ಎದೆಗೂಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ಎದೆಗೂಡು''' ಅಥವಾ '''ಎದೆ'''ಯು ಕುತ್ತಿಗೆ ಹಾಗೂ ಉದರದ ನಡುವೆ ಇರ...
 
ಚು Wikipedia python library
 
೧ ನೇ ಸಾಲು:
[[ಚಿತ್ರ:Chest.jpg|thumb]]
'''ಎದೆಗೂಡು''' ಅಥವಾ '''ಎದೆ'''ಯು ಕುತ್ತಿಗೆ ಹಾಗೂ ಉದರದ ನಡುವೆ ಇರುವ, ಮಾನವರು ಮತ್ತು ವಿವಿಧ ಇತರ ಪ್ರಾಣಿಗಳ [[ಅಂಗರಚನಾಶಾಸ್ತ್ರ|ಅಂಗರಚನೆಯ]] ಒಂದು ಭಾಗ. ಎದೆಗೂಡು [[ಎದೆಗೂಡಿನ ಕುಳಿ]] ಮತ್ತು [[ಎದೆಗೂಡಿನ ಗೋಡೆ]]ಯನ್ನು ಒಳಗೊಂಡಿದೆ. ಅದು [[ಹೃದಯ]], [[ಶ್ವಾಸಕೋಶ]]ಗಳು ಮತ್ತು [[ತೈಮಸ್]] ಗ್ರಂಥಿಯನ್ನು ಒಳಗೊಂಡಂತೆ, ಅಂಗಗಳನ್ನು, ಜೊತೆಗೆ ಸ್ನಾಯುಗಳು ಮತ್ತು ವಿವಿಧ ಇತರ ಆಂತರಿಕ ರಚನೆಗಳನ್ನು ಹೊಂದಿದೆ.
 
[[ವರ್ಗ:ಮಾನವ ಶರೀರ]]
"https://kn.wikipedia.org/wiki/ಎದೆಗೂಡು" ಇಂದ ಪಡೆಯಲ್ಪಟ್ಟಿದೆ