ಹುಡ್ ಹುಡ್ ಚಂಡಮಾರುತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
[[File:Hudhud 12 Oct 2014.jpg|thumb|೨೦೧೨ರ ಹುಡ್ ಹುಡ್ ಚಂಡಮಾರುತ]]
[[ಬಂಗಾಳ ಕೊಲ್ಲಿ]]ಯಲ್ಲಿ ಸೃಷ್ಟಿಯಾದ 'ಹುಡ್‌ಹುಡ್‌' (ಓಮಾನ್‌ ದೇಶದ[[ದೇಶ]]ದ ಒಂದು ಪಕ್ಷಿಯ[[ಪಕ್ಷಿ]]ಯ ಹೆಸರು) ಚಂಡಮಾರುತ ಗಂಟೆಗೆ 185 ಕಿ.ಮೀ. ವೇಗದಲ್ಲಿ ದೇಶದ ಪೂರ್ವ [[ಕರಾವಳಿ]]ಯತ್ತ ನುಗ್ಗಿ ಬಂದು . ೧೨/೧೦/೨೦೧೪ ರಂದು ಮಧ್ಯಾಹ್ನ ಆಂಧ್ರದ [[ವಿಶಾಖಪಟ್ಟಣಂ]] ಸಮೀಪ ಗಂಟೆಗೆ 195 ಕಿ.ಮೀ.ಕ್ಕಿಂತ ಹೆಚ್ಚು ವೇಗದಲ್ಲಿ ಈ ಮಾರುತ ಭೂಮಿಗೆ ಅಪ್ಪಳಿಸಿತು.
[[ವಿಶಾಖಪಟ್ಟಣಂ]]ನಲ್ಲಿ ಮನೆಯೊಂದು ಕುಸಿದು ಮಹಿಳೆಯೊಬ್ಬರು ಬಲಿಯಾದರೆ, ಶ್ರೀಕಾಕುಳಂನಲ್ಲಿ ಮರ ಬಿದ್ದು ಇಬ್ಬರು ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.
ಒಡಿಶಾದಲ್ಲಿ ಮೀನುಗಾರ ಮತ್ತು ಬಾಲಕನೊಬ್ಬ ಕಡಲು ಪಾಲಾಗಿದ್ದಾರೆ ಎಂದು ವರದಿಯಾಗಿದೆ.
Line ೧೭ ⟶ ೧೮:
ವಿಶಾಖಪಟ್ಟಣಂ ಸೇರಿದಂತೆ ಒಡಿಶಾದ ಕರಾವಳಿಯಲ್ಲೂ ಜನಜೀವನ ಸಂಪೂರ್ಣ ಅಸ್ಥವ್ಯಸ್ಥವಾಗಿತ್ತು.
 
{{ಮಾಹಿತಿ ಮೂಲ }}
*http://www.udayavani.com/news/528940L15-%E0%B2%B9-%E0%B2%9A-%E0%B2%9A--%E0%B2%A8%E0%B2%B2-%E0%B2%97-%E0%B2%A6-%E0%B2%A6--%E0%B2%B5-%E0%B2%B6-%E0%B2%96%E0%B2%AA%E0%B2%9F-%E0%B2%9F%E0%B2%A3.html