ವಜ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
೭೩ ನೇ ಸಾಲು:
[[ಚಿತ್ರ:Rough_diamond.jpg|thumb|right|250px|ಅದಿರಿನಲ್ಲಿ ಹುದುಗಿರುವ ಒಂದು ವಜ್ರ]]
ವಿಶ್ವದಲ್ಲಿಯೇ ಮೊದಲಿಗೆ ದಕ್ಷಿಣ ಭಾರತದಲ್ಲಿ ವಜ್ರದ ನಿಕ್ಷೇಪಗಳು ೯ ನೆಯ ಶತಮಾನದಲ್ಲಿ ಪತ್ತೆಯಾದವು. ಅಲ್ಲಿಂದ ೧೮ನೆಯ ಶತಮಾನದ ಮಧ್ಯಭಾಗದವರೆಗೆ ಭಾರತವು ವಜ್ರದ ಏಕೈಕ ಉತ್ಪಾದಕ ರಾಷ್ಟ್ರವಾಗಿತ್ತು. ನಂತರ ಇಲ್ಲಿನ ನಿಕ್ಷೇಪಗಳು ಬರಿದಾಗತೊಡಗಿ [[ಬ್ರೆಜಿಲ್]] ದಲ್ಲಿ ವಜ್ರದ ನಿಕ್ಷೇಪಗಳು ಪತ್ತೆಯಾಗಿ ಅಲ್ಲಿ ಉತ್ಪಾದನೆ ಆರಂಭವಾಯಿತು. ೧೮೭೦ರ ದಶಕದಲ್ಲಿ [[ದಕ್ಷಿಣ ಆಫ್ರಿಕಾ]]ದಲ್ಲಿ ದೊಡ್ಡ ಪ್ರಮಾಣದಲ್ಲಿ ವಜ್ರದ ಅದಿರು ಪತ್ತೆಯಾದ ಮೇಲೆ ವಜ್ರೋದ್ಯಮ ಬೃಹತ್ ಪ್ರಮಾಣದಲ್ಲಿ ಬೆಳೆಯಿತು. ಇಂದು ಅಲ್ಲಿ ಮಾತ್ರವಲ್ಲದೆ [[ಕೆನಡ]], [[ಜಿಂಬಾಬ್ವೆ]], [[ಅಂಗೋಲ]] ಮತ್ತು [[ರಷ್ಯಾ]] ಗಳಲ್ಲಿ ಸಹ ವಜ್ರದ ಗಣಿಗಳಿವೆ.
==ನೋಡಿ==
 
*[[ಖನಿಜ]]
==ಹೆಚ್ಚಿನ ಓದು==
*‘ಗುಲಾಬಿ ವಜ್ರ’– ಏನು ವಿಶೇಷ?[[https://kn.wikipedia.org/w/index.php?title=%E0%B2%B5%E0%B2%9C%E0%B3%8D%E0%B2%B0&action=edit&section=13]];ಪೃಥ್ವಿ-ವಿಸ್ಮಯದ-ಎರಡು-ಪ್ರಶ್ನೆಗಳು
==ಉಲ್ಲೇಖ==
??
[[ವರ್ಗ:ನೈಸರ್ಗಿಕ ವಿಜ್ಞಾನ]]
 
"https://kn.wikipedia.org/wiki/ವಜ್ರ" ಇಂದ ಪಡೆಯಲ್ಪಟ್ಟಿದೆ