ಟಿ. ಎಸ್. ಗೋಪಾಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
 
== ಸಾಹಿತ್ಯಕೃಷಿ ==
ಗೋಪಾಲ್ ಅವರು ಈವರೆಗೆ ನಲವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಅಲ್ಲದೆ ಹಲವಾರು ಲಲಿತ ಪ್ರಬಂಧಗಳು, ವಿಮರ್ಶಾ ಲೇಖನಗಳು ಹಾಗೂ ವನ್ಯಜೀವಿಸಂರಕ್ಷಣೆಯನ್ನು ಕುರಿತ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಲ್ಲಿ ಪ್ರಚುರವಾಗಿವೆ. ವನ್ಯಜೀವನ ಹಾಗೂ ಪರಿಸರವನ್ನು ಕುರಿತ ಅನೇಕ ಆಕಾಶವಾಣಿ ಕಾರ್ಯಕ್ರಮ ಸರಣಿಗಳನ್ನೂ ನಿರ್ವಹಿಸಿದ್ದಾರೆ.
 
ಕನ್ನಡ ಕಲಿಕೆಯ ಬಗ್ಗೆ ವಿದ್ಯಾರ್ಥಿಗಳಿಗಾಗಿ ಬರೆದ 'EASY ಗ್ರಾಮರ್' ಅಂಕಣ ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಕರ್ನಾಟಕದ ದೇವಾಲಯಗಳು ಹಾಗೂ ಶಿಲ್ಪಕಲೆ ಕುರಿತ 'ಪುರಾತನ ದೇಗುಲಗಳು' ಅಂಕಣ ವಿಜಯ ಕರ್ನಾಟಕ ಬಳಗದ ಬೋಧಿವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದೆ.
"https://kn.wikipedia.org/wiki/ಟಿ._ಎಸ್._ಗೋಪಾಲ್" ಇಂದ ಪಡೆಯಲ್ಪಟ್ಟಿದೆ