ಸೇವಾ ತೆರಿಗೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
ಸೇವಾ  ತೆರಿಗೆಯು  ಕೇಂದ್ರ  ಸರ್ಕಾರ  ಜಾರಿಗೊಳಿಸಿದ  ತೆರಿಗೆಯಾಗಿದೆ.  ಆದ್ದರಿಂದ  ಇದು [[ರಾಷ್ಟ್ರ]] ಮಟ್ಟದ ತೆರಿಗೆ ವ್ಯವಸ್ಥೆಯಾಗಿರುತ್ತದೆ.  [[ಸರಕು|ಸರಕುಗಳ]] ತಯಾರಿ ಮತ್ತು ಮಾರಾಟ ಹಾಗೂ ಸೇವೆಗಳ ಬಳಕೆಗೆ ಹೆಚ್ಚು ವ್ಯಾಪಕ ಮತ್ತು ಸಮಗ್ರವಾದ [[ತೆರಿಗೆ]] ವಿಧಿಸುವ ವ್ಯವಸ್ಥೆ<ref>http://www.prajavani.net/news//article/2016/08/04/428433.html</ref>.

ತೆರಿಗೆ ನಿಯಮದ ಪ್ರಕಾರ ೨೦೧೧ರಿಂದ  ಒಬ್ಬ  ವ್ಯಕ್ತಿಯು  ಸೇವಾ  ತೆರಿಗೆಯನ್ನು  ಪಾವತಿಸಬೇಕು.  ೧೯೯೪ರ  ಸೇವಾ  ತೆರಿಗೆ  ನಿಯಮದ  ಪ್ರಕಾರ,  ವ್ಯಕ್ತಿಯು  ಸೇವೆ  ನೀಡುವವರೇ  ಆಗಿರಲಿ  ಅಥವಾ  ಸ್ವೀಕರಿಸುವವರೇ  ಆಗಿರಲಿ  ಸೇವಾ  ತೆರಿಗೆಯನ್ನು  ಪಾವತಿಸಬೇಕು.  ಇದೊಂದು  ಪರೋಕ್ಷ ತೆರಿಗೆಯಾಗಿದೆ.  ಸೇವೆ ಒದಗಿಸುವವರು  [[ಗ್ರಾಹಕ|ಗ್ರಾಹಕರಿಂದ]] (ಸೇವೆ  ಪಡೆಯುವವರು) ತೆರಿಗೆಯನ್ನು  ಪಡೆದು, ಅದನ್ನೇ  ಭಾರತ  ಸರ್ಕಾರಕ್ಕೆ ಪಾವತಿಸುತ್ತಾರೆ.  ಪ್ರಸ್ತುತವಾಗಿ  ೧ ಜೂನ್ ೨೦೧೬ ರಿಂದ ಸೇವಾ ತೆರಿಗೆ ದರವು   ೧೫  ಶೇಕಡವಾಗಿದೆ.
 
== ಹಿನ್ನೆಲೆ ==
ತೆರಿಗೆ ಸುಧಾರಣೆಯ ಡಾ. ರಾಜಾ ಚೆಲ್ಲಯ್ಯ  ಸಮಿತಿಯು  ಸೇವಾ ತೆರಿಗೆಯನ್ನು ಪರಿಚಯಿಸಲು ಶಿಫಾರಸ್ಸು  ಜಾರಿಗೆ ತರಲು ಶಿಫಾರಸು ಮಾಡಿತು.   ಸೇವಾ  ತೆರಿಗೆಯ ದರವು  ಮೊದಲ ವರ್ಷದಿಂದ (೧ ಜುಲೈ ೧೯೯೪)  ೧೩  ಮೇ  ೨೦೦೩ರವರೆಗೆ ಶೇಖಡ  ಶೇಕಡ ೫.  [[ಹಣಕಾಸು]]  ಕಾಯ್ದೆಯಿಂದಾಗಿ  ಸೇವಾ  ತೆರಿಗೆಯು ಶೇಖಡ  ಶೇಕಡ ೧೨ಕ್ಕೆ  ಏರಿತು.  ತೆರಿಗೆ ಸಂಗ್ರಹವು 1994 ೧೯೯೪-95ರಿಂದ೯೫ರಿಂದ 2012೨೦೧೨-13ವರೆಗೆ೧೩ವರೆಗೆ ಸಹಾ  ಗಣನೀಯವಾಗಿ ಬೆಳೆದಿದೆ. ಅದು1994 ಅದು ೧೯೯೪-95ರಲ್ಲಿ೯೫ರಲ್ಲಿ410೪೧೦ [[ಕೋಟಿ]] ( US $ 61೬೧ ಮಿಲಿಯನ್ ) ನಿಂದ 2012೨೦೧೨-13ರಲ್ಲಿ೧೩ರಲ್ಲಿ 132೧೩೨.518೫೧೮ ಕೋಟಿ ( US $ 20 ಬಿಲಿಯನ್ ೨೦ಬಿಲಿಯನ್).
 
ಶೇಕಡ  ಐದರಿಂದ  ಅತ್ಯಲ್ಪವಾಗಿ  ಪ್ರಾರಂಭವಾದ  ಸೇವಾ  ತೆರಿಗೆಯು  ಪ್ರಸ್ತುತವಾಗಿ  ಶೇಕಡ ಹದಿನೈದಾಗಿದೆ.
 
==ಉಲ್ಲೇಖಗಳು==
"https://kn.wikipedia.org/wiki/ಸೇವಾ_ತೆರಿಗೆ" ಇಂದ ಪಡೆಯಲ್ಪಟ್ಟಿದೆ