ಸುಮಿತ್ರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೬ ನೇ ಸಾಲು:
 
 
'''ಸುಮಿತ್ರಾ''' ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. '''ತಮಿಳು''', '''ಮಲಯಾಳಂ''', '''ಕನ್ನಡ''' ಮತ್ತು '''ತೆಲುಗು''' ಭಾಷೆಯ ಸುಮಾರು ೨೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಸುಮಿತ್ರಾ ಅಭಿನಯಿಸಿದ್ದಾರೆ. ೧೯೭೦ರ ದಶಕದ ಮಧ್ಯದಿಂದ ೧೯೮೦ರ ದಶಕದ ಮಧ್ಯದವರೆಗೆ ನಾಯಕಿಯಾಗಿ ಅಭಿನಯಿಸಿದ ಸುಮಿತ್ರಾ ನಂತರದಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದಾರೆ. ಸುಮಿತ್ರಾ ಅಭಿನಯದ ಗಮನಾರ್ಹ ಚಿತ್ರಗಳೆಂದರೆ ತಮಿಳಿನ '''ಅವಳುಂ ಪೆಣ್ ತಾನೆ'''(೧೯೭೪), '''ಅಣ್ಣನ್ ಒರು ಕೋಯಿಲ್'''(೧೯೭೭), ಮಲಯಾಳಂನ '''ನಿರ್ಮಾಲ್ಯಂ'''(೧೯೭೩), ಕನ್ನಡದ '''[[ಮುಗಿಯದ ಕಥೆ]]'''(೧೯೭೬), '''[[ಮಕ್ಕಳ ಸೈನ್ಯ]]''', '''[[ಸತ್ಯಂ ಶಿವಂ ಸುಂದರಂ]]'''(೧೯೮೦) ಮತ್ತು '''[[ರಾಮಾಚಾರಿ]]'''(೧೯೯೧)<ref name="ಸುಮಿತ್ರಾ೧">{{cite web|title=Biography of Tamil Actress Sumithra|url=http://www.tamilspider.com/resources/6800-biography-tamil-actress-sumitra.aspx|publisher=ತಮಿಳ್ ಸ್ಪೈಡರ್}}</ref>.
 
==ಆರಂಭಿಕ ಜೀವನ==
"https://kn.wikipedia.org/wiki/ಸುಮಿತ್ರಾ" ಇಂದ ಪಡೆಯಲ್ಪಟ್ಟಿದೆ