ಸೇವಾ ತೆರಿಗೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Service Tax" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್: ವಿಷಯ ಅನುವಾದ
 
No edit summary
೧ ನೇ ಸಾಲು:
ಸೇವಾ ತೆರಿಗೆಯು ಕೇಂದ್ರ ಸರ್ಕಾರ ಜಾರಿಗೊಳಿಸಿದ ತೆರಿಗೆಯಾಗಿದೆ. ಆದ್ದರಿಂದ ಇದು ರಾಷ್ಟ್ರ ಮಟ್ಟದ ತೆರಿಗೆ ವ್ಯವಸ್ಥೆಯಾಗಿರುತ್ತದೆ. ಸರಕುಗಳ ತಯಾರಿ ಮತ್ತು ಮಾರಾಟ ಹಾಗೂ ಸೇವೆಗಳ ಬಳಕೆಗೆ ಹೆಚ್ಚು ವ್ಯಾಪಕ ಮತ್ತು ಸಮಗ್ರವಾದ ತೆರಿಗೆ ವಿಧಿಸುವ ವ್ಯವಸ್ಥೆ. ತೆರಿಗೆ ನಿಯಮದ ಪ್ರಕಾರ ೨೦೧೧ರಿಂದ ಒಬ್ಬ ವ್ಯಕ್ತಿಯು ಸೇವಾ ತೆರಿಗೆಯನ್ನು ಪಾವತಿಸಬೇಕು. ೧೯೯೪ರ ಸೇವಾ ತೆರಿಗೆ ನಿಯಮದ ಪ್ರಕಾರ, ವ್ಯಕ್ತಿಯು ಸೇವೆ ನೀಡುವವರೇ ಆಗಿರಲಿ ಅಥವಾ ಸ್ವೀಕರಿಸುವವರೇ ಆಗಿರಲಿ ಸೇವಾ ತೆರಿಗೆಯನ್ನು ಪಾವತಿಸಬೇಕು. ಇದೊಂದು ಪರೋಕ್ಷ ತೆರಿಗೆಯಾಗಿದೆ. ಸೇವೆ ಒದಗಿಸುವವರು ಗ್ರಾಹಕರಿಂದ(ಸೇವೆ ಪಡೆಯುವವರು) ತೆರಿಗೆಯನ್ನು ಪಡೆದು, ಅದನ್ನೇ ಭಾರತ ಸರ್ಕಾರಕ್ಕೆ ಪಾವತಿಸುತ್ತಾರೆ. ಪ್ರಸ್ತುತವಾಗಿ ೧ ಜೂನ್ ೨೦೧೬ ರಿಂದ ಸೇವಾ ತೆರಿಗೆ ದರವು  ೧೫ ಶೇಖಡವಾಗಿದೆಶೇಕಡವಾಗಿದೆ.
 
== ಹಿನ್ನೆಲೆ ==
೫ ನೇ ಸಾಲು:
 
ಶೇಕಡ ಐದರಿಂದ ಅತ್ಯಲ್ಪವಾಗಿ ಪ್ರಾರಂಭವಾದ ಸೇವಾ ತೆರಿಗೆಯು ಪ್ರಸ್ತುತವಾಗಿ ಹದಿನೈದಾಗಿದೆ.
 
==ಉಲ್ಲೇಖಗಳು==
<References/>
"https://kn.wikipedia.org/wiki/ಸೇವಾ_ತೆರಿಗೆ" ಇಂದ ಪಡೆಯಲ್ಪಟ್ಟಿದೆ