ಕಲಿಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಕಲಿಂಗ''' ಬಹುತೇಕ ಆಧುನಿಕ ಒರಿಸ್ಸಾ ರಾಜ್ಯ, ಆಂಧ್ರ ಪ್ರದೇಶದ ಉತ್ತರ ಭಾಗಗ...
 
ಚು →‎top: clean up, replaced: ಒರಿಸ್ಸಾ → ಒಡಿಶಾ using AWB
 
೧ ನೇ ಸಾಲು:
'''ಕಲಿಂಗ''' ಬಹುತೇಕ ಆಧುನಿಕ [[ಒರಿಸ್ಸಾಒಡಿಶಾ]] ರಾಜ್ಯ, [[ಆಂಧ್ರ ಪ್ರದೇಶ]]ದ ಉತ್ತರ ಭಾಗಗಳು ಮತ್ತು ಮಧ್ಯ ಪ್ರದೇಶದ ಒಂದು ಭಾಗವನ್ನು ಒಳಗೊಂಡಿದ್ದ ಮಧ್ಯ-ಪೂರ್ವ [[ಭಾರತೀಯ ಉಪಖಂಡ|ಭಾರತದಲ್ಲಿನ]] ಒಂದು ಆರಂಭಿಕ ಗಣರಾಜ್ಯವಾಗಿತ್ತು. ಅದು [[ದಾಮೋದರ್ ನದಿ]]ಯಿಂದ [[ಗೋದಾವರಿ ನದಿ]]ಯವರೆಗೆ ಮತ್ತು [[ಬಂಗಾಳ ಕೊಲ್ಲಿ]]ಯಿಂದ [[ಅಮರ್‌ಕಂಟಕ್]] ಶ್ರೇಣಿಯವರೆಗೆ ವಿಸ್ತರಿಸಿದ್ದ ಸಮೃದ್ಧ ಮತ್ತು ಫಲವತ್ತಾದ ಭೂಮಿಯಾಗಿತ್ತು. ಈ ಪ್ರದೇಶವು [[ಮೌರ್ಯ ಸಾಮ್ರಾಜ್ಯ|ಮೌರ್ಯ]] [[ಸಾಮ್ರಾಟ ಅಶೋಕ]]ನಿಂದ ಹೋರಾಡಲ್ಪಟ್ಟ ರಕ್ತಸಿಕ್ತ [[ಕಲಿಂಗ ಯುದ್ಧ]]ದ ಕಾರ್ಯಕ್ಷೇತ್ರವಾಗಿತ್ತು.
 
[[ವರ್ಗ:ಭಾರತದ ಸಾಮ್ರಾಜ್ಯಗಳು ಮತ್ತು ರಾಜ್ಯಗಳು]]
"https://kn.wikipedia.org/wiki/ಕಲಿಂಗ" ಇಂದ ಪಡೆಯಲ್ಪಟ್ಟಿದೆ