ಪುದುಚೇರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೯ ನೇ ಸಾಲು:
 
== ಪುದುಚೇರಿ ==
'''ಪುದುಚೇರಿ''' (ಮುಂಚೆ '''ಪಾಂಡಿಚೆರಿ''') ಭಾರತದ ಒಂದು [[ಕೇಂದ್ರಾಡಳಿತ ಪ್ರದೇಶಗಳು]]. ಮುಂಚೆ [[ಫ್ರಾನ್ಸ್]] ದೇಶದ [[ವಸಾಹತು]] ಆಗಿದ್ದ ವಿವಿದೆಡೆ ೪ ಕಡೆ ಹರಡಿರುವ [[ಜಿಲ್ಲೆ|ಜಿಲ್ಲೆಗಳು]] ಇದಕ್ಕೆ ಸೇರಿವೆ. ಎಲ್ಲಕಿಂತ ದೊಡ್ಡದಾಗಿರುವ [[ಪುದುಚೇರಿ ನಗರ]] ಇದರ ರಾಜಧಾನಿ.
 
==ಚುನಾವಣೆ ಮತ್ತು ಸರ್ಕಾರ==
[[File:Puducherry district-map PL.png|200x300px|right|thumb|ಪಾಂಡುಚೆರಿ/ಪುದುಚೆರಿ-ಹಳದಿಬಣ್ನದ ಪ್ರದೇಶ]]
ಪುದುಚೇರಿ ವಿಧಾನಸಭೆಯ ಅವಧಿ ಜೂನ್ 2, 2016 ರಂದು ಮುಕ್ತಾಯಗೊಳ್ಳುತ್ತದೆ. ಮುಂದಿನ ವಿಧಾನಸಭಾ ಚುನಾವಣೆ 16 ಮೇ, 2016 ರಂದು ನಡೆಯಲಿದೆ. ಚಿಕ್ಕ ಪ್ರದೇಶದ 30 ಕ್ಷೇತ್ರಗಳಿಗೆ ಸದಸ್ಯರನ್ನು ಚುನಾಯಿಸಲಾಗುವುದು.
 
==2011 ರ ಚುಣಾವಣೆ ಫಲಿತಾಂಶ==
ಪುದುಚೇರಿಯ ಮೂವತ್ತು ಕ್ಷೇತ್ರಗಳಿಂದ ಸದಸ್ಯರನ್ನು ಚುನಾಯಿಸುವ ಕೇಂದ್ರಾಡಳಿತ ಪ್ರದೇಶದ ಪುದುಚೇರಿ ವಿಧಾನಸಭಾ ಚುನಾವಣೆಯು ಏಪ್ರಿಲ್ 13, 2011 ಭಾರತೀಯ ನಡೆಯಿತು. ಎಣಿಕೆ ಮೇ 13, 2011 ನಡೆದಿದೆ.
{| class="wikitable"
|-
!ಕ್ರ.ಸಂ.||ಪಕ್ಷದ ಹೆಸರು||ಸ್ಪರ್ಧೆ||ಗೆಲುವು||+ /-||%
|-
|1|| ಅಖಿಲ ಭಾರತ ಎನ್.ಆರ್ ಕಾಂಗ್ರೆಸ್ || 17 || 15||+15 ಹೊಸ ಪಕ್ಷ||31.75%
|-
|2|| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ || 17 || 7||-3 || 25.06%
|-
|3|| ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಎಲ್ಲಾ ಕಳಗಂ || 10||5 ||+2 ||-
|-
|4|| ದ್ರಾವಿಡ ಮುನ್ನೇತ್ರ ಕಳಗಂ || 10 || 2||-5||-
|-
|5|| ಪಕ್ಷೇತರರು || 79 || 1 ||-2 ||-
|-
!6|| ಒಟ್ಟು || || 30||-||-
|-
|}
<ref> Election Commission of India. Schedule for holding General Election to the Legislative Assembly of Puducherry</ref>
 
==ನೋಡಿ==
[[ಭಾರತದ ಚುನಾವಣೆಗಳು 2016]]
[[ಭಾರತದಲ್ಲಿ ವಿಧಾನಸಭೆ ಚುನಾವಣೆಗಳು]]
[[ತಮಿಳುನಾಡು]]
==ಉಲ್ಲೇಖ==
[[ವರ್ಗ:ಭಾರತದ ಚುನಾವಣೆಗಳು]][[ವರ್ಗ:ಭಾರತ]][[ವರ್ಗ:ವಿಧಾನಸಭೆ ಚುನಾವಣೆಗಳು]][[ವರ್ಗ:ತಮಿಳುನಾಡು]] [[ವರ್ಗ:ಪುದುಚೇರಿ|.]]
 
== ನೋಡಿ ==
"https://kn.wikipedia.org/wiki/ಪುದುಚೇರಿ" ಇಂದ ಪಡೆಯಲ್ಪಟ್ಟಿದೆ