ವಿಕಿಪೀಡಿಯ:ತಟಸ್ಥ ದೃಷ್ಟಿಕೋನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨ ನೇ ಸಾಲು:
 
*'''[[ಅಭಿಪ್ರಾಯ]]ಗಳನ್ನು [[ಸತ್ಯ]]ವೆಂಬಂತೆ ಉಲ್ಲೇಖಿಸಬೇಡಿ.''' ಸಾಮಾನ್ಯವಾಗಿ, ಲೇಖನಗಳಲ್ಲಿ ಆ ವಿಷಯದ ಬಗ್ಗೆ ವ್ಯಕ್ತವಾಗಿರುವ ಮುಖ್ಯ ಅಬಭಿಪ್ರಾಯಗಳಿರುತ್ತವೆ. ಆದರೆ ಈ ಅಬಭಿಪ್ರಾಯಗಳನ್ನು ವಿಕಿಪೀಡಿಯಾದ ಅಬಭಿಪ್ರಾಯ ಎಂಬಂತೆ ಬಿಂಬಿತವಾಗಿರಬಾರದು. ಅವು ಮುಖ್ಯ ಅನಿಸಿಕೆಯಂತೆ ಎಲ್ಲಿ ಸಮರ್ಥಿಸಲ್ಪಟ್ಟಿವೆ, ವಿರೋಧಿಸಲ್ಪಟ್ಟಿವೆ ಎಂದು ಮೂಲಗಳನ್ನು, ಆದಧಾರಗಳನ್ನು ಉಲ್ಲೇಖಿಸಬೇಕು. ಉದಾಹರಣೆಗೆ, ಒಂದು ಲೇಖನದಲ್ಲಿ "ನರಹತ್ಯೆಯು ಒಂದು ಪೈಶಾಚಿಕ ಕೃತ್ಯ" ಎಂಬ ಹೇಳಿಕೆ ಇರಬಾರದು, ಬದಲಾಗಿ "ನರಹತ್ಯೆಯು ಒಂದು ಪೈಶಾಚಿಕ ಮನಸ್ಥಿತಿಯ ಉತ್ತುಂಗ" ಎಂದು John X ಅವರಿಂದ ವಿವರಿಸಲ್ಪಟ್ಟಿದೆ ಎಂದು ಇರಬೇಕು.
*'''Avoidಗಂಭೀರವಾದ statingವಿರೋಧಗಳಿರುವ seriouslyನಿಶ್ಚಿತವಾಕ್ಯಗಳನ್ನು contestedಸತ್ಯವೆಂದು assertions as facts.ಉಲ್ಲೇಖಿಸಬೇಡಿ:''' ಬೇರೆ ಬೇರೆ ನಂಬಲರ್ಹ ಮೂಲಗಳ ಆಧಾರಗಳು ಒಂದಕ್ಕೊಂದು ವಿರುದ್ಧವಾಗಿದ್ದರೆ, ಅವುಗಳನ್ನು ಸತ್ಯಆಧಾರಕ್ಕಾಗಿಸತ್ಯ ಆಧಾರಕ್ಕಾಗಿ ನೇರಹೇಳಿಕೆಗಳಂತೆ ಬಳಸುವ ಬದಲು ಅಭಿಪ್ರಾಯಗಳಂತೆ ಬಳಸಬಹುದು.
*'''[[ಸತ್ಯ]]ಗಳನ್ನು [[ಅಭಿಪ್ರಾಯ]]ವೆಂಬಂತೆ ಉಲ್ಲೇಖಿಸಬೇಡಿ.''' ಯಾವು ವಿವಾದಗಳಿಲ್ಲದ ನಂಬಲರ್ಹ ಮೂಲಗಳಿಂದ ಪಡೆದಂತಹ ಸತ್ಯಾಂಶಗಳು ವಿಕಿಪೀಡಿಯಾದಲ್ಲಿ ಸಾಮಾನ್ಯವಾಗಿ ನೇರವಾಗಿ ಉಲ್ಲೇಖಿಸಲ್ಪಡುತ್ತವೆ. Unless a topic specifically deals with a disagreement over otherwise uncontested information, there is no need for specific attribution for the assertion, although it is helpful to add a reference link to the source in support of [[Wikipedia:Verifiability|verifiability]]. Further, the passage should not be worded in any way that makes it appear to be contested.
*'''ತೀರ್ಪಿನ ಭಾಷೆಯನ್ನು ಬಳಸಬೇಡಿ:''' ತಟಸ್ಥ ದೃಷ್ಟಿಕೋನವು ವಿಷಯದ ಬಗ್ಗೆ ಅಥವಾ ವಿಷಯದ ಉಲ್ಲೇಖಗಳಲ್ಲಿರುವ ದೃಷ್ಟಿಕೋನವನ್ನು ಬೆಂಬಲಿಸುವುದಿಲ್ಲ.
*'''Prefer nonjudgmental language.''' A neutral point of view neither sympathizes with nor disparages its subject (or what reliable sources say about the subject), although this must sometimes be balanced against clarity. Present opinions and conflicting findings in a disinterested tone. Do not editorialize.
*'''ವಿರುದ್ಧ ದೃಷ್ಟಿಕೋನಗಳ ಪ್ರಾಮುಖ್ಯಕ್ಕೂ ಆಸ್ಪದವಿರಲಿ:''' ಒಂದು ವಿಷಯದ ಬಗ್ಗೆ ಇರುವ ವಿವಿಧ ಆಬಿಪ್ರಾಯಗಳಿನ್ನು ವರದಿಮಾಡುವ ಮೂಲಕ ಯಾವುದೇ ಒಂದು ಅಭಿಪ್ರಾಯಕ್ಕೆ ಮಾತ್ರ ಹೆಚ್ಚಿನ ಪ್ರಾಮುಖ್ಯ ಸಿಗದಂತೆ ನೋಡಿಕೊಳ್ಳಬೇಕು.
*'''Indicate the relative prominence of opposing views.''' Ensure that the reporting of different views on a subject adequately reflects the relative levels of support for those views, and that it does not give a false impression of [[Wikipedia:Fringe theories#Parity of sources|parity]], or give [[#Due and undue weight|undue weight]] to a particular view. For example, to state that "According to [[Simon Wiesenthal]], the Holocaust was a program of extermination of the Jewish people in Germany, but [[David Irving]] disputes this analysis" would be to give apparent parity between the supermajority view and a tiny minority view by assigning each to a single activist in the field.
 
{{under construction}}