ಬ್ಯಾಂಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Vikashegde (ಚರ್ಚೆ | ಕಾಣಿಕೆಗಳು) ಚು added Category:ಬ್ಯಾಂಕಿಂಗ್ using HotCat |
Vikashegde (ಚರ್ಚೆ | ಕಾಣಿಕೆಗಳು) No edit summary |
||
೧ ನೇ ಸಾಲು:
{{ಚುಟುಕು}}
'''ಬ್ಯಾಂಕ್''' ಒಂದು [[ಸರ್ಕಾರ]]ದಿಂದ ಪರವಾನಗಿ ಪಡೆದ ಒಂದು ಹಣಕಾಸು ಸಂಸ್ಥೆ. ಅದರ ಪ್ರಮುಖ ಚಟುವಟಿಕೆಗಳು, ಗ್ರಾಹಕರಿಗೆ ಹಣಕಾಸು ಸೇವೆಗಳನ್ನು ಒದಗಿಸುವುದು, ಮತ್ತು ಅದರ ಹೂಡಿಕೆದಾರರನ್ನು ಸಂಪನ್ನಗೊಳಿಸುವುದನ್ನು ಒಳಗೊಳ್ಳುತ್ತವೆ. ಕಾಲ ಕಳೆದಂತೆ ಹಲವು ಹಣಕಾಸು ಚಟುವಟಿಕೆಗಳಿಗೆ ಅನುಮತಿ ನೀಡಲಾಯಿತು. ಉದಾಹರಣೆಗೆ, ಬ್ಯಾಂಕುಗಳು ಹಣಕಾಸು ಮಾರುಕಟ್ಟೆಗಳಲ್ಲಿ ಪ್ರಮುಖ ಪಾಲುದಾರರಾಗಿವೆ ಮತ್ತು ಹಣಹೂಡಿಕೆ ನಿಧಿಗಳಂತಹ ಹಣಕಾಸು ಸೇವೆಗಳನ್ನು ನೀಡುತ್ತದೆ
|