6-ಸಿಗ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಅಥವ → ಅಥವಾ (3) using AWB
ಚು Wikipedia python library
೧ ನೇ ಸಾಲು:
[[File:Six sigma-2.svg|thumb|200px|೬-ಸಿಗ್ಮ‍ದ ಸಂಕೇತ]]
'''೬-ಸಿಗ್ಮ''' ಎಂಬುದು ಯಾವುದೇ ಕಾರ್ಯನೀತಿಯಲ್ಲಿನ ಕುಂದುಗಳನ್ನು ನಿರ್ಮೂಲನೆ ಮಾಡುವ ಒಂದು ಶಿಸ್ತುಬದ್ಧವಾದ, ಮಾಹಿತಿ ಆಧಾರಿತ ಕ್ರಮ. ಇದನ್ನು ಕಾರ್ಯನೀತಿಯನ್ನು ಸುಧಾರಿಸುವ ತಂತ್ರಗಳ ಮತ್ತು ಸಲಕರಣೆಗಳ ಒಂದು ಗುಂಪು ಎಂದೂ ಹೇಳಬಹುದು. ಇದನ್ನು [[ಮೊಟೊರೊಲ]] ಸಂಸ್ಥೆಯಲ್ಲಿ ಕೆಲಸಮಾಡುವಾಗ '''ಬಿಲ್‍ಸ್ಮಿತ್''' ಎಂಬುವನು '''೧೯೮೬'''ರಲ್ಲಿ ಪ್ರಾರಂಭಿಸಿದನು.<ref name="ssorigin">{{cite web | title=೬-ಸಿಗ್ಮದ ಆವಿಷ್ಕಾರಕರು | url=https://www.motorola.com/content/0,,3079,00.html | accessdate=2006-01-29 | archiveurl=https://web.archive.org/web/20051106025733/http://www.motorola.com/content/0,,3079,00.html <!-- Bot retrieved archive --> | archivedate=2005-11-06 }}</ref><ref name="Tennant6">{{cite book | last=Tennant | first=Geoff | title=೬-ಸಿಗ್ಮ: ಉತ್ಪಾದನೆ ಮತ್ತು ಸೇವೆಗಳಲ್ಲಿ SPC ಮತ್ತು TQM | publisher=Gower Publishing, Ltd. | year=2001 | page=6 | url=http://books.google.com/?id=O6276jidG3IC&printsec=frontcover#PPA6,M1 | isbn=0-566-08374-4 }}</ref> ೧೯೯೫ರಲ್ಲಿ '''ಜ್ಯಾಕ್‍ವೆಲ್ಶ್‌ನು''' ಜನರಲ್ ಎಲೆಕ್ಟ್ರಿಕ್ ಸಂಸ್ಥೆಯಲ್ಲಿ ೬-ಸಿಗ್ಮವನ್ನು ಅವರ ಉದ್ಯಮದ ಪ್ರಧಾನ ಅಂಶವನ್ನಾಗಿಸಿದನು.<ref name="sshxpqa">{{cite web | title=೬-ಸಿಗ್ಮದ ವಿಕಾಸ | url=http://www.pqa.net/ProdServices/sixsigma/W06002009.html | accessdate=2012-03-19 }}</ref> ಇಂದು ಇದನ್ನು ಸಾವಿರಾರು ಉದ್ಯಮಗಳಲ್ಲಿ ಬಳಸುತ್ತಾರೆ.<ref name="SAFARI">{{cite web | url=http://my.safaribooksonline.com/search/SIX+SIGMA | title=೬-ಸಿಗ್ಮ }}</ref>
 
==ಸಿದ್ಧಾಂತ==
ಈ ಕೆಳಗಿನ ಗುಣಲಕ್ಷಣಗಳು ೬-ಸಿಗ್ಮದ ಬೆನ್ನೆಲುಬಾಗಿವೆ:<ref>{{cite web | title=೬-ಸಿಗ್ಮ ಹೇಗೆ ಕೆಲಸ ಮಾಡುತ್ತದೆ | url= http://www.villanovau.com/resources/six-sigma/how-does-six-sigma-work/#.VqTQdRAU4dg}}</ref>
Line ೮ ⟶ ೭:
* '''ಕ್ರಮ''' (Approach) - '''ಡಿಎಮ್ಎಐಸಿ''' ([[:w:DMAIC|DMAIC]]), '''ಡಿಎಮ್ಎಡಿವಿ''' ([[:w:DMADV|DMADV]]/[[:W:DFSS|DFSS]])
* '''ಇಂಧನ''' (Fuel) - ಈ ಕ್ರಮಶಾಸ್ತ್ರವು ನಿರಂತರ ಸುಧಾರಣೆ ಬಯಸುವ ಜನಗಳಿಂದ ನಡೆಸಲ್ಪಡುತ್ತದೆ
 
==ಇತಿಹಾಸ==
೬-ಸಿಗ್ಮ ಪದವನ್ನು [[ಸಂಖ್ಯಾಕಲನ ವಿಜ್ಞಾನ|ಸಂಖ್ಯಾಕಲನ ವಿಜ್ಞಾನದಿಂದ]] ಪಡೆಯಲಾಗಿದ್ದು [[ಸಂಖ್ಯಾಕಲನಾತ್ಮಕ ಗುಣನಿಯಂತ್ರಣ|ಸಂಖ್ಯಾಕಲನಾತ್ಮಕ ಗುಣನಿಯಂತ್ರಣದಲ್ಲಿ]] ಉಪಯೋಗಿಸುತ್ತಾರೆ. ಅಲ್ಪಾವಧಿಯಲ್ಲಿ '''೬-ಸಿಗ್ಮ ಗುಣಮಟ್ಟ''' ಹೊಂದಿರುವ ಕಾರ್ಯನೀತಿಗಳು ದೀರ್ಘಾವಧಿಯಲ್ಲಿ ೩.೪ [[ಡಿಪಿಎಮ್‍ಒ]] ([[:w:DPMO|DPMO]]) ಗಿಂತ ಕಡಿಮೆ ಇರುವಂತೆ ಉತ್ಪಾದನೆ ಮಾಡುತ್ತವೆ ಎಂಬ ಭರವಸೆಯಿರುತ್ತದೆ.<ref name="Tennant">{{cite book | last=Tennant | first=Geoff | title=೬-ಸಿಗ್ಮ: ಉತ್ಪಾದನೆ ಮತ್ತು ಸೇವೆಗಳಲ್ಲಿ SPC ಮತ್ತು TQM | publisher=Gower Publishing, Ltd. | year=2001| page=25| url=http://books.google.com/?id=O6276jidG3IC&printsec=frontcover#PPA25,M1 | isbn=0-566-08374-4 }}</ref><ref name="ssdefn">{{cite web | title=Motorola University Six Sigma Dictionary | url=https://www.motorola.com/content/0,,3074-5804,00.html#ss | accessdate=2006-01-29 | archiveurl=https://web.archive.org/web/20060128110005/http://www.motorola.com/content/0,,3074-5804,00.html#ss <!-- Bot retrieved archive --> | archivedate=2006-01-28 }}</ref> ಎಲ್ಲ ಕಾರ್ಯನೀತಿಗಳಲ್ಲಿ ಸುಧಾರಣೆ ತರುವುದು ೬-ಸಿಗ್ಮದಲ್ಲಿ ಅಂತರ್ಗತವಾದ ಗುರಿ. ಸಂಸ್ಥೆಗಳು ತಮಗೆ ಮುಖ್ಯವಾದ ಕಾರ್ಯನೀತಿಗಳನ್ನು ಆರಿಸಿ, ಪ್ರತಿಯೊಂದಕ್ಕೂ ಒಂದು ೬-ಸಿಗ್ಮ ಮಟ್ಟವನ್ನು ನಿರ್ಣಯಿಸಬೇಕು ಮತ್ತು ಅದನ್ನು ಸಾಧಿಸಲು ಪ್ರಯತ್ನಿಸಬೇಕು. ಇದಕ್ಕಾಗಿ ಸಂಸ್ಥೆಯ ಅಧಿಕಾರಿಗಳು ಕಾರ್ಯನೀತಿಗಳ ಆದ್ಯತೆಯನ್ನು ಮೊದಲು ನಿರ್ಧರಿಸಬೇಕು.
 
'''೧೯೯೧ರಲ್ಲಿ''' ಮೋಟೊರೊಲ ಸಂಸ್ಥೆಯು [[ಯು.ಎಸ್.ಎ.|ಯು.ಎಸ್.ಎ.ನಲ್ಲಿ]] "'''Six Sigma'''" ಪದವನ್ನು ನೋಂದಾಯಿಸಿಕೊಂಡಿತು.
 
ಇದನ್ನು ಆರಂಭದಲ್ಲಿ ಅಳವಡಿಸಿಕೊಂಡವರಲ್ಲಿ [[ಹನಿವೆಲ್]] ([[:w:Honeywell|Honeywell]]) ಮತ್ತು [[ಜನರಲ್ ಎಲೆಕ್ಟ್ರಿಕ್]] ([[:w:General Electric|General Electric]]) ಸಂಸ್ಥೆಗಳು ಒಳಗೊಂಡಿವೆ.<ref name="ncsu">{{cite web | title=೬-ಸಿಗ್ಮ: ಈಗಿನ ಸ್ಥಿತಿ | url=http://scm.ncsu.edu/public/facts/facs030624.html | accessdate=2008-05-22 }}</ref> ೧೯೯೦ರ ದಶಕದ ಕೊನೆಯಲ್ಲಿ [[ಫ಼ಾರ್ಚೂನ್ ೫೦೦]] ([[:w:Fortune 500|Fortune 500]]) ಸಂಸ್ಥೆಗಳಲ್ಲಿ ಮೂರನೇ ಎರಡರಷ್ಟು ಸಂಸ್ಥೆಗಳು ೬-ಸಿಗ್ಮವನ್ನು ಅಳವಡಿಸಿಕೊಳ್ಳಲು ಮೊದಲುಮಾಡಿದವು.
 
ಇತ್ತೀಚಿನ ವರ್ಷಗಳಲ್ಲಿ ೬-ಸಿಗ್ಮವು ಬಹಳವಾಗಿ ವಿಕಾಸಗೊಂಡಿದೆ. ಇದು [[ಐಎಸ್ಒ]] ಅಥವಾ [[ಟಿಕ್ಯುಎಮ್]]ಗಳಂತೆ ಕೇವಲ ಗುಣಮಟ್ಟ ವ್ಯವಸ್ಥೆಯಲ್ಲ. ಜೆಫ್ ಟೆನ್ನೆಂಟ್‍ನು ತನ್ನ "'''Six Sigma: SPC and TQM in Manufacturing and Services'''" ಎಂಬ ಪುಸ್ತಕದಲ್ಲಿ ಹೀಗೆ ಹೇಳಿದ್ದಾನೆ - "೬-ಸಿಗ್ಮದ ವ್ಯಾಪ್ತಿ ಬಹಳವಾಗಿದೆ. ಇದರಲ್ಲಿ ಏನೆನು ಇದೆ ಎನ್ನುವುದಕ್ಕಿಂತ ಏನಿಲ್ಲ ಎಂದು ಪಟ್ಟಿಮಾಡುವುದು ಸುಲಭ. ೬-ಸಿಗ್ಮವನ್ನು ಒಂದು ದೂರದೃಷ್ಟಿ, ತತ್ವ, ಸಂಕೇತ, ಮಾನದಂಡ, ಗುರಿ, ಕ್ರಮಶಾಸ್ತ್ರ ಎಂದೆಲ್ಲ ಪರಿಗಣಿಸಬಹುದು".<ref>{{cite web | title = ೬-ಸಿಗ್ಮದ ಇತಿಹಾಸ | url=http://www.isixsigma.com/new-to-six-sigma/history/history-six-sigma/}}</ref>
 
==ಕ್ರಮಶಾಸ್ತ್ರಗಳು==
೬-ಸಿಗ್ಮ ಯೋಜನೆಗಳು ಎರಡು ಕ್ರಮಶಾಸ್ತ್ರಗಳನ್ನು ಅನುಸರಿಸುತ್ತವೆ. ಇವುಗಳು ಪ್ರತಿಯೊಂದೂ ಐದು ಹಂತಗಳನ್ನು ಹೊಂದಿವೆ.
# ಡಿಎಮ್ಎಐಸಿ (DMAIC) - ಅಸ್ತಿತ್ವದಲ್ಲಿರುವ ವ್ಯಾಪಾರ ಕಾರ್ಯನೀತಿಗಳನ್ನು ಸುಧಾರಿಸಲು ಬಳಸುತ್ತಾರೆ
# ಡಿಎಮ್ಎಡಿವಿ (DMADV) - ಹೊಸ ಉತ್ಪನ್ನಗಳನ್ನು ಅಥವಾ ಕಾರ್ಯನೀತಿಯ ವಿನ್ಯಾಸಗಳನ್ನು ಸೃಷ್ಟಿಸಲು ಬಳಸುತ್ತಾರೆ
 
===ಡಿಎಮ್ಎಐಸಿ (DMAIC)===
[[File:DMAICWebdingsI.png|thumb|ಡಿಎಮ್ಎಐಸಿಯ ಹಂತಗಳು]]
Line ೩೧ ⟶ ೨೪:
# Improve - ಮಾಹಿತಿಯ ಪರೀಕ್ಷಣೆಯಿಂದ ಈಗಿನ ಕಾರ್ಯನೀತಿಯನ್ನು ಸುಧಾರಿಸುವುದು. ಇದನ್ನು [[ಪೋಕಾಯೋಕೆ]], [[ಪ್ರಯೋಗಗಳ ವಿನ್ಯಾಸ]] ([[:w:Design of Experiments|Design of Experiments]]) ಮುಂತಾದ ತಂತ್ರಗಳನ್ನು ಬಳಸಿ ಮಾಡಬಹುದು
# Control - ಭವಿಷ್ಯದಲ್ಲಿ ಕಾರ್ಯನೀತಿಗಳಿಂದ ಯಾವುದೇ ಕುಂದುಬಾರದಂತೆ ಅವುಗಳನ್ನು ನಿಯಂತ್ರಿಸುವುದು
 
===ಡಿಎಮ್ಎಡಿವಿ (DMADV)===
[[File:DMADVWebdingsI.png|thumb|ಡಿಎಮ್ಎಡಿವಿಯ ಹಂತಗಳು]]
Line ೪೦ ⟶ ೩೨:
# Design - ಹಿಂದಿನ ಹಂತದಲ್ಲಿ ಗೊತ್ತುಪಡಿಸಿದ ಸುಧಾರಿತ ಪರ್ಯಾಯವನ್ನು ರಚಿಸುವುದು
# Verify - ರಚನೆಯನ್ನು ದೃಢಪಡಿಸುವುದು ಮತ್ತು ಉತ್ಪಾದನಾ ಕಾರ್ಯನೀತಿಯನ್ನು ಆಯಾ ಕಾರ್ಯನೀತಿಯ ಮಾಲೀಕರಿಗೆ ಹಸ್ತಾಂತರಿಸುವುದು
 
==೬-ಸಿಗ್ಮ ಪಾಂಡಿತ್ಯದ ಮಟ್ಟಗಳು ಅಥವಾ ಕಾರ್ಯಗತಗೊಳಿಸುವ ಪಾತ್ರಗಳು==
೬-ಸಿಗ್ಮದ ಪ್ರಕಾರ ಈ ಕೆಳಗಿನ ಪಾತ್ರಗಳಿವೆ<ref>{{cite web | title=೬-ಸಿಗ್ಮದ ಪಾಂಡಿತ್ಯದ ಮಟ್ಟಗಳು | url=http://www.villanovau.com/resources/six-sigma/what-is-six-sigma/#.Vqc9Qvl961s}}</ref>:
Line ೪೮ ⟶ ೩೯:
* ಬ್ಲ್ಯಾಕ್‍ಬೆಲ್ಟ್‌ (Black Belts): ಇವರು ಮಾಸ್ಟರ್ ಬ್ಲ್ಯಾಕ್‍ಬೆಲ್ಟ್‌‌ಗಳ ಕೆಳಗೆ ಕಾರ್ಯನಿರ್ವಹಿಸುತ್ತಾರೆ. ನಿಗದಿತ ಯೋಜನೆಗಳಲ್ಲಿ ೬-ಸಿಗ್ಮವನ್ನು ಅನ್ವಯಿಸಲು ಶ್ರಮಿಸುತ್ತಾರೆ.
* ಗ್ರೀನ್‍ಬೆಲ್ಟ್‌ (Green Belts): ಇವರು ತಮ್ಮ ಇತರೆ ಜವಾಬ್ದಾರಿಗಳ ಜೊತೆ ೬-ಸಿಗ್ಮವನ್ನು ಕಾರ್ಯಗತಗೊಳಿಸುತ್ತಾರೆ. ಇವರು ಬ್ಲ್ಯಾಕ್‍ಬೆಲ್ಟ್‌‌ಗಳ ಮಾರ್ಗದರ್ಶನವನ್ನು ಪಡೆಯುತ್ತಾರೆ.
 
==೬-ಸಿಗ್ಮ ಮಟ್ಟಗಳು==
ಈ ಕೆಳಗಿನ ಕೋಷ್ಟಕದಲ್ಲಿ ದೀರ್ಘಾವಧಿಯ ಡಿಪಿಎಮ್ಒ (DPMO) ಅಂಕೆಗಳನ್ನು ಕೊಡಲಾಗಿದೆ.
Line ೫೯ ⟶ ೪೯:
!ಉತ್ಪನ್ನದ ಪ್ರತಿಶತ
<!--
 
Please do not edit the figures in the table without prior discussion on the talk page.
They are well sourced and double checked.
 
-->
|-
Line ೭೨ ⟶ ೬೦:
|-
<!--
 
Please do not edit the figures in the table without prior discussion on the talk page.
They are well sourced and double checked.
 
-->
| 2
Line ೮೪ ⟶ ೭೦:
|-
<!--
 
Please do not edit the figures in the table without prior discussion on the talk page.
They are well sourced and double checked.
 
-->
| 3
Line ೯೬ ⟶ ೮೦:
|-
<!--
 
Please do not edit the figures in the table without prior discussion on the talk page.
They are well sourced and double checked.
 
-->
| 4
Line ೧೦೮ ⟶ ೯೦:
|-
<!--
 
Please do not edit the figures in the table without prior discussion on the talk page.
They are well sourced and double checked.
 
-->
| 5
Line ೧೨೦ ⟶ ೧೦೦:
|-
<!--
 
Please do not edit the figures in the table without prior discussion on the talk page.
They are well sourced and double checked.
 
-->
| '''6
Line ೧೩೨ ⟶ ೧೧೦:
|-
<!--
 
Please do not edit the figures in the table without prior discussion on the talk page.
They are well sourced and double checked.
 
-->
| 7
Line ೧೪೩ ⟶ ೧೧೯:
| 99.9999981%
|}
 
==ಉಲ್ಲೇಖಗಳು==
<References/>
 
[[ವರ್ಗ:ಮೆಕ್ಯಾನಿಕಲ್ ಇಂಜಿನಿಯರಿಂಗ್]]
[[ವರ್ಗ:ಗುಣಮಟ್ಟ]]
"https://kn.wikipedia.org/wiki/6-ಸಿಗ್ಮ" ಇಂದ ಪಡೆಯಲ್ಪಟ್ಟಿದೆ