ಭಾರತದ ಚುನಾವಣೆಗಳು 2016: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯೮ ನೇ ಸಾಲು:
|}
<ref> Election Commission of India. Schedule for holding General Election to the Legislative Assembly of Puducherry</ref>
*;೨೦೧೬ ಮೇ ೧೯ :ಪುದುಚೆರಿ: ಪುದುಚೆರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಸರಳ ಬಹುಮತ ಪಡೆದಿದೆ.
*ಕಾಂಗ್ರೆಸ್ 15 ಸ್ಥಾನಗಳಲ್ಲಿ ಜಯಿಸಿದ್ದು, ಅಂಗ ಪಕ್ಷ ಡಿಎಂಕೆ ಎರಡು ಸ್ಥಾನಗಳಲ್ಲಿ ಗೆಲುವು ಕಂಡಿದೆ. ಒಟ್ಟು 30 ಸದಸ್ಯ ಬಲದ ಪುದುಚೆರಿ
ಆಡಳಿತಾರೂಢ ಎಐಎನ್‌ಆರ್‌ ಕಾಂಗ್ರೆಸ್‌ ಎಂಟು ಸ್ಥಾನಗಳನ್ನು ಜಯಿಸಿದೆ. ಎಐಎಡಿಎಂಕೆ 4 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಜಯದ ನಗೆ ಬೀರಿದ್ದಾರೆ.<ref>(೧೯-೫-೨೦೧೬http://www.prajavani.net/) </ref>