ಮಹಾಸ್ಫೋಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
=== ಮಹಾ ಸ್ಪೋಟ ಅಥವಾ ವಿಶ್ವ ವಿಕಾಸ: ===
-----
* '''ವಿಶ್ವದ ಹುಟ್ಟು : ಮತ್ತು ಅದರ ಈಗಿನ ಆಯುಷ್ಯ :''' (ಮ+ಒ = ಮೊ)
* ಆಧುನಿಕ ವಿಜ್ಞಾನಿ [[ಎಡ್ವಿನ್ ಹಬಲ್]] ಮೊಟ್ಟ ಮೊದಲಿಗೆ 1920 ರಲ್ಲಿ ಈ ವಿಶ್ವದ ಸೃಷ್ಟಿ ಸುಮಾರು 12 ರಿಂದ 20 ಬಿಲಿಯನ್ ಅಥವಾ 1200-2000ಕೋಟಿ ವರ್ಷಗಳ ಹಿಂದೆ ಪ್ರಾರಂಭ ಆಗಿರಬೇಕೆಂದು ತರ್ಕಿಸಿದ್ದನು. ಆದರೆ ಇತ್ತೀಚಿನ ಸಂಶೋಧನೆಗಳು ನಮ್ಮ ವಿಶ್ವದ ವಿಕಾಸ ಸುಮಾರು 13.75ಬಿಲಿಯನ್ ಅಥವಾ 1375 (ಶೇಕಡ 0.11 ರಷ್ಟು ಮಾತ್ರ ವ್ಯತ್ಯಾಸ ಇರಬಹುದು) ಕೋಟಿ ವರ್ಷಗಳ ಹಿಂದೆ ಪ್ರಾರಂಭವಾಗಿರ ಬೇಕೆಂದು ತರ್ಕಿಸಿದ್ದಾರೆ. ಬಹಳಷ್ಟು ವಿಜ್ಞಾನಿಗಳು ಇದಕ್ಕೆ ಹೆಚ್ಚಿನ ಸಹಮತ ಹೊಂದಿದ್ದಾರೆ.. ಆದ್ದರಿಂದ ಮಹಾಸ್ಪೋಟದ ಸಮಯದಿಂದ ಲೆಕ್ಕ ಹಾಕಿದರೆ ನಮ್ಮ ವಿಶ್ವದ ವಯಸ್ಸು ಸುಮಾರು 1375 (±11) ಕೋಟಿ ವರ್ಷ.([[ಕಾಸ್ಮಾಲಜಿ]] ಕಾಲ ಮಾಪನದಲ್ಲಿ) ಎಂದು ಹೇಳಬಹುದು.
 
=== ಇತಿಹಾಸ ಮತ್ತು ಹಿಗ್ಸ್ ಬೋಸನ್ ಕಣ 4-7-2012ರ ಪ್ರಯೋಗ ===
"https://kn.wikipedia.org/wiki/ಮಹಾಸ್ಫೋಟ" ಇಂದ ಪಡೆಯಲ್ಪಟ್ಟಿದೆ