ದಿವಾನ್ ಪೂರ್ಣಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
fmt, level 3 headers to level 2 headers, and minor fmt
No edit summary
೧ ನೇ ಸಾಲು:
{{Wikify}}
'''ಪೂರ್ಣಯ್ಯ''', '''ಕೃಷ್ಣಮಾಚಾರ್ಯ ಪೂರ್ಣಯ್ಯ'''|'''ಮಿರ್ ಮಿರಾನ್ ಪೂರ್ಣಯ್ಯ''', (೧೭೪೬-೨೭ಮಾರ್ಚ್ ೧೮೧೨) ನೆಂದು ಸಾರ್ವಜನಿಕರಿಗೆ ಮತ್ತು ಉನ್ನತ ವರ್ಗದ ಅಧಿಕಾರಿಗೆಳಿಗೆ ಪರಿಚಿತರಾಗಿದ್ದ ಅವರು ಮೈಸೂರು ಸಂಸ್ಥಾನದ ಮೊಟ್ಟಮೊದಲ <ref>[https://en.wikipedia.org/wiki/Purnaiah ಇಂಗ್ಲೀಷ್ ವಿಕಿಪೀಡಿಯ, 'ದಿವಾನ್ ಪೂರ್ಣಯ್ಯನವರು'] </ref> ದಿವಾನರಾಗಿದ್ದರು.<ref>[https://sujankumarshetty.wordpress.com/ ಇ-ಲೋಕ ಕನ್ನಡ ಲೋಕ, 'ಪೂರ್ಣಯ್ಯನವರ ಛತ್ರ,ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯ. ದಿವಾನ್ ಪೂರ್ಣಯ್ಯ ಮೆಮೋರಿಯಲ್ ಹಾಲ್, ಮೈಸೂರು], </ref> ಮೈಸೂರಿನ ದಿವಾನರುಗಳಲ್ಲಿ ಪ್ರಮುಖರು.<ref>[https://kn.wikipedia.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B2%BF%E0%B2%A8_%E0%B2%A6%E0%B2%BF%E0%B2%B5%E0%B2%BE%E0%B2%A8%E0%B2%B0%E0%B3%81 'ಮೈಸೂರು ಸಂಸ್ಥಾನದ ದಿವಾನರುಗಳು'] </ref> ಮೇಧಾವಿ, ದಕ್ಷ ಆಡಳಿತಗಾರ ಮತ್ತು ಜನಪರ ಕಾರ್ಯಕ್ರಮಗಳಿಗೆ ಹೆಸರಾದವರು.ಮೊದಲು ಹೈದರಾಲಿಯ ಅತಿ ಹತ್ತಿರದ ನಂಬಿಕೆಯ ವ್ಯಕ್ತಿಯಾಗಿ ದಿವಾನಿಕೆ ಕಾರ್ಯ ನಿರ್ವಹಿಸಿ ಮುಂದೆ ಟಿಪ್ಪೂಸುಲ್ತಾನ್ ಬಳಿಯೂ ದಿವಾನರಾಗಿದ್ದರು. ಬಾಲಕ, 'ಮುಮ್ಮಡಿ ಕೃಷ್ಣರಾಜ ಒಡೆಯರ್' ಮೈಸೂರಿನ ದೊರೆಯಾಗಿ ನಿಯುಕ್ತರಾದಮೇಲೆ ಪೂರ್ಣಯ್ಯನವರು, ಯುವರಾಜನಿಗೆ ರಾಜ್ಯದ ಸಮಸ್ತ ಆಡಳಿತದ ಜವಾಬ್ದಾರಿಗಳ ಬಗ್ಗೆ ಸಮರ್ಪಕವಾದ ತರಪೇತಿ ನೀಡಿದರು. <ref> [https://ellakavi.wordpress.com/2007/07/15/ dewan-purnaiah/ ಮೈಸೂರು ನಗರವಲ್ಲದೆ,ಸಂಪೂರ್ಣ ಹಳೆ ಮೈಸೂರು ಪ್ರಾಂತ್ಯದ ಜನತೆಯ ಮನೆಮಾತಾಗಿದ್ದರು.] </ref>
 
'''ಪೂರ್ಣಯ್ಯ''', '''ಕೃಷ್ಣಮಾಚಾರ್ಯ ಪೂರ್ಣಯ್ಯ'''|'''ಮಿರ್ ಮಿರಾನ್ ಪೂರ್ಣಯ್ಯ''', (೧೭೪೬-೨೭ಮಾರ್ಚ್ ೧೮೧೨) ನೆಂದು ಸಾರ್ವಜನಿಕರಿಗೆ ಮತ್ತು ಉನ್ನತ ವರ್ಗದ ಅಧಿಕಾರಿಗೆಳಿಗೆ ಪರಿಚಿತರಾಗಿದ್ದ ಅವರು [[ಮೈಸೂರು]] ಸಂಸ್ಥಾನದ ಮೊಟ್ಟಮೊದಲ <ref>[https://en.wikipedia.org/wiki/Purnaiah ಇಂಗ್ಲೀಷ್ ವಿಕಿಪೀಡಿಯ, 'ದಿವಾನ್ ಪೂರ್ಣಯ್ಯನವರು'] </ref> ದಿವಾನರಾಗಿದ್ದರು.<ref>[https://sujankumarshetty.wordpress.com/ ಇ-ಲೋಕ ಕನ್ನಡ ಲೋಕ, 'ಪೂರ್ಣಯ್ಯನವರ ಛತ್ರ,ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯ. ದಿವಾನ್ ಪೂರ್ಣಯ್ಯ ಮೆಮೋರಿಯಲ್ ಹಾಲ್, ಮೈಸೂರು], </ref> ಮೈಸೂರಿನ ದಿವಾನರುಗಳಲ್ಲಿ ಪ್ರಮುಖರು.<ref>[https://kn.wikipedia.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B2%BF%E0%B2%A8_%E0%B2%A6%E0%B2%BF%E0%B2%B5%E0%B2%BE%E0%B2%A8%E0%B2%B0%E0%B3%81 'ಮೈಸೂರು ಸಂಸ್ಥಾನದ ದಿವಾನರುಗಳು'] </ref> ಮೇಧಾವಿ, ದಕ್ಷ ಆಡಳಿತಗಾರ ಮತ್ತು ಜನಪರ ಕಾರ್ಯಕ್ರಮಗಳಿಗೆ ಹೆಸರಾದವರು.ಮೊದಲು ಹೈದರಾಲಿಯ ಅತಿ ಹತ್ತಿರದ ನಂಬಿಕೆಯ ವ್ಯಕ್ತಿಯಾಗಿ ದಿವಾನಿಕೆ ಕಾರ್ಯ ನಿರ್ವಹಿಸಿ ಮುಂದೆ ಟಿಪ್ಪೂಸುಲ್ತಾನ್ ಬಳಿಯೂ ದಿವಾನರಾಗಿದ್ದರು. ಬಾಲಕ, 'ಮುಮ್ಮಡಿ ಕೃಷ್ಣರಾಜ ಒಡೆಯರ್' ಮೈಸೂರಿನ ದೊರೆಯಾಗಿ ನಿಯುಕ್ತರಾದಮೇಲೆ ಪೂರ್ಣಯ್ಯನವರು, ಯುವರಾಜನಿಗೆ ರಾಜ್ಯದ ಸಮಸ್ತ ಆಡಳಿತದ ಜವಾಬ್ದಾರಿಗಳ ಬಗ್ಗೆ ಸಮರ್ಪಕವಾದ ತರಪೇತಿ ನೀಡಿದರು. <ref> [https://ellakavi.wordpress.com/2007/07/15/ dewan-purnaiah/ ಮೈಸೂರು ನಗರವಲ್ಲದೆ,ಸಂಪೂರ್ಣ ಹಳೆ ಮೈಸೂರು ಪ್ರಾಂತ್ಯದ ಜನತೆಯ ಮನೆಮಾತಾಗಿದ್ದರು.] </ref>
==ಪೂರ್ಣಯ್ಯನವರ ಬಗ್ಗೆ ಐತಿಹ್ಯ==
'ಪೂರ್ಣಯ್ಯನ'ವರು,<ref> [http://ibnlive.in.com/news/dewan-purnaiah-a-visionary-and-statesman/242723-60-115.html IBN live,Mar 27, 2012,'Dewan Purnaiah: A visionary and statesman'] </ref> ಒಂದು ಬಡ 'ಮಾಧ್ವ ಬ್ರಾಹ್ಮಣ ಪರಿವಾರ'ದಿಂದ ಬಂದವರು. ೧೭೪೬ ರಲ್ಲಿ 'ಯಳಂದೂರಿ'ನಲ್ಲಿ ಜನಿಸಿದರು. ತಮ್ಮ ೧೧ ನೆಯ ವಯಸ್ಸಿನಲ್ಲೇ ತಂದೆಯವರು ನಿಧನರಾದರು. ಒಂದು ದಿನಸಿ ಅಂಗಡಿಯಲ್ಲಿ ಲೆಕ್ಖಬರೆದು ತಮ್ಮ ಪರಿವಾರವನ್ನು ಸಾಕುವ ಜವಾಬ್ದಾರಿ ಅವರಿಗೆ ಅತಿ ಚಿಕ್ಕವಯಸ್ಸಿನಲ್ಲೇ ಆಯಿತು. ಆ ಅಂಗಡಿಯ ಮಾಲೀಕನಿಗೆ 'ಆನಂದ ಶೆಟ್ಟಿ' ಎಂಬ ಶ್ರೀಮಂತ ವರ್ತಕನ ಪರಿಚಯವಿತ್ತು. ಅಂದಿನ ದಿನಗಳಲ್ಲಿ ಆನಂದ ಶೆಟ್ಟಿ ಹೈದರ್ ಆಲಿ, ಮತ್ತು ಮೈಸೂರರಸರ ಅರಮನೆಗೆ ಮತ್ತು ಆ ಪ್ರದೇಶದ ಸೈನಿಕ ದಳಕ್ಕೆ ಬೇಕಾದ ಎಲ್ಲ ಸಾಮಾನುಗಳನ್ನು ಒದಗಿಸುವಲ್ಲಿ ಸಮರ್ಥನಾಗಿದ್ದನು. ಈ ಸಂಪರ್ಕದಿಂದ ಲೆಕ್ಖಪತ್ರಗಳಲ್ಲಿ ನಿಷ್ಣಾತರಾಗಿದ್ದ ಪೂರ್ಣಯ್ಯನವರಿಗೆ ಅರಮನೆಯ ಎಲ್ಲ ಪದಾರ್ಥಗಳನ್ನೂ ನಿಯಮಿತವಾಗಿ ಒದಗಿಸುವ ಜವಾಬ್ದಾರಿಯನ್ನು ವಹಿಸಲಾಯಿತು. ಹೈದರಾಲಿಗೆ ಪೂರ್ಣಯ್ಯನವರ ಮೇಲೆ ಬಹಳ ಮೆಚ್ಚುಗೆಯಾಯಿತು. ಮುಂದೆ ಹೈದರಾಲಿಯ ಮಗೆ ಟಿಪ್ಪೂಸುಲಾತನಿಗೂ ಪೂರ್ಣಯ್ಯನವರು ಅತಿ ನಂಬಿಕೆಯ ವ್ಯಕ್ತಿಯಾಗಿ ಮುಂದುವರೆದರು.
"https://kn.wikipedia.org/wiki/ದಿವಾನ್_ಪೂರ್ಣಯ್ಯ" ಇಂದ ಪಡೆಯಲ್ಪಟ್ಟಿದೆ