ರೇಷ್ಮೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೯ ನೇ ಸಾಲು:
ನಂತರ ಗೂಡುಗಳನ್ನು ನೀರಿನಲ್ಲಿ ಬೇಯಿಸಿ, ಒಳಗಿರುವ '[[ಪ್ಯೂಪಾ]]'ವನ್ನು ಕೊಲ್ಲಲಾಗುತ್ತದೆ. ಇದು ಅತ್ಯವಶ್ಯಕ. ಇಲ್ಲವಾದರೆ, '[[ಪ್ಯೂಪಾ ಚಿಟ್ಟೆಯಾಗಿ ಮಾರ್ಪಟ್ಟು]] ಗೂಡು ಹರಿದುಕೊಂಡು ಹೊರಬರುತ್ತದೆ. ಇದರಿಂದ ಆಗಲೇ ತಯಾರಾಗಿರುವ 'ರೇಷ್ಮೆ' ಎಳೆಗಳು ತುಂಡಾಗಿ ಹಾಳಾಗುತ್ತವೆ. ಅಂತಹ ರೇಷ್ಮೆಯಿಂದ ಅತ್ಯುತ್ತಮ ಬೆಲೆಬಾಳುವ ವಸ್ತ್ರಗಳನ್ನು ಮಾಡಲು ಅಸಾಧ್ಯ. ಬಿಸಿನೀರಿನಲ್ಲಿ ಬೇಯಿಸುವ ಸಮಯದಲ್ಲಿ ಗೂಡಿನಿಂದ ಎಳೆಗಳನ್ನು ತೆಗೆದು ಸರಾಗವಾಗಿ ಎಳೆಗಳನ್ನು ಸುತ್ತಿಡಬಹುದು.
 
==ರೇಷ್ಮೆ ನೇಯುವ ಯಂತ್ರತಯಾರಿಕೆಯ ಹಂತಗಳು==
<gallery>
Chiny Shuzhou tkalnia jedwabiu 07.JPG|ರೇಷ್ಮೆ ಗೂಡು
Chiny Shuzhou tkalnia jedwabiu 08.JPG
Silk raw 01.jpg|ಕಚ್ಚಾ ರೇಷ್ಮೆ
Khotan-fabrica-seda-d18.jpg|ಯಂತ್ರ
Silk weaving 01.jpg|ಯಂತ್ರ
</gallery>
"https://kn.wikipedia.org/wiki/ರೇಷ್ಮೆ" ಇಂದ ಪಡೆಯಲ್ಪಟ್ಟಿದೆ