ಜಾತ್ರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
{{Incomplete}}
 
ದೇವರ ಜಾತ್ರೆಗಳು, ಗ್ರಾಮಗಳ [[ಒಂದು]] ಪ್ರಮುಖ ಪರಂಪರೆ. ಸಾಮಾನ್ಯವಾಗಿ ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಒಂದುಗೂಡುವಿಕೆಯನ್ನು ಜಾತ್ರೆ ಎಂದು ಪರಿಗಣಿಸಲಾಗುತ್ತದೆ. ಆಡುಭಾಷೆಯಲ್ಲಿ ಸಾಮಾನ್ಯವಾಗಿ ಗುಂಪಿನ ಸಣ್ಣಪುಟ್ಟ ಅಚಾತುರ್ಯಗಳನ್ನು ನಿಂದಿಸುತ್ತಾ "ಜನ ಮರುಳೋ ಜಾತ್ರೆ ಮರುಳೋ' ಎಂಬ ಮಾತನ್ನು ಉಪಯೋಗಿಸುತ್ತಾರೆ.
 
[[ವರ್ಗ :ಜಾತ್ರೆ]]
"https://kn.wikipedia.org/wiki/ಜಾತ್ರೆ" ಇಂದ ಪಡೆಯಲ್ಪಟ್ಟಿದೆ