ಬ್ರುಸೆಲ್ಲೋಸಿಸ್ - ಜಾನುವಾರು ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬ ನೇ ಸಾಲು:
{{Quote_box| width=20em|align=|right|quote=
| <center>'''ಬ್ರುಸೆಲ್ಲೋಸಿಸ್ ಕಾಯಿಲೆ'''</center>
*<small>*ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸುಮಾರು ಮೂರು ವರ್ಷಗಳ ಹಿಂದೆ ನಡೆದ ಘಟನೆ. ವೈದಿಕ ವೃತ್ತಿಯಲ್ಲಿರುವರೊಬ್ಬರಿಗೆ ರಾತ್ರಿಯಲ್ಲಿ ಜ್ವರ ಮತ್ತು ಚಳಿ–ನಡುಕ, ಅಸಹನೀಯ ಕೀಲು–ಬೆನ್ನು ನೋವು... ವೈದ್ಯರು ಇದನ್ನು ಮಲೇರಿಯಾ, ಟೈಫಾಯ್ಡ್‌ ಎಂದೆಲ್ಲಾ ಹೇಳಿ ಚಿಕಿತ್ಸೆ ನೀಡಿದರು. ಪ್ರಯೋಜನ ಆಗಲಿಲ್ಲ. ಕೊನೆಗೂ ದಾವಣಗೆರೆಯ ವೈದ್ಯರೊಬ್ಬರಿಗೆ ಇದು ‘ಬ್ರುಸಲ್ಲೋಸಿಸ್’ ರೋಗ ಎಂದು ತಿಳಿದು, ಚಿಕಿತ್ಸೆ ನೀಡಿದರು. ಈಗ ಅವರು ಚೇತರಿಸಿಕೊಂಡಿದ್ದಾರೆ.
*ವೈದಿಕರು ಸೇವಿಸಿದ ಪಂಚಗವ್ಯದಲ್ಲಿ ಯಾವುದೋ ಆಕಳಿಗೆ ಬ್ರುಸೆಲ್ಲೋಸಿಸ್ ಕಾಯಿಲೆ ಇದ್ದು ರೋಗಾಣು ಸೇರಿರುವ ಕಾರಣ ಅವರಿಗೆ ರೋಗ ಬಂದಿತ್ತು! ಎಲ್ಲ ಜಾತಿಯ ಆಕಳುಗಳನ್ನು ಬಾಧಿಸುವ ಬ್ರುಸೆಲ್ಲೋಸಿಸ್ ಎಂಬ ಕಾಯಿಲೆ ಗೋಮೂತ್ರ, ಹಾಲು ಇವುಗಳಿಂದ ಮನುಷ್ಯರಿಗೆ ಹರಡಿ ಕಾಡುತ್ತದೆ.