ಯುನೈಟೆಡ್ ಅರಬ್ ಎಮಿರೇಟ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 3 interwiki links, now provided by Wikidata on d:q878 (translate me)
Removing link(s) to "ದುಬೈ": test. (TW)
೫೮ ನೇ ಸಾಲು:
}}
 
'''ಯುನೈಟೆಡ್ ಅರಬ್ ಎಮಿರೇಟ್ಸ್''' ವಾಯವ್ಯ ಏಷ್ಯಾದ ಮಧ್ಯಪ್ರಾಚ್ಯದಲ್ಲಿ ಏಳು ಸಂಸ್ಥಾನಗಳ ಒಕ್ಕೂಟವಾಗಿರುವ ರಾಷ್ಟ್ರ. ಯು.ಎ.ಇ. ಅರಬ್ ಜಂಬೂದ್ವೀಪದ ಆಗ್ನೇಯ ಭಾಗದಲ್ಲಿದೆ. [[ಪರ್ಷಿಯನ್ ಕೊಲ್ಲಿ]]ಯ ಅಂಚಿನಲ್ಲಿರುವ ಯು.ಎ.ಇ. ಯ ನೆರೆರಾಷ್ಟ್ರಗಳೆಂದರೆ [[ಒಮಾನ್]] ಮತ್ತು [[ಸೌದಿ ಅರೆಬಿಯ]]. ಒಕ್ಕೂಟದ ಏಳು ಸಂಸ್ಥಾನಗಳು ಇವು : [[ಅಭ್ ಧಾಬಿ]], [[ಅಜ್ಮಾನ್]], [[ಷಾರ್ಜಾ]], [[ದುಬೈ]], [[ರಾಸ್-ಅಲ್-ಖೈಮಾ]], [[ಫುಜೈರಾ]] ಮತ್ತು [[ಉಮ್ಮ್-ಅಲ್-ಖುಮೈನ್]]. ೧೯೭೦ರ ದಶಕದಲ್ಲಿ ಇಲ್ಲಿನ ತೈಲೋದ್ಯಮವು ತೀವ್ರಗತಿಯಲ್ಲಿ ಅಭಿವೃದ್ಧಿಗೊಂಡು ಇಂದು ಯು.ಎ.ಇ. ವಿಶ್ವದ ಸಂಪದ್ಭರಿತ ದೇಶಗಳಲ್ಲಿ ಒಂದಾಗಿದೆ.
 
[[ವರ್ಗ:ಏಷ್ಯಾ ಖಂಡದ ದೇಶಗಳು]]