ಅಂಜಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೬ ನೇ ಸಾಲು:
೧೯೯೮ರಲ್ಲಿ ದುಬೈನ ಪ್ರಸಿದ್ಧ ಉದ್ಯಮಿ ಸುಧಾಕರ್ ಅವರನ್ನು ಮದುವೆಯಾದ ಅಂಜಲಿ ದುಬೈನಲ್ಲಿ ಸುಖಿ ಜೀವನ ನಡೆಸುತ್ತಿದ್ದಾರೆ. ಈ ದಂಪತಿಗೆ ಸಿರಿ ಮತ್ತು ಸಮೃದ್ಧಿ ಎಂಬ ಎರಡು ಹೆಣ್ಣು ಮಕ್ಕಳಿದ್ದಾರೆ<ref name=ಅಂಜಲಿ೨/><ref>{{cite web|title=ಅಂಜಲಿ ಸುಧಾಕರ್|url=http://iwiki.in/anjali-sudhakar-biodata-karnataka-movies-wikipedia-photos-dubai-facebook-pics/|publisher=ಐ ವಿಕಿ}}</ref>.
==ಅಂಜಲಿ ಅಭಿನಯದ ಚಿತ್ರಗಳು==
{| class="wikitable sortable"
|-
! ವರ್ಷ
! ಚಿತ್ರ
! ಪಾತ್ರ
! ನಿರ್ದೇಶನ
! ಭೂಮಿಕೆ
|-
| ೧೯೮೮|| ''[[ಕಂಕಣ ಭಾಗ್ಯ]]'' || || ಪೇರಾಲ || [[ರಾಮಕೃಷ್ಣ]], [[ಜೀವಿತ]]
|-
| ೧೯೮೯|| ''[[ಅನಂತನ ಅವಾಂತರ]]'' || || [[ಕಾಶಿನಾಥ್]] || [[ಕಾಶಿನಾಥ್]]
|-
| ೧೯೮೯|| ''[[ಅವನೇ ನನ್ನ ಗಂಡ]]'' || || ಎಸ್.ಉಮೇಶ್-ಕೆ.ಪ್ರಭಾಕರ್ || [[ಕಾಶಿನಾಥ್]], [[ಸುಧಾರಾಣಿ]], [[ವನಿತಾ ವಾಸು]]
|-
| ೧೯೮೯|| ''[[ಇದು ಸಾಧ್ಯ]]'' || || [[ದಿನೇಶ್ ಬಾಬು]] || [[ಅನಂತ್ ನಾಗ್]], [[ಶಂಕರ್ ನಾಗ್]], [[ಶ್ರೀನಾಥ್]], [[ರೇವತಿ]], [[ಮಹಾಲಕ್ಷ್ಮಿ (ನಟಿ)|ಮಹಾಲಕ್ಷ್ಮಿ]]
|-
| ೧೯೮೯|| ''[[ಹೆಂಡ್ತಿಗೇಳ್ಬೇಡಿ]]'' || || [[ದಿನೇಶ್ ಬಾಬು]] || [[ಅನಂತ್ ನಾಗ್]], [[ಮಹಾಲಕ್ಷ್ಮಿ (ನಟಿ)|ಮಹಾಲಕ್ಷ್ಮಿ]], [[ದೇವರಾಜ್‌]], [[ತಾರ]]
|-
| ೧೯೮೯|| ''[[ಮಹಾಯುದ್ಧ]]'' || || ಮುರಳೀಧರ್ ಕೌಶಿಕ್ || [[ಶಂಕರ್ ನಾಗ್]], [[ಮಹಾಲಕ್ಷ್ಮಿ (ನಟಿ)|ಮಹಾಲಕ್ಷ್ಮಿ]], [[ವಿನೋದ್ ಆಳ್ವ]]
|-
| ೧೯೯೦|| ''[[ಕಾಲೇಜ್ ಹೀರೋ]]'' || || ಚಂದ್ರಹಾಸ್ ಆಳ್ವ || [[ವಿನೋದ್ ರಾಜ್]], ಮಧುಶ್ರೀ, [[ದೇವರಾಜ್‌]], [[ಶಿವರಂಜಿನಿ]]
|-
| ೧೯೯೦ || ''[[ಗಣೇಶನ ಮದುವೆ]]'' || || [[ಫಣಿ ರಾಮಚಂದ್ರ]] || [[ಅನಂತ್ ನಾಗ್]], [[ವಿನಯಾ ಪ್ರಸಾದ್]]
|-
| ೧೯೯೧ || ''[[ಉಂಡು ಹೋದ ಕೊಂಡು ಹೋದ]]'' || || [[ನಾಗತಿಹಳ್ಳಿ ಚಂದ್ರಶೇಖರ್]] || [[ಅನಂತ್ ನಾಗ್]], [[ತಾರ]]
|-
| ೧೯೯೧ || ''[[ನಗು ನಗುತ ನಲಿ]]'' || || [[ಭಾರ್ಗವ]] || [[ಸುನೀಲ್]], [[ಶ್ರುತಿ]], [[ತಾರ]]
|-
| ೧೯೯೧ || ''[[ನೀನು ನಕ್ಕರೆ ಹಾಲು ಸಕ್ಕರೆ]]'' || || [[ದೊರೈ-ಭಗವಾನ್]] || [[ವಿಷ್ಣುವರ್ಧನ್]], [[ರೂಪಿಣಿ]], [[ರಜನಿ]], [[ವಿನಯಾ ಪ್ರಸಾದ್]], [[ಚಂದ್ರಿಕಾ]]
|-
| ೧೯೯೧ || ''[[ರೋಲ್‍ಕಾಲ್ ರಾಮಕೃಷ್ಣ]]'' || || [[ಬಿ.ರಾಮಮೂರ್ತಿ]] || [[ಅನಂತ್ ನಾಗ್]], [[ವಿದ್ಯಾಶ್ರೀ]], [[ತಾರ]]
|-
| ೧೯೯೧ || ''[[ಶ್ವೇತಾಗ್ನಿ]]'' || || [[ಬಿ.ರಾಮಮೂರ್ತಿ]] || [[ದೇವರಾಜ್‌]], [[ವಿನಯಾ ಪ್ರಸಾದ್]], [[ತಾರ]]
|-
| ೧೯೯೨ || ''[[ತರ್ಲೆ ನನ್ಮಗ]]''|| || [[ಉಪೇಂದ್ರ]] || [[ಜಗ್ಗೇಶ್]]
|-
| ೧೯೯೨ || ''[[ಪ್ರಣಯದ ಪಕ್ಷಿಗಳು]]'' || || [[ಮಹೇಂದರ್]] || [[ರಮೇಶ್ ಅರವಿಂದ್]], ಕಾವ್ಯ
|-
| ೧೯೯೨ || ''[[ಭಲೇ ಕೇಶವ]]'' || || ವಿಜಯ್ ಶೆಟ್ಟಿ || [[ದೇವರಾಜ್‌]], [[ಶಿವರಂಜಿನಿ]]
|-
| ೧೯೯೨ || ''[[ಸಪ್ತಪದಿ]]'' || || [[ಭಾರ್ಗವ]] || [[ಅಂಬರೀಶ್]], [[ರೂಪಿಣಿ]]
|-
| ೧೯೯೩ || ''[[ಜನ ಮೆಚ್ಚಿದ ಮಗ]]'' || || ಬಿ.ಡಿ.ಶೇಷು || [[ಶ್ರೀಧರ್]], [[ಚಂದ್ರಿಕಾ]]
|-
| ೧೯೯೩ || ''[[ಭವ್ಯ ಭಾರತ]]'' || || ಮಹಮ್ಮದ್ ಗೌಸ್ || [[ಟೈಗರ್ ಪ್ರಭಾಕರ್]], [[ವಿನಯಾ ಪ್ರಸಾದ್]], [[ತಾರಾ]]
|-
| ೧೯೯೪ || ''[[ಅಪ್ಪ ನಂಜಪ್ಪ ಮಗ ಗುಂಜಪ್ಪ]]'' || || ವಿ.ಶಿವರಾಮ್ || [[ಟೆನ್ನಿಸ್ ಕೃಷ್ಣ]], [[ಅಭಿನಯ]]
|-
| ೧೯೯೪ || ''[[ಗೋಪಿ ಕಲ್ಯಾಣ]]'' || || [[ಬಿ.ರಾಮಮೂರ್ತಿ]] || [[ಟೈಗರ್ ಪ್ರಭಾಕರ್]], [[ಅಂಜನಾ]]
|-
| ೧೯೯೪ || ''[[ಮರ್ಡರ್]]'' || || ಮಂಡ್ಯ ನಾಗರಾಜ್ || [[ಸುರೇಶ್ ಹೆಬ್ಳೀಕರ್]]
|-
| ೧೯೯೪ || ''[[ಸಿಡಿದೆದ್ದ ಶಿವ]]'' || || ಕೆ.ಸುರೇಶ್ ರೆಡ್ಡಿ || [[ತ್ಯಾಗರಾಜ್]], [[ರಮೇಶ್ ಭಟ್]]
|-
| ೧೯೯೫ || ''[[ಕೋಣ ಈದೈತೆ]]'' || || [[ಬಿ.ಜಯಶ್ರೀ]] || [[ವಿಷ್ಣುವರ್ಧನ್]], [[ಕುಮಾರ್ ಗೋವಿಂದ್]]
|-
| ೧೯೯೫ || ''[[ತುಂಬಿದ ಮನೆ]]'' || || [[ಎಸ್.ಉಮೇಶ್]] || [[ವಿಷ್ಣುವರ್ಧನ್]], [[ವಿನಯಾ ಪ್ರಸಾದ್]], [[ಉಮಾಶ್ರೀ]], [[ಶಶಿಕುಮಾರ್]], [[ಶ್ರುತಿ]], [[ತಾರ]]
|}
 
==ಉಲ್ಲೇಖಗಳು==
"https://kn.wikipedia.org/wiki/ಅಂಜಲಿ" ಇಂದ ಪಡೆಯಲ್ಪಟ್ಟಿದೆ