ಎಲೆಕ್ಟ್ರಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೩೧ ನೇ ಸಾಲು:
}}
 
'''ಎಲೆಕ್ಟ್ರಾನ್''' ಅಥವ '''ಋಣವಿದ್ಯುತ್ಕಣ''' - ಇದು ಋಣ [[ವಿದ್ಯುದಾವೇಶ|ವಿದ್ಯುದಾವೇಶವನ್ನು]] ಹೊಂದಿರುವ ಒಂದು [[ಮೂಲ ಕಣ|ಮೂಲ]] [[ಉಪಪರಮಾಣು ಕಣ]]. [[:en:spin-½|ಗಿರಕಿ-½]] [[ಲೆಪ್ಟಾನ್]] ಗುಂಪಿನಲ್ಲಿದ್ದು [[:en:electromagnetic interaction|ವಿದ್ಯುತ್‌ಕಾಂತೀಯ ಒಡನಾಟ]]ಗಳಲ್ಲಿ ಭಾಗವಹಿಸುವ ಈ ಕಣವು [[ಪ್ರೋಟಾನ್]] ಅಥವ ಧನವಿದ್ಯುತ್ಕಣದ ೧೮೩೬ನೇ ೧ರಷ್ಟು ದ್ರವ್ಯರಾಶಿಯನ್ನು ಹೊಂದಿದೆ. [[:en:atomic nucleus|ಪರಮಾಣು ಕೇಂದ್ರ]]ದಲ್ಲಿನ [[ಪ್ರೋಟಾನ್]] ಮತ್ತು [[ನ್ಯೂಟ್ರಾನ್|ನ್ಯೂಟ್ರಾನ್‌ಗಳ]] ಜೊತೆ ಸೇರಿ ಎಲೆಕ್ಟ್ರಾನ್‌ಗಳು ಪರಮಾಣುಗಳನ್ನು[[ಪರಮಾಣು]]ಗಳನ್ನು ರಚಿಸುತ್ತವೆ. ಇದಲ್ಲದೆ, ನೆರೆಯ ಪರಮಾಣು ಕೇಂದ್ರಗಳೊಂದಿಗಿನ ಒಡನಾಟದಿಂದ [[ರಾಸಾಯನಿಕ ಬಂಧ|ರಾಸಾಯನಿಕ ಬಂಧಗಳ]] ಸೃಷ್ಟಿಗೆ ಈ ಕಣಗಳೇ ಕಾರಣ. ಎಲೆಕ್ಟ್ರಾನನನ್ನು e− ಅಥವ β− ಚಿನ್ಹೆಗಳಿಂದ ಗುರುತಿಸಲಗುತ್ತದೆ.
ಎಲೆಕ್ಟ್ರಾನ್ ಅನೆಕ ಭೌತಿಕ ವಿದ್ಯುನ್ಮಾನಗಳಲ್ಲಿ, ವಿದ್ಯುತ್ಕಾಯತೆ ಮತ್ತು ಉಷ್ಣವಾಹಕತೆಗಳಲ್ಲಿ ಪ್ರಮುಕ ಪತ್ರವನ್ನು ಓಳಗೊಂಡಿರುತ್ತದೆ. ಅದು ಗುರುತ್ವ(gravitational), ವಿದ್ಯುತ್ಜ್ಕಾಂತಿಯ(electromagnetic) ಮತ್ತು ದುರ್ಬಲ(weak) ಪರಸ್ಪರಿಕಗಳಲ್ಲಿ ಭಾಗವಹಿಸುತ್ತದೆ. ಎಲಎಕ್ಟ್ರಾನ್ ಬಹ್ಯದಲ್ಲಿ ವಿದ್ಯುತ್ ಕ್ಷೇತ್ರವನ್ನು ಉತ್ಪಾದಿಸುತ್ತದೆ.
 
"https://kn.wikipedia.org/wiki/ಎಲೆಕ್ಟ್ರಾನ್" ಇಂದ ಪಡೆಯಲ್ಪಟ್ಟಿದೆ