ಸೋಡಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{ಮೂಲಧಾತು/ಸೋಡಿಯಮ್}}
'''ಸೋಡಿಯಮ್''' ([[ಲ್ಯಾಟಿನ್ ಭಾಷೆ]]ಯಲ್ಲಿ: ''ನೇಟ್ರಿಯಮ್'' ) ಒಂದು [[ಮೂಲಧಾತು]] [[ಲೋಹ]]. ಇದು ಮೆದುವಾದ, ಬಿಳಿ ಬಣ್ಣದ ಅತ್ಯಂತ ಹೆಚ್ಚು [[ರಾಸಾಯನಿಕ ಕ್ರಿಯೆ|ಕ್ರಿಯಾತ್ಮಕ]] ಮೂಲಧಾತು. ಇದನ್ನು [[೧೮೦೭]]ರಲ್ಲಿ ಸರ್ [[ಹಂಫ್ರಿ ಡೇವಿ]] ಅವರು ಮೊದಲ ಬಾರಿಗೆ ಶುದ್ಧಪಡಿಸಿದರು. ಇದು ಬೇಗನೆ [[ಆಮ್ಲಜನಕ]]ದೊಂದಿಗೆ ಮತ್ತು ನೀರಿನೊಂದಿಗೆ ಪ್ರಕ್ರಿಯೆಗೊಳಪಡುವುದರಿಂದ ಇದನ್ನು [[ಕೆರೊಸಿನ್]] ಒಳಗೆ ಕಾಪಾಡಬೇಕಾಗುತ್ತದೆ. [[ಅಡಿಗೆ ಉಪ್ಪು]] ಸೋಡಿಯಮ್ ಮತ್ತು [[ಕ್ಲೋರೀನ್]]ಗಳ compoundಸಂಯುಕ್ತ<ref>http://periodic.lanl.gov/index.shtml</ref>.
 
==ಉಲ್ಲೇಖಗಳು==
"https://kn.wikipedia.org/wiki/ಸೋಡಿಯಮ್" ಇಂದ ಪಡೆಯಲ್ಪಟ್ಟಿದೆ