ಬಾಳೆ ಹಣ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ವಿಷಯ ಸೇರಿಸಿದ್ದು.
೩ ನೇ ಸಾಲು:
'''ಬಾಳೆಹಣ್ಣು'''
== ಬಾಳೆಹಣ್ಣು ಬೆಳೆಯುವ ರಾಜ್ಯಗಳು ==
ಬಾಳೆಹಣ್ಣಿಗೆ ಉಗಮಸ್ಥಾನ, [[ಭಾರತ]]. ಭಾರತದ ಎಲ್ಲ ರಾಜ್ಯಗಳಲ್ಲೂ ಬಾಳೆಹಣ್ಣು ಬೆಳೆಯುತ್ತಾರೆ. ಹೆಚ್ಚಾಗಿ, [[ಕರ್ನಾಟಕ]], [[ಕೇರಳ]], [[ಅಸ್ಸಾಂ]], [[ತಮಿಳುನಾಡು]], ಆಂಧ್ರ, ಹಾಗೂ [[ಪಶ್ಚಿಮ ಬಂಗಾಳದಲ್ಲಿಬಂಗಾಳ]]ದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಯೂರೋಪಿಯನ್ನರಲ್ಲಿ ಅಲೆಗ್ಸಾಂಡರ್, ಬಾಳೆಹಣ್ಣನ್ನು ಸವಿದ ಪ್ರಥಮನು. ಅವನು ತನ್ನ ದೇಶಕ್ಕೆ, ಬಾಳೆಹಣ್ಣಿನ್ನು ಪರಿಚಯಿಸಿದ.ಪುಟ್ಟಬಾಳೆ, ಅಥವಾ ಪುಟ್ಟ ಬಿಳೀ ನಂಜನಗೂಡಿನ ರಸಬಾಳೆ ಹೆಸರುವಾಸಿ. ಪುಟ್ಟಬಾಳೆ, ಅಥವಾ ದೇವರಬಾಳೆ. ಪುಟ್ಟಬಾಳೆ ಮತ್ತು ಪಚ್ಚಬಳೆ, ಅತಿ ಹೆಚ್ಚಾಗಿ ಎಲ್ಲೆಡೆ ಬಳಕೆಯಲ್ಲಿದೆ. ಏಲಕ್ಕಿ ಬಾಳೆ, ಹಾಗೂ ರಸಬಾಳೆ ಮೈಸೂರಿನಲ್ಲಿ ಹೆಚ್ಚಾಗಿ ದೊರೆಯುತ್ತದೆ. ನೇಂದ್ರಬಾಳೆ, ಮಲೆನಾಡಿನಲ್ಲಿ ಬಳಕೆಯಲ್ಲಿದೆ. ಆಫ್ರಿಕ, ಇಜಿಪ್ಟ್ ನಿಂದ ಅರಬ್ ವರ್ತಕರು, ವಿಶ್ವದಾದ್ಯಂತ ಬಾಳೆಯನ್ನು ಮಾರಾಟಮಾಡಿ ಪ್ರಸಿದ್ಧಪಡಿಸಿದರು.
==ಬಾಳೆ ತಳಿಯ ವಿದಗಳು==
*'''# ಪುಟ್ಟಬಾಳೆ, ಅಥವಾ ಪುಟ್ಟ ಬಿಳೀ ನಂಜನಗೂಡಿನ ರಸಬಾಳೆ''':(ಬಿಸ್ ಸುಗಂಧಿ,ಹೂ ಬಾಳೆ):ಈ ತಳಿಯ ಗಿಡಗಳು ಎತ್ತರವಾಗಿ ಬೆಳೆಯುತ್ತವೆ. ನಾತಿ ಮಾಡಿದ ೧೫ ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ.
*'''ಗುಜ್ಜ# ಪಚ್ಚ ಬಾಳೆ''':(ಬಸರಾಯಿ ಬಾಳೆ,ಪಚ್ಛ ಬಾಳೆ,ಕ್ಯಾವಂಡಿಷ್): ಈ ತಳಿಯ ಕಾಯಿಗಳು ಹಣ್ಣಾದರು ಹಸಿಯಾಗಿಯೇ ಇರುವುದರಿಂದ 'ಪಚ್ಛ ಬಾಳೆ' ಅಂತಲೂ ಕರೆಯುತ್ತಾರೆ.ಇದು ತಿಡ್ದ ತಳಿಯಾದುದರಿಂದ ಆಧರ ಬೇಕಿಲ್ಲ.
# ಏಲಕ್ಕಿ ಬಾಳೆ.
*'''ನೇಂದ್ರ# ಬಾಳೆ'''ನೇಂದ್ರಬಾಳೆ: ಗಿಡಗಳು ಮದ್ಯಮ ಎತ್ತರ,ನಾಟಿ ಮಾಡಿದ ೧೩ ತಿಂಗಳಲ್ಲಿ ಕೊಯ್ಲಿಗೆ ಬರುತ್ತವೆ. ಇದು ಒಂದು ಅಡುಗೆಗೆ ಬಳಸುವ ತಳಿ.
# ಕದಳಿ ಬಾಳೆ.
# ಬೂದುಬಾಳೆ.
# ಗಾಳಿ ಬಾಳೆ.
# ಮೈಸೂರು ಬಾಳೆ.
*'''# ಪೂವನ್''': ಈ ತಳಿಯ ಗಿಡಗಳು ನೀಳವಾಗಿದ್ದು,ಹಣ್ಣುಗಳು ತಿಳಿಹಳದಿ ಮತ್ತು ತೆಳು ಸಿಪ್ಪೆ ಹೊಂದಿರುತ್ತವೆ.
*'''# ರೊಬಸ್ಟಾ''': ಈ ತಳಿಯ ಗೊಣೆ ಭಾರವಾಗಿದ್ದು ಹೆಚ್ಚು ಇಳ್ಯುವರಿ ಕೊಡುವ ಈ ತಳಿ ಕೊಯ್ಲಿಗೆ ಬರಲು ೧೩ ತಿಂಗಳು ತೆಗೆದುಕೊಳ್ಲುತ್ತದೆ.
*'''# ಕರಿಬಾಳೆ''': ಇದು ಕರ್ನಾಟಕದ ಎಲ್ಲೆದೆ ಬೆಳೆಯುವ ತಳಿ. ಇವು ರಸಭರಿತವಾಗಿದ್ದು, ತಿರುಳು ರುಚಿಯಾಗಿ ಸುವಾಸನೆಯಾಗಿರುತ್ತದೆ .
==ಭಾರತದ ಉತ್ಪಾದನೆ==
*ನಮ್ಮ ದೇಶದ ಉತ್ಪಾದನೆಯಲ್ಲಿ ಎರಡನೆಯ ಸ್ಥಾನ ಪಡೆದಿರುವ ಹಣ್ಣು ಬಾಳೆ ([[ಮಾವು]] ಪ್ರಥಮ ಸ್ಥಾನ). ಭಾರತದಲ್ಲಿ ವಾರ್ಷಿಕ ಸುಮಾರು 29.7 ಮಿಲಿಯನ್ ಮೆಟ್ರಿಕ್ ಟನ್ ಬಾಳೆ ಹಣ್ಣು ಉತ್ಪಾದನೆಯಾಗುತ್ತದೆ.ಇದು ವರ್ಷವಿಡೀ ಲಭ್ಯ ಮಾತ್ರವಲ್ಲದೇ ಅನೇಕ ಔಷಧೀಯ ಗುಣಗಳನ್ನು ಇದು ಹೊಂದಿರುವುದು ವಿಶೇಷ.(ಇಂಗ್ಲಿಷ್-ತಾಣ, ಪ್ರಜಾವಾಣಿ/೧೬/೧೨/೨೦೧೪)
*ಇದು ವಿಶ್ವಾದ್ಯಂತದ ಬೆಳೆಗೆ ಭಾರತವು ಸುಮಾರು 20% ಬಾಳೆಹಣ್ಣು ಬೆಳೆದು, ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾಪಡೆದಿದೆ. ಉಗಾಂಡಾ ಸುಮಾರು 8% ಬೆಳೆದು ಎರಡನೇ ತಯಾರಕೆಯ ದೇಶವಾಗಿದೆ.
==ವಿಶ್ವದ ಉತ್ಪಾದನೆ==
Line ೧೫ ⟶ ೨೭:
!ಕ್ರ.ಸಂ!! ದೇಶ !!ಟನ್-ದಶಲಕ್ಷ !!ವಿಶ್ವದ ಶೇಕಡಾವಾರು!!.!!ಕ್ರ.ಸಂ.|| ದೇಶ !!ಟನ್-ದಶಲಕ್ಷ !!ವಿಶ್ವದ ಶೇಕಡಾವಾರು
|-
|1 ||ಭಾರತ ||29.7 ||20%||||7 ||[[ಇಂಡೋನೇಷ್ಯಾ]] ||6.1 ||4%
|-
|2 ||[[ಉಗಾಂಡಾ]] ||11.1 ||8%||||8 ||[[ಕೊಲಂಬಿಯಾ]]|| 5.1 ||4%
|-
|3 ||[[ಚೀನಾ]] ||10.7 ||7%||||9 ||ಕ್ಯಾಮರೂನ್ ||4.8 ||3%
|-
|4 ||[[ಫಿಲಿಪ್ಪೀನ್ಸ್]] ||9.2 ||6%||||10 ||[[ಟಾಂಜಾನಿಯಾ]] ||3.9 ||3%
|-
|5 ||[[ಈಕ್ವೆಡಾರ್]] ||8.0 ||6%||||11 ||ಇತರೆ ದೇಶಗಳ -ಒಟ್ಟು||49.6||34%
|-
|6 ||[[ಬ್ರೆಜಿಲ್]] ||7.3 ||5%||||'''12''' ||'''ಒಟ್ಟು ವಿಶ್ವದ ಬೆಳೆ '''||'''145.4 '''||100%
|}
==ಬಾಳೆ ಹಣ್ಣಿನಲ್ಲಿರುವ ಆಹಾರಾಂಶಗಳು==
Line ೩೫ ⟶ ೪೭:
|'''ಶಕ್ತಿ 371 kJ (89 kcal)'''
 
1.ಕಾರ್ಬೋಹೈಡ್ರೇಟ್ಗಳುಕಾರ್ಬೋಹೈಡ್ರೇಟ್‍‍ಗಳು 22,84 ಗ್ರಾಂ
 
2.[[ಸಕ್ಕರೆ]] 12,23 ಗ್ರಾಂ
 
3.ಆಹಾರದ ಫೈಬರ್ 2.6 ಗ್ರಾಂ
Line ೪೩ ⟶ ೫೫:
4.ಫ್ಯಾಟ್ 0.33 ಗ್ರಾಂ
 
5.[[ಪ್ರೋಟೀನ್]] 1.09 ಗ್ರಾಂ
 
||1.ಥಿಯಾಮೈನ್ (ಬಿ 1) (3%) 0.031 ಮಿಗ್ರಾಂ
Line ೬೪ ⟶ ೭೬:
2.ಮೆಗ್ನೀಸಿಯಮ್ (8%) 27 ಮಿಗ್ರಾಂ
 
3.[[ಮ್ಯಾಂಗನೀಸ್]] (13%) 0.27 ಮಿಗ್ರಾಂ
 
4.[[ರಂಜಕ]] (3%) 22 ಮಿಗ್ರಾಂ
 
5.ಪೊಟ್ಯಾಸಿಯಮ್ (8%) 358 ಮಿಗ್ರಾಂ
 
6.[[ಸೋಡಿಯಂ]] (0%) 1 ಮಿಗ್ರಾಂ
 
7.ಸತು (2%) 0.15 ಮಿಗ್ರಾಂ
Line ೯೮ ⟶ ೧೧೦:
* '''ರಕ್ತದೊತ್ತಡ:'''
 
ಪೊಟಾಷಿಯಮ್, [[ಲವಣ]] ಸಮೃದ್ಧಿಯಾಗಿದ್ದು, ಉಪ್ಪಿನ ಅಂಶ ತೀರಾ ಕಡಿಮೆ. ಇದರಿಂದ ಬಾಳೆಹಣ್ಣು ರಕ್ತದೊತ್ತಡವನ್ನು[[ರಕ್ತದೊತ್ತಡ]]ವನ್ನು ತಡೆಗಟ್ಟಲು ಸೂಕ್ತ ಅಸ್ತ್ರ. "[[ಅಮೆರಿಕದ ಆಹಾರ ಮತ್ತು ಔಷಧಿಗಳ ಆಡಳಿತ ಮಂಡಲಿ]]" ಕೂಡ ಇತ್ತೀಚೆಗೆ ಅಧಿಕೃತವಾಗಿ ಜಾಹೀರುಗೊಳಿಸಲು, ಅನುಮತಿ ನೀಡಿದೆ.
 
* '''ಬುದ್ಧಿಮತ್ತೆ :'''
Line ೧೩೭ ⟶ ೧೪೯:
ದೇಹಕ್ಕೆ ತಂಪು, ಎಂಬ ನಂಬಿಕೆ ವಿಶ್ವದ ಬಹುತೇಕ ಜನಾಂಗಗಳಲ್ಲಿ ಇದೆ. [[ಥಾಯ್ ಲ್ಯಾಂಡ್]] ನಲ್ಲಿ ಗರ್ಭಿಣಿ ಸ್ತ್ರೀಯರು ಬಾಳೆಹಣ್ಣಿನ ಸೇವನೆಯನ್ನು ಮಾಡುವುದು ಸಾಮಾನ್ಯ. ಇದರಿಂದ ಅವರ ದೇಹ ಮತ್ತು ಮನಸ್ಸುಗಳೆರಡರ ಉಷ್ಣತೆ ಕಡಿಮೆಯಾಗಿ, ಹುಟ್ಟಿದ ಮಗುವಿನ ದೇಹಮತ್ತು-ಮನಸ್ಸುಗಳು ಶಾಂತವಾಗಿರಲೆಂಬ ನಂಬಿಕೆ ಇದೆ.
 
* '''ಧೂಮ್ರಪಾನ,ಧೂಮಪಾನ ಹಾಗೂ ತಂಬಾಕುಸೇವನೆ :'''
 
ಬಿ-೬, ಬಿ-೧೨ ವಿಟಮಿನ್ ಗಳು ಹಾಗೂ ಪೊಟ್ಯಾಶಿಯಮ್, ಮೆಗ್ನೀಶಿಯಮ್ ಅಂಶಗಳು, ನಿಕೊಟಿನ್ ನನಿಕೊಟಿನ್ನ ಸೆಳೆತದಿಂದ ಹೊರಬರುವಾಗ, ದೇಹದ ಮೇಲಾಗುವ ಪರಿಣಾಮಗಳನ್ನು ನಿಭಾಯಿಸಲು ದೇಹಕ್ಕೆ ಸಹಾಯಮಾಡುತ್ತವೆ.
 
* '''ಒತ್ತಡ:'''
 
[[ಪೊಟಾಸಿಯಂ]] ಪ್ರಮುಖ ಖನಿಜ. ಹೃದಯದ ಬಡಿತವನ್ನು ನಿಯಂತ್ರಿಸುತ್ತದೆ. ಮೆದುಳಿಗೆ ಆಮ್ಲಜನಕವನ್ನು ಪೂರೈಸುತ್ತದೆ. ದೇಹದ ನೀರಿನ ಪ್ರಮಾಣವನ್ನು ಸರಿದೂಗಿಸುತ್ತದೆ. ಪ್ರಪಂಚದ ಮಂಚೂಣಿಯಲ್ಲಿರುವ ಕ್ರೀಡಾಳುಗಳ ಪ್ರಥಮ ಆದ್ಯತೆ- ಸೇಬು. ನಂತರ ಬಾಳೆಹಣ್ಣು. ಇದರಲ್ಲಿ, ೪ ರಷ್ಟು ಪ್ರೋಟಿನ್, ಎರಡುಪಟ್ಟು ಕಾರ್ಬೊ ಹೈಡ್ರೇಟ್, ೩ ಪಟ್ಟು ಫಾಸ್ಫರಸ್, ೫ ಪಟ್ಟು ವಿಟಮಿನ್ ಎ, ಮತ್ತು ಕಬ್ಬಿಣಾಂಶ ಹಾಗೂ ಎರಡುಪಟ್ಟು ಇತರ ವಿಟಮಿನ್, ಹಾಗೂ ಖನಿಜಗಳಿವೆ. ಪೊಟಾಷಿಯಮ್ ಅಂಶಕೂಡ ಸಮೃದ್ಧವಾಗಿದೆ. "ಹೊತ್ತಲ್ಲದ ಹೊತ್ತಿನಲ್ಲಿ ಅದೂ-ಇದು ತಿನ್ನುವಬದಲು ಬಾಳೆಹಣ್ಣಿನಸೇವನೆ ಮಾಡಿದರೆ ಖಂಡಿತವಾಗಿಯೂ ನಮ್ಮ ದೇಹ, ಸುಸ್ಥಿತಿಯಲ್ಲಿರುವುದು ಖಂಡಿತವೆಂದು ವೈದ್ಯರು ಹೇಳುತ್ತಾರೆ.
 
==ಬಾಳೆ ಹಣ್ಣಿನ ತಳಿಗಳು==
*'''ಗುಜ್ಜ ಬಾಳೆ'''(ಬಸರಾಯಿ ಬಾಳೆ,ಪಚ್ಛ ಬಾಳೆ,ಕ್ಯಾವಂಡಿಷ್): ಈ ತಳಿಯ ಕಾಯಿಗಳು ಹಣ್ಣಾದರು ಹಸಿಯಾಗಿಯೇ ಇರುವುದರಿಂದ 'ಪಚ್ಛ ಬಾಳೆ' ಅಂತಲೂ ಕರೆಯುತ್ತಾರೆ.ಇದು ತಿಡ್ದ ತಳಿಯಾದುದರಿಂದ ಆಧರ ಬೇಕಿಲ್ಲ.
*'''ಪೂವನ್''':ಈ ತಳಿಯ ಗಿಡಗಳು ನೀಳವಾಗಿದ್ದು,ಹಣ್ಣುಗಳು ತಿಳಿಹಳದಿ ಮತ್ತು ತೆಳು ಸಿಪ್ಪೆ ಹೊಂದಿರುತ್ತವೆ.
*'''ರೊಬಸ್ಟಾ''':ಈ ತಳಿಯ ಗೊಣೆ ಭಾರವಾಗಿದ್ದು ಹೆಚ್ಚು ಇಳ್ಯುವರಿ ಕೊಡುವ ಈ ತಳಿ ಕೊಯ್ಲಿಗೆ ಬರಲು ೧೩ ತಿಂಗಳು ತೆಗೆದುಕೊಳ್ಲುತ್ತದೆ.
*'''ರಸಬಾಳೆ''':(ಬಿಸ್ ಸುಗಂಧಿ,ಹೂ ಬಾಳೆ):ಈ ತಳಿಯ ಗಿಡಗಳು ಎತ್ತರವಾಗಿ ಬೆಳೆಯುತ್ತವೆ. ನಾತಿ ಮಾಡಿದ ೧೫ ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ.
*'''ಕರಿಬಾಳೆ''':ಇದು ಕರ್ನಾಟಕದ ಎಲ್ಲೆದೆ ಬೆಳೆಯುವ ತಳಿ. ಇವು ರಸಭರಿತವಾಗಿದ್ದು, ತಿರುಳು ರುಚಿಯಾಗಿ ಸುವಾಸನೆಯಾಗಿರುತ್ತದೆ .
*'''ನೇಂದ್ರ ಬಾಳೆ''':ಗಿಡಗಳು ಮದ್ಯಮ ಎತ್ತರ,ನಾಟಿ ಮಾಡಿದ ೧೩ ತಿಂಗಳಲ್ಲಿ ಕೊಯ್ಲಿಗೆ ಬರುತ್ತವೆ. ಇದು ಒಂದು ಅಡುಗೆಗೆ ಬಳಸುವ ತಳಿ.
==ಉಲ್ಲೇಖ==
*ಭಾರತದ ಉತ್ಪಾದನೆ&ವಿಶ್ವದ ಉತ್ಪಾದನೆ-ಆಹಾರಾಂಶ:https://en.wikipedia.org/wiki/Banana
"https://kn.wikipedia.org/wiki/ಬಾಳೆ_ಹಣ್ಣು" ಇಂದ ಪಡೆಯಲ್ಪಟ್ಟಿದೆ