Content deleted Content added
No edit summary
No edit summary
೧೨೩ ನೇ ಸಾಲು:
ಕನ್ನಡದಲ್ಲಿ ಕಲಾವಿದರ ಹಾಗೂ ವಿಜ್ಙಾನಿಗಳ ಬಗ್ಗೆ ಬರೆಯುವಾಗ ಆಂಗ್ಲ ಭಾಷೆಯಲ್ಲಿರುವಂತೆ ಟೆಂಪ್ಲೇಟುಗಳು ಇದ್ದಂತಿಲ್ಲ.ದಯವಿಟ್ಟು ಸಮಯ ಸಿಕ್ಕಾಗ ರಚಿಸಿ ಕೊಡುತ್ತೀರಾ? ಅನುವಾದ ಬೇಕಿದ್ದಲ್ಲಿ ನಾನು ಮಾಡುವೆ.ಇನ್ನೊಂದು ವಿಷಯ.ಕನ್ನಡ ವಿಕಿಪಿಡಿಯಾ ಲೇಖನಗಳ ಸಂಖ್ಯೆಯ ದೃಷ್ಟಿಯಿಂದ ತುಂಬಾ ಹಿಂದೆ ಬೀಳುತ್ತಿದೆ ಎಂದು ಅನಿಸುತ್ತಿದೆ.ಈ ಹಿಂದೆ ಲೇಖನಗಳನ್ನು ಬರೆಯುತ್ತಿದ್ದವರು ಇತ್ತೀಚಿಗೆ ಬರೆಯುವುದನ್ನು ನಿಲ್ಲಿಸಿದಂತೆ ತೋರುತ್ತಿದೆ.ಅವರೆಲ್ಲರಿಗೂ ಪುನರಪಿ ನೆನಪಿಸಿ ಹುರುಪು ಕೊಡುವಂತೆ ಒಂದು ಮನವಿಯನ್ನೂ ಮಾಡಬಹುದೆಂದು ತೋರುತ್ತದೆ.ವಂದನೆಗಳು.--[[ಸದಸ್ಯ:VASANTH S.N.|VASANTH S.N.]] ೧೦:೨೪, ೨೩ ಜೂನ್ ೨೦೦೮ (UTC)
----
 
==For account merging==
This is to confirm that I am User:Shushruth and User:ಶುಶ್ರುತ -- [[ಸದಸ್ಯ:Shushruth|Shushruth]] ೦೬:೪೫, ೨೯ ಜೂನ್ ೨೦೦೮ (UTC)