ಮಂಜರಾಬಾದ್ ಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವ್ಯಾಕರಣದೋಷ ಸರಿಪಡಿಸಿದ್ದು(ಮೂಲ ಅವೃತ್ತಿಗೆ ಅನುಗುಣವಾಗಿ)
No edit summary
೧ ನೇ ಸಾಲು:
[[ಚಿತ್ರ:ಕೋಟೆಯ ಮುಖ್ಯ ದ್ವಾರ.jpg|thumb|320px|right|ಕೋಟೆಯ ಮುಖ್ಯ ದ್ವಾರ]]
'''ಮಂಜರಾಬಾದ್ ಕೋಟೆ''' [[ಬೆಂಗಳೂರು]] - [[ಮಂಗಳೂರು]] ಹೆದ್ದಾರಿಯಲ್ಲಿ [[ಹಾಸನ]] ಜಿಲ್ಲೆಯ [[ಸಕಲೇಶಪುರ]]ದಿಂದ ಮುಂದಕ್ಕೆ ೫ ಕಿ.ಮೀ ದೂರದಲ್ಲಿದೂರದಲ್ಲಿರುವ ಒಂದುದೋಣಿಗಾಲ್ ಎಂಬ ಊರಿನ ಸಣ್ಣ ಗುಡ್ಡದ ಮೇಲೆ ಇದೆ. ಇದು [[ಶಿರಾಡಿ ಘಾಟಿ]] ಹಾಗು [[ಬಿಸಿಲೆ ಘಾಟಿ]] ರಸ್ತೆಗಳ ಕವಲಿನಲ್ಲಿ ಇದೆ.
 
== ಕೋಟೆಯ ಹಿನ್ನೆಲೆ ==
ಮಂಜರಾಬಾದ್ ಕೋಟೆಯನ್ನು [[ಟಿಪ್ಪು ಸುಲ್ತಾನ್]] ೧೭೮೫-೧೭೯೨ರ ನಡುವೆ ನಿರ್ಮಿಸಿದನು.<ref>http://www.starforts.com/manjarabad.html</ref> ನಾಲ್ಕನೇ ಆಂಗ್ಲ-ಮೈಸೂರು ಯುದ್ಧದಲ್ಲಿ ಈ ಕೋಟೆಯನ್ನು ಬಳಸಲಾಯಿತು. ಶ್ರೀರಂಗಪಟ್ಟಣದ ಪತನದ ನಂತರ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟೀಷರು]] ಈ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ನಂತರ ಅದರ ಕೆಲವು ಭಾಗಗಳನ್ನು ನಾಶಮಾಡಿದರೆನ್ನಲಾಗಿದೆ.
 
== ಕೋಟೆಯ ವಿನ್ಯಾಸ ==
"https://kn.wikipedia.org/wiki/ಮಂಜರಾಬಾದ್_ಕೋಟೆ" ಇಂದ ಪಡೆಯಲ್ಪಟ್ಟಿದೆ