಿಂಗ್ಟನ್ ವಿಶ್ವವಿದ್ಯಾಲಯ, ಅಮೆರಿಕ(ಪ್ರಶಸ್ತಿಯ ಅರ್ಧ ಭಾಗ)
*ಜನನ: 1934, ಬರ್ಸ್ಡನ್, ಯು.ಕೆ.
* ಎಫ್.ಡಂಕನ್ ಎಂ.ಹಲ್ಡೇನ್‌, ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ, ಅಮೆರಿಕ
*ಜನನ: 1951, ಲಂಡನ್‌
* ಜೆ.ಮೈಕೆಲ್ ಕೋಸ್ಟೆರ್‌ಲಿಟ್ಸ್‌, ಬ್ರೌನ್‌ ವಿಶ್ವವಿದ್ಯಾಲಯ, ಅಮೆರಿಕ
*ಜನನ: 1942, ಅಬೆರ್ದಿನ್‌, ಯು.ಕೆ
 
*ಸಂಶೋಧನೆ: ಭಿನ್ನ ಹಂತಗಳಲ್ಲಿ ಆಕೃತಿಯ ಜ್ಯಾಮಿತೀಯ ಲಕ್ಷಣಗಳನ್ನು ಅಧ್ಯಯನ ಮಾಡುವುದಕ್ಕೆ ಸಂಬಂಧಿಸಿದಂತೆ (ಟೊಪಾಲಜಿಕಲ್ ಫೇಸ್‌) ಭೌತವಸ್ತು ಹಾಗೂ ಪರಿವರ್ತನೆ ಗಳ ಸೈದ್ಧಾಂತಿಕ ಸಂಶೋಧನೆಗಾಗಿ ಭೌತಶಾಸ್ತ್ರ ನೊಬೆಲ್‌ ಘೋಷಿಸಲಾಗಿದೆ.<ref>[http://www.prajavani.net/news/article/2016/10/04/442817.html ಮೂವರು ವಿಜ್ಞಾನಿಗಳಿಗೆ 2016ರ ಭೌತಶಾಸ್ತ್ರ ನೊಬೆಲ್:4 Oct, 2016]</ref>
==ಬಾಹ್ಯ ಸಂಪರ್ಕಗಳು==
* [http://nobelprize.org/nobel_prizes/physics/laureates/ "All Nobel Laureates in Physics"] - Index webpage on the official site of the Nobel Foundation.
Line ೧೭ ⟶ ೩೧:
 
{{ಚುಟುಕು}}
==ಉಲ್ಲೇಖ==
 
[[ವರ್ಗ:ನೊಬೆಲ್ ಪ್ರಶಸ್ತಿ]]
[[ವರ್ಗ:ಭೌತಶಾಸ್ತ್ರದ ನೊಬೆಲ್ ಪುರಸ್ಕೃತರು|*]]