ಮಡಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[File:Potter working, Bangalore India.jpg|thumb|ಮಡಿಕೆ ತಯಾರಿ]]
 
'''ಮಡಿಕೆ''' ಎಂಬುವುದು [[ಮಣ್ಣು|ಮಣ್ಣಿನಿಂದ]] ಮಾಡಲ್ಪಟ್ಟ ಒಂದು ವಸ್ತು. ಇದನ್ನು ತಯಾರಿಸುವವರಿಗೆ ಕುಂಬಾರರು ಎನ್ನುತ್ತಾರೆ. ಮಡಿಕೆಯನ್ನು ತಯರಿಸುವುದು ಒಂದು ಕಲೆ, ಆ [[ಕಲೆ|ಕಲೆಯು]] ಕುಂಬಾರ ಜನಾಂಗದವರಿಗೆ [[ರಕ್ತ]]ಗತವಾಗಿ ಬಂದಿರುತ್ತದೆ. ತಲೆಮಾರಿನಿಂದ ತಲೆಮಾರಿಗೆ ಮುಂದುವರಿದುಕೊಂಡು ಬಂದಿದೆ.
 
==ಮಡಿಕೆಯ ಉಪಯೋಗಗಳು==
ಮಡಿಕೆಯು [[ಮಾನವ]]ನ ಸಂಸ್ಕೃತಿಯ ಹುಟ್ಟಿನೊಡನೆ ಬೆಳೆದು ಬಂದಿದೆ, ಇದುವರೆಗೆ ದೊರೆತಿರುವ ಎಲ್ಲಾ ನಾಗರಿಕತೆಗಳ ಸಾಕ್ಷಿಗಳಲ್ಲಿಯೂ ಮಡಿಕೆಯ ಪಾತ್ರ ಅಗಾಧವಾದುದು. ಇದನ್ನು ಮಾನವ ಒಂದು ಶೇಖರಣೆಯ ವಸ್ತುವನ್ನಾಗಿ ಬಳಸುತ್ತಾ ಬಂದಿದ್ದಾನೆ, ಅದು ನೀರಾಗಬಹುದು, ದವಸ ಧಾನ್ಯವಾಗಬಹುದು[[ಧಾನ್ಯ]]ವಾಗಬಹುದು ಎಲ್ಲವುಗಳಿಗೂ ಮಡಿಕೆಯನ್ನೆಮಡಿಕೆಯನ್ನೇ ಬಳಸುವ ಕಾಲವೊಂದಿತ್ತು.
[[File:CIS-A2K TTT 2015 85.JPG|thumb|ರಾಮನಗರದ ಜಾನಪದ ಲೋಕದಲ್ಲಿಯ ಮಡಿಕೆ]]
ಒಂದು ಮಡಿಕೆ ತಯಾರಿಕೆ ಕಾರ್ಯದಲ್ಲಿ 7-10 ಹಂತಗಳಿವೆ. ಒಬ್ಬ ವ್ಯಕ್ತಿ ದಿನವೊಂದಕ್ಕೆ 10-12 ಮಡಿಕೆಗಳನ್ನು ತಯಾರಿಸಬಹುದು. ನಂತರ ಇವುಗಳನ್ನು ಒಣಗಿಸಿ, ಸುಟ್ಟು ಮಾರಾಟಕ್ಕೆ ಕಳಿಸಲು ಕನಿಷ್ಠ ಎಂದರೂ 10 ದಿನಗಳ ಕಾಲಾವಕಾಶ ಅಗತ್ಯವಿದೆ.
"https://kn.wikipedia.org/wiki/ಮಡಿಕೆ" ಇಂದ ಪಡೆಯಲ್ಪಟ್ಟಿದೆ