ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Csyogi moved page ಬಾಗಲಕೋಟೆ ಜಿಲ್ಲೆಯ ಸಂಶೋಧನಾ ಸಾಹಿತ್ಯ to ಸಾಹಿತ್ಯ over redirect |
No edit summary |
||
೧ ನೇ ಸಾಲು:
{{Cleanup|reason=ಈ ಲೇಖನದ ಬಹುಭಾಗವು [[ಕನ್ನಡ ಸಾಹಿತ್ಯ]] ಲೇಖನದಿಂದ ಆರಿಸಲಾಗಿದೆ ಮತ್ತು ಚೊಕ್ಕಗೊಳಿಸುವ ಅಗತ್ಯವಿದೆ |date=ಆಗಸ್ಟ್ ೨೦೧೬}}
ಯಾವುದೇ [[ಭಾಷೆ|ಭಾಷೆಯ]] ಲಿಖಿತ ಅಥವಾ ವಾಚಿಕರೂಪವನ್ನು ಸಾಹಿತ್ಯವೆನ್ನಬಹುದು. ಯಾವುದೇ ಭಾಷೆಯ ಸಾಹಿತ್ಯದಲ್ಲಿ ಅನೇಕ ಪ್ರಕಾರಗಳಿರುತ್ತವೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.
== ಕಾವ್ಯ ==
*[[ಮಹಾಕಾವ್ಯ]], [[ಕಾವ್ಯ]],
*[[ಕವನ]] | [[ಗೀತೆ]] [[ಭಾವಗೀತೆ]] | [[ದೇಶಭಕ್ತಿ ಗೀತೆ]] | [[ಭಕ್ತಿ ಗೀತೆ]]
== ಕಾದಂಬರಿ ==
== ಶಿರೋಲೇಖ ==
== ಕಥೆ ==
=== ಸಣ್ಣಕಥೆ ===
[[ವರ್ಗ:ಸಾಹಿತ್ಯ]]▼
ಒಂದು ಚಿಕ್ಕ ಘಟನೆ ಅಥವಾ ವಿಷಯವನ್ನು ವಿಸ್ತರಿಸಿ ಸ್ವಾರಸ್ಯವಾಗಿ ನಿರೂಪಿಸುವ, ಮುಕ್ತಾಯಗೊಳಿಸುವ ಸಾಹಿತ್ಯ ಪ್ರಕಾರ.
=== ನೀಳ್ಗಥೆ ===
ಸಣ್ಣ-ಪುಟ್ಟ ಘಟನೆಗಳಿಂದ ಅಥವಾ ಕಲ್ಪನೆಗಳಿಂದ ಆದಾರಿತವಾದ ಉದ್ದವಾದ ಅಥವಾ ವಿಸ್ತಾರವಾದ ಕಥೆ.
== ನಾಟಕ ==
== ಹಾಸ್ಯ ==
ಹಾಸ್ಯದಲ್ಲಿ ಅನೇಕ ಪ್ರಕಾರಗಳಿವೆ. [[ಲಘು ಹಾಸ್ಯ ಪ್ರಬಂಧಗಳು]]ಗಳು ಕೂಡ ಹಾಸ್ಯದ ಪರಿಧಿಗೆ ಸೇರುತ್ತವೆ.
== ಪ್ರಬಂಧಗಳು==
*[[ಲಘು ಪ್ರಬಂಧಗಳು]] , [[ವಿಮರ್ಶಾತ್ಮಕ ಪ್ರಬಂಧಗಳು]], [[ವೈಜ್ಞಾನಿಕ ಪ್ರಬಂಧಗಳು]], [[ವೈಚಾರಿಕ ಪ್ರಬಂಧಗಳು]] [[ಹಾಸ್ಯ ಪ್ರಬಂಧಗಳು]]
*[[ನಿರೂಪಣಾ ಪ್ರಬಂಧ]] (ನ್ಯರೇಟಿವ್ ಎಸ್ಸೇಸ್) [[ಪ್ರಬಂಧ ರಚನೆ]] - ಪ್ರಬಂಧಗಳ ವಿಧಗಳು , ಅವುಗಳ ರಚನೆಯ ಕ್ರಮವನ್ನು ವಿವರಿಸುವುದು.
== ವೈಜ್ಞಾನಿಕ ಗ್ರಂಥಗಳು ==
*ವೈದ್ಯಕೀಯ ಗ್ರಂಥಗಳು
*ವಿಜ್ಞಾನ ಕುರಿತ ಗ್ರಂಥಗಳು
==ಮಕ್ಕಳ ಸಾಹಿತ್ಯ==
== ಪ್ರವಾಸ ಸಾಹಿತ್ಯ ==
ಪ್ರವಾಸ ಲೇಖನಗಳು , ಪ್ರವಾಸ ಗ್ರಂಥಗಳು
== ಜೀವನ ಚರಿತ್ರೆ ==
[[ಆತ್ಮ ಚರಿತ್ರೆ]]
==ಇದನ್ನೂ ನೋಡಿ==
* [[ಕನ್ನಡ ಸಾಹಿತ್ಯ]]
|