ಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು clean up, replaced: ಅಥವ → ಅಥವಾ (4) using AWB
೨ ನೇ ಸಾಲು:
[[ಚಿತ್ರ:MaslowsHierarchyOfNeeds.svg|thumbnail|right|ಅಗತ್ಯ ವರ್ಗಶ್ರೇಣಿ]]
 
ಮ್ಯಾಸ್ಲೊ ರವರು ಅಸ್ವಸ್ಥ ಅಥವಅಥವಾ ನರರೋಗಿ ಜನರ ಬಗ್ಗೆ ಅಧ್ಯಯನ ಮಾಡುವ ಬದಲು ಅನುಕರಣೀಯ ವ್ಯಕ್ತಿಗಳ ಅಧ್ಯಯನವನ್ನು ಮಾಡುತ್ತಾರೆ.ಅವರಲ್ಲಿ ಕೆಲವರ ಹೆಸರು ಇಲ್ಲಿದೆ. [[ಅಲ್ಬರ್ಟ್ ಐನ್‍ಸ್ಟೈನ್]], ಜೇನ್ ಆಡಮ್ಸ್, ಎಲೀನರ್ ರೊಸ್ಟೆಲ್ಟ್ ಮತ್ತು ಫ಼್ರೆಡೆರಿಕ್ ಡಗ್ಲಾಸ್. ದುರ್ಬಲ,ಗಿಡ್ಡಾದ, ಅಪಕ್ವ ಮತ್ತು ಅನಾರೋಗ್ಯಕರವಾದ ಸಂಶೋಧನೆಗಲನ್ನು ಮಾಡಿದರೆ ಅದರ ಪಲಿತಾಂಶವೂ ಹಾಗೆಯೇ ಇರಿತ್ತದೆ. ಮ್ಯಾಸ್ಲೊ ರವರು ಕಾಲೇಜೊಂದರಲ್ಲಿ ಶೇ.೧%ರಷ್ಟು ಜನಸಂಖ್ಯೆಯ ಆರೋಗ್ಯಕರ ವಿದ್ಯಾರ್ಥಿಗಳ ಅಧ್ಯಯನವನ್ನು ಮಾಡಿದ್ದಾರೆ.
ಮ್ಯಾಸ್ಲೊ ರವರ ಸಿದ್ಧಾಂತವು "ಪ್ರೇರಣೆ ಮತ್ತು ವ್ಯಕ್ತಿತ್ವ" ಎಂಬ ಪುಸ್ತಕದ ಮೂಲಕ ೧೯೫೪ರಲ್ಲಿ ಸಂಪೂರ್ಣವಾಗಿ ವ್ಯಕ್ತಪಡಿಸಲಾಯಿತು. ಈ ಶೇಣಿಯು ಇಂದಿಗೂ ಬಹಳ ಪ್ರಸುದ್ಧಿಯಾಗಿದೆ.' ಸಮಾಜಶಾಸ್ತ್ರದ ಅಧ್ಯಯನ,ಆಡಳಿತ ತರಬೇತಿ, ಮಾಧ್ಯಮಿಕ ಮತ್ತು ಉನ್ನತ ಮನೋವಿಜ್ನಾನ ಸೂಚನೆಗಳಿಗೆ ಒಂದು ಚೌಕಟ್ಟನ್ನು ರೊಪಿಸಿದೆ. ಇದು ಅತ್ಯಂತ ಜನಪ್ರಿಯವಾಗಿಯೇ ಉಳಿದಿದೆ.<ref>https://web.archive.org/web/20100211014419/http://honolulu.hawaii.edu/intranet/committees/FacDevCom/guidebk/teachtip/maslow.htm</ref>
 
=='''ಶ್ರೇಣಿ ವ್ಯವಸ್ಠೆ'''==
 
ಮ್ಯಾಸ್ಲೊರವರ ವರ್ಗಶ್ರೇಣಿಯು ಗೋಪುರಾಕೃತಿಯಲ್ಲಿ ಚಿತ್ರಿಸಲಾಗಿದೆ (ಪಿರಮಿಡ್).ಮೂಲಭುತ ಸೌಕರ್ಯ ಅಥವಅಥವಾ ಅಗತ್ಯಗಳನ್ನು ಕೆಳ ಮಟ್ಟದಲ್ಲಿ ತೋರಿಸಿದರೆ ಸ್ವಯಂ-ವಾಸ್ತವೀಕರಣವನ್ನು ಮೇಲೆ ಭಾಗದಲ್ಲಿ ತೋರಿಸಲಾಗಿದೆ. ಮ್ಯಾಸ್ಲೊ ರವರು ಈ ಪೆರಮಿಡನ್ನು ತಮ್ಮ ಯಾವುದೇ ಬರವಣಿಗೆಯಲ್ಲಿ ಉಪಯೋಗಿಸಿಲ್ಲ ಆದರೆ ಇದು ಹಂತ ಹಂತವಾಗಿ ಬೆಳವಣಿಗೆಯನ್ನು ಕಂಡಹಾಗೆ ಅದೇ ನಿಜವಾಗಿ ಪ್ರತಿನಿಧಿಸುತ್ತಾ ಹೋಯಿತು.ಮ್ಯಾಸ್ಲೊ ರವರ ಪಿರಮಿಡ್ ಈ ಕೆಳಗಿನ ನಾಲ್ಕು ಪದರಗಳನ್ನು ವಿವರಿಸುತ್ತದೆ. ಅವು " ಅಗತ್ಯಗಳು,ಗೌರವ, ಗೆಳೆತನ ಮತ್ತು ಪ್ರೀತಿ,ರಕ್ಷಣೆ,ಸುಖಭೋಗಗಳು.ಮೂಲಭುತ ಅಗತ್ಯಗಳನ್ನು ಮಾನವನು ಪೂರೈಸಿಕೊಳ್ಳುವಲ್ಲಿ ಆತ ವಿಫಲನಾದರೆ ನಿರಾಸಕ್ತನಾಗುತ್ತಾನೆ,ಉದ್ವಿಗ್ನನಾಗುತ್ತಾನೆ.ಮೋದಲು ಜೀವನಾವಶ್ಯಕಗಳನ್ನು ಪೂರೈಸಬೇಕು ಅನಂತರ ಬೇರೆ ಎಲ್ಲಾ ವಿಚಾರಗಳು ಬರುತ್ತದೆ ಎಂಬುದನ್ನು ಈ ಸಿದ್ಧಾಂತ ಹೇಳುತ್ತದೆ.
 
ಸಾಮಾನ್ಯವಾಗಿ ಮಾನವನು ತನ್ನ ಅಗತ್ಯಕ್ಕಿಂತಲೂ ಮೀರಿ ಆಸೆ ಪಟ್ಟರೆ ಆತನ ಪ್ರೇರಣೆಯಲ್ಲಿ ವ್ಯತ್ಯಾಸಕಾಣುತ್ತದೆ.ಅವರು ಸುಧರಣೆಗಾಗಿ ಹೋರಾಡಬೇಕಾಗುತ್ತದೆ.ಮನುಷ್ಯನ ಮನಸ್ಸು ಹಾಗೂ ಮೆದುಳು ಸಂಕೀರ್ಣ ಅದು ಸಮಾನಾಂತರವಾಗಿ ಪ್ರಕ್ರಿಯಿಸುತ್ತದೆ.ಹಾಗಾಗಿ ಮ್ಯಾಸ್ಲೊ ರವರ ಶ್ರೇಣಿಯ ವಿವಿದ ಹಂತದ ವಿವಿದ ರೀತಿಯ ಪ್ರೇರಣೆಗಳು ಒಂದೇ ಬಾರಿ ಸಂಭವಿಸಬಹುದು. ಮ್ಯಾಸ್ಲೊ ರವರು ಮೂಲಭೂತ ಸೌಕರ್ಯಗಳ ಬಗ್ಗೆ ಹಾಗೂ ಅದರಿಂದ ಸಿಗುವ ತೃಪ್ತಿಯನ್ನು ಬಹಳ ಸ್ಪಷ್ಟವಾಗಿ ಈ ಮೂಲಕ ತಿಳಿಸಿದ್ದಾರೆ."ಸಾಪೇಕ್ಷ,ಸಾಮಾನ್ಯ ಎಂದು ಹೇಳಿದ್ದಾರೆ.ಮ್ಯಾಸ್ಲೊ ರವರು ಒಬ್ಬ ವ್ಯಕ್ತಿಯು ತನಗೆ ಅಗತ್ಯವಿರುವುದರ ಬಗ್ಗೆ ಯಾವಾಗಬೇಕಾದರು ಗಮನಹರಿಸುತ್ತಾನೆ ಎಂದು ಹೇಳುವುದರ ಬದಲು, ಕೆಲವು ಅಗತ್ಯಗಳು ಮಾನವ ಜೀವಿಯ ಮೇಲೆ ಪ್ರಭಾವ ಬೀರುತ್ತದೆ,ಅವನನ್ನು ಅದು ಆಳುತ್ತದೆ. ಹಾಗಾಗಿ ಮ್ಯಾಸ್ಲೊ ರವರು ವಿವಿಧ ರೀತಿಯ ಪ್ರೇರಣೆಗಳು ಮಾನವನ ಮನಸ್ಸಿಗೆ ಯಾವಾಗ ಬೇಕಾದರು ಬರಬಹುದು ಎಂದು ಹೇಳಿದ್ದಾರೆ. ಆದರೆ ಅವರು ಅಗತ್ಯಗಳನ್ನು ಗುರುತಿಸುವಲ್ಲಿ ಹೆಚ್ಚು ಗಮನ ಹರಿಸುತ್ತಾರೆ ಹಾಗೂ ಅದನ್ನು ಹೇಗೆ ಪೂರೈಸುವುದು ಎಂದು ಹೇಳಿದ್ದಾರೆ.
೩೭ ನೇ ಸಾಲು:
* ಆತ್ಮೀಯತೆ
 
ಮ್ಯಾಸ್ಲೊ ರವರ ಪ್ರಕಾರ ಮಾನವನು ತನ್ನ ಸಾಮಾಜೀಕ ಪಂಗಡಗಳೊಡನೆ ಕೂಡುವ ಮನೋಭಾವವನ್ನು ಹೊಂದಿರಬೇಕು. ಅದು ದೊಡ್ಡ ಗುಂಪಾಗಿರಲಿ ಅಥವಅಥವಾ ಚಿಕ್ಕ ಗುಂಪಾಗಿರಲಿ ಇಲ್ಲರೋಡನೆ ಕೂಡಿ ಬಾಳಬೇಕು. ಉದಾಹರಣೆಗೆ ಕೆಲವು ದೊಡ್ದ ಸಾಮಾಜೀಕ ಗುಂಪುಗಳು,ವೃತ್ತಿಪರ ಸಂಸ್ಥೆಗಳು, ಕ್ರೀಡಾ ತಂಡಗಳು, ಕ್ಲಬ್,ಸಹ ಕಾರ್ಮಿಕರು,ಧಾರ್ಮಿಕ ಗುಂಪುಗಳು ಮತ್ತು ಇತರ ಪಂಗಡಗಳು.ಕೆಲವು ಸಣ್ಣ ಸಾಮಾಜಿಕ ಗುಂಪುಗಳ ಉದಾಹರಣೆ ಕುಟುಂಬ ಸದಸ್ಯರು,ನಿಖಟ ಸಖ,ಮಾರ್ಗದರ್ಶಕರು,ಸಹೋದ್ಯೋಗಿಗಳು ಮತ್ತು ಆಪ್ತರನ್ನು ಸೇರಿದೆ. ಮನುಷ್ಯ ಇತರರನ್ನು ಪ್ರೀತಿಸಬೇಕು ಹಾಗೂ ಬೇರೆಯವರು ತನ್ನನ್ನು ಪ್ರೀತಿಸುವಂತಿರಬೇಕು. ಹಲವರು ಒಂಟಿತನ,ಸಾಮಾಜಿಕ ಆತಂಕ, ಅನಾರೋಗ್ಯದ ಕಿನ್ನತೆಗೆ ಒಳಗಾಗಿರುತ್ತಾರೆ ಆದರೆ ಇಲ್ಲಿ ಪ್ರೀತಿ ಹಾಗೂ ಸಂಭಂದಗಳು ಮುಖ್ಯ ಪಾತ್ರ ವಹಿಸುತ್ತದೆ. ಪ್ರೀತಿ ಹಾಗೂ ಸಂಭಂದಗಳಿಂದ ಮಾನಸಿಕಾ ಭದ್ರತಾ ಅವಷ್ಯಕತೆಗಳನ್ನು ಜಯಿಸಲು ಸಾಧ್ಯ.
 
=='''ಗೌರವ'''==
 
ಪ್ರತಿಯೊಬ್ಬ ಮಾನವ ಗೌರವಾನ್ವಿತನಾಗಿರಬೇಕೆಂದು ಭಾವಿಸುತ್ತಾನೆ. ಗೌರವದ ಜೊತೆಗೆ ಮನುಷ್ಯನಿಗೆ ಸ್ವಾಭಿಮಾನವೂ ಅತ್ಯಗತ್ಯ. ಮಾನವನ ಬಯಕೆಯನ್ನು ಇತರರು ಒಪ್ಪಿಕೊಂಡು ಅದಕ್ಕೆ ಬೆಲೆ ನೀಡಬೇಕು ಇದನ್ನು ಗೌರವ ಪ್ರಸ್ತುತ ಪಡಿಸುತ್ತದೆ. ಮಾನವನು ತನ್ನನ್ನು ತಾನು ಗುರುತಿಸಿ ಕೊಳ್ಳುವಲ್ಲಿ ತಲ್ಲೀನನಾಗಿರುತ್ತಾನೆ.ಅದೇ ಆತನ ಹವ್ಯಾಸವಾಗಿರುತ್ತದೆ. ಈ ಒಂದು ಕೆಲಸವು ಕೊಡುಗೆಯ ಭಾವನೆಯನು ನೀಡುತ್ತದೆ. ಕೆಳಮಟ್ಟದ ಗೌರವ ಅಥವಅಥವಾ ಕಡಿಮೆ ಗುಣದ ಗೌರವ ಮ್ಯಾಸ್ಲೊ ರವರ ಶ್ರೇಣಿಯನ್ನು ಸಮನಾಗಿರಲು ಬಿಡುವುದಿಲ್ಲ.ಕೆಳಮಟ್ಟದ ಗೌರವವಿರುವವರು ಬೇರೆಯವರಿಂದ ಹೆಚ್ಚು ಅಪೇಕ್ಷಿಸುತ್ತಾರೆ, ಅವರಿಗೆ ಹೆಚ್ಚು ಹಸರು ಮಾಡುವ ಆಸೆ ಇರುತ್ತದೆ. ಯಾವುದೇ, ಎಷ್ಟೇ ದೊಡ್ದ ಹೆಸರು ಗಳಿಸಿದರೂ ತಾನು ಪೂರ್ವದಲ್ಲಿ ಹೇಗಿದ್ದೆ ಇಂಬ ಅರಿವು ಇಲ್ಲದಿದ್ದರೆ ಅವನ ಹೆಸರಿಗೆ ಯಾವೂದೇ ಬೆಲೆ ಇರುವುದಿಲ್ಲ. ಮನಃಶಾಸ್ತ್ರದ ಪ್ರಕಾರ ಅಸಮತೂಲನೆ ಇದ್ದರೆ ಉದಾಹರಣೆಗೆ ಖಿನ್ನತೆ ಇತ್ಯದಿ, ಮಾನವನನ್ನು ದೊಡ್ದಮಟ್ಟಕ್ಕೆ ಏರಲು ಬಿಡುವುದಿಲ್ಲ ಅದು ಆತನನ್ನು ತಡೆಯುತ್ತದೆ.
 
ಮ್ಯಾಸ್ಲೊ ರವರು ಎರಡು ರೀತಿಯ ಗೌರವಗಳನ್ನು ಪ್ರಖ್ಯಾತಿಸಿದ್ದಾರೆ: ಕೆಳಮಟ್ಟದ್ದು ಹಾಗೂ ಮೇಲ್ಮಟ್ಟದ್ದು. ಕೆಳಮಟ್ಟದ ಗೌರವದಲ್ಲಿ ಮಾನವ ತನ್ನನ್ನು ಬೇರೆಯವರು ಗೌರವಿಸಬೇಕೆಂದು ಭಾವಿಸುತ್ತಾನೆ ಆದರೆ ಮೇಲ್ಮಟ್ಟದ ಗೌರವ ಸ್ವಾಭಿಮಾನ ಉಳ್ಳದ್ದು. <ref>http://study.com/academy/lesson/the-needs-theory-motivating-employees-with-maslows-hierarchy-of-needs.html</ref>
 
=='''ಸ್ವಯಂ-ವಾಸ್ತವೀಕರಣ'''==
೫೭ ನೇ ಸಾಲು:
 
</reference>
 
 
 
ನಿಮ್ಮ ಲೇಖನವು ಸ್ವಚ್ಛವಾಗಿದೆ ಹಾಗೂ ಇತರರಿಗೆ ಅನುಕೂಲಕರವಾಗಿದೆ. ಇನ್ನೂ ಹೆಚ್ಚು ಕೊಡುಗೆಗಳನ್ನು ನೀಡಿ.