ಮಾರ್ಟಿನಾ ಹಿಂಗಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಗ್ರ್ಯಾಂಡ್ ಸ್ಲ್ಯಾಮ್ ಯಶಸ್ಸು ಮತ್ತು ಪ್ರಾಬಲ್ಯದ ಅವಧಿ
೬೬ ನೇ ಸಾಲು:
 
ಹಿಂಗಿಸ್ ಅವರು ಕೇವಲ ಎರಡು ವರ್ಷ ದವರಿದ್ದಾಗಲೇ ಟೆನ್ನಿಸ್ ಆಡಲು ಆರಂಭಿಸಿದರು, ಮತ್ತು 1993 ರಲ್ಲಿ ನಾಲ್ಕು ವರ್ಷ ವಯಸ್ಸು ಆದಾಗ ಮೊದಲ ಜೂನಿಯರ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಆಡಲು ಆರಂಭಿಸಿದ್ದರು. [9], 1993 ರಲ್ಲಿ 12 ವರ್ಷದ ಹಿಂಗಿಸ್ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಮ್ ಜೂನಿಯರ್ ಪ್ರಶಸ್ತಿಯನ್ನು ಗೆದ್ದರು, ಆಗ ಅತಿ ಕಿರಿಯ ಜೂನಿಯರ್ ಪ್ರಶಸ್ತಿಯನ್ನು ಗೆದ್ದ ಆಟಗಾರರಾದರು. 1994 ರಲ್ಲಿ ಫ್ರೆಂಚ್ ಬಾಲಕಿಯರ ಸಿಂಗಲ್ಸ್ ಓಪನ್ ಪ್ರಶಸ್ತಿಯನ್ನು ಪುನಃ ಗೆದ್ದು ಆ ಸ್ಥಾನವನ್ನು ಉಳಿಸಿಕೊಂಡರು. . [10],.ಅವರು ವಿಂಬಲ್ಡನ್ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದರು , ಯುಎಸ್ ಓಪನ್ ನ ಫೈನಲ್ ತಲುಪಿದರು.. [11]
 
==ಗ್ರ್ಯಾಂಡ್ ಸ್ಲ್ಯಾಮ್ ಯಶಸ್ಸು ಮತ್ತು ಪ್ರಾಬಲ್ಯದ ಅವಧಿ==
:'''1996'''
1996 ರಲ್ಲಿ ಹಿಂಗಿಸ್ ಅವರು ವಯಸ್ಸಿನಲ್ಲಿ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಗೆಲ್ಲಲು 15 ವರ್ಷ 9 ತಿಂಗಳ ವಿಂಬಲ್ಡನ್ ಹೆಲೆನಾ ಸುಕೋವಾರನ್ನು ಜೊತೆ ಸೇರಿಕೊಂಡು ಸಾರ್ವಕಾಲಿಕ, ಕಿರಿಯ ಗ್ರಾಂಡ್ ಸ್ಲಾಮ್ ಚಾಂಪಿಯನ್ ಆದರು. [22] ಅವರು ಆ ವರ್ಷದ ತನ್ನ ಮೊದಲ ವೃತ್ತಿಪರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಜರ್ಮನಿಯ ಫಿಲ್ಡರ್ಸ್ಟಾಟ್` ಯಲ್ಲಿ. 1996 ರ ಆಸ್ಟ್ರೇಲಿಯನ್ ಓಪನ್ ಸಿಂಗಲ್ಸ್ ಕ್ವಾರ್ಟರ್ ತಲುಪಿದರು.; ಮತ್ತು 1996 ರ ಅಮೇರಿಕಾದ ಓಪನ್ ಸಿಂಗಲ್ಸ್ ಸೆಮಿಫೈನಲ್ ತಲುಪಿದರು.. ಫಿಲ್ಡರ್ಸ್ಟಾಟ್`ನ ತನ್ನ ವಿಜಯದ ನಂತರ ಹಿಂಗಿಸ್, ಓಕ್ಲ್ಯಾಂಡ್ ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ, ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಮತ್ತು ಸಹ ಟಾಪ್ (ಸ್ಟೆಫಿ ಗ್ರಾಫ್ ಜೊತೆ) ಸ್ಥಾನಹೊಂದಿದ ಮೋನಿಕಾ ಸೆಲೆಸ್` ರನ್ನುಸೋಲಿಸಿದರು. ಹಿಂಗಿಸ್ ನಂತರ ವರ್ಷಾಂತ್ಯದ ಡಬ್ಳು.ಟಿಎ.ಪ್ರವಾಸೀ ಚಾಂಪಿಯನ್ಶಿಪ್`ನಲ್ಲಿ ಅಂತಿಮ ಸುತ್ತಿನಲ್ಲಿ ಗ್ರಾಫ್`ಗೆ ಸೋತರು.
 
:'''1997'''
1997 ರಲ್ಲಿ ಹಿಂಗಿಸ್ ಮಹಿಳೆಯರ ಟೆನಿಸ್` ನಿರ್ವಿವಾದ ವಿಶ್ವ ನಂ 1 ಆಟಗಾರರಾದರು. ಅವರು ಸಿಡ್ನಿಯಲ್ಲಿ ಅಭ್ಯಾಸ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಹಿಂದಿನ ಚಾಂಪಿಯನ್ ಮೇರಿ ಪಿಯರ್ಸ್ ರನ್ನು ಸೋಲಿಸಿ (16 ವರ್ಷ 3 ತಿಂಗಳು ವಯಸ್ಸಿನಲ್ಲಿ) ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಮೂಲಕ 20 ನೇ ಶತಮಾನದಲ್ಲಿ ಅತ್ಯಂತ ಕಿರಿಯ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ವಿಜೇತ ವ್ಯಕ್ತಿಯಾದರು. ಮಾರ್ಚ್ನಲ್ಲಿ, ಅವರು ಇತಿಹಾಸದಲ್ಲಿ ಅತ್ಯಂತ ಕಿರಿಯ ಅಗ್ರ ಶ್ರೇಯಾಂಕಿತ ಆಟಗಾರರಾದರು. ಜುಲೈನಲ್ಲಿ, ಅವರು ಫೈನಲ್ನಲ್ಲಿ ಜೇನಾ ನೊವೊಟ್ನಾ ಸೋಲಿಸಿ 1887 ರಲ್ಲಿ ಲೊಟ್ಟೆ ಡಾಡ್ ರ ನಂತರ ವಿಂಬಲ್ಡನ್`ನ ಕಿರಿಯ ಚಾಂಪಿಯನ್ ಆದರು. ನಂತರ ಯುಎಸ್ ಓಪನ್` ನ ಫೈನಲ್`ನಲ್ಲಿ ಮತ್ತೊಬ್ಬ ಉದಯೋನ್ಮುಖ ಆಟಗಾರ್ತಿ, ವೀನಸ್ ವಿಲಿಯಮ್ಸ್` ರನ್ನು ಸೋಲಿಸಿದರು. ಹಿಂಗಿಸ್ 1997ರ ಫ್ರೆಂಚ್ ಓಪನ್`£ ಲ್ಲಿ ಏಕೈಕ ಆಟಗಾರತಿ ಇವಾ ಮಜೋಲಿ ವಿರುದ್ಧ ಫೈನಲ್ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯದಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾದರು., .ನಂತರ ಅವರು ನತಾಶಾ ಜ್ವೆವೇರಾರವರುಗಳೆದುರು ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಡಬಲ್ಸ್ ವಿಜಯ ಸಾಧಿಸಿದರು.
 
:'''1998'''
1998 ರಲ್ಲಿ ಹಿಂಗಿಸ್ ಎಲ್ಲಾ ನಾಲ್ಕು, ಗ್ರ್ಯಾಂಡ್ ಸ್ಲ್ಯಾಮ್ ಮಹಿಳೆಯರ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದರು. ಮಹಿಳಾ ಟೆನಿಸ್ ಇತಿಹಾಸದಲ್ಲಿ ಈಬಗೆ ವಿಜಯ ಸಾಧಿಸಿದ ನಾಲ್ಕನೇ ಕ್ರೀಡಾ ಪಟು. , [23] (ಮತ್ತು ಮಿರ್ಜಾನಾ ಲ್ಯೂಕಿಕ್ರ ಜೊತೆ, ಆಸ್ಟ್ರೇಲಿಯನ್ ಓಪನ್; ನೊವೊಟ್ನಾ ಜೊತೆ ಇತರ ಮೂರು ಪಂದ್ಯಗಳು), ಮಹಿಳೆ ಸಿಂಗಲ್ಸ್ ಮತ್ತು ಡಬಲ್ಸ್ ಎರಡಲ್ಲೂ ಏಕಕಾಲದಲ್ಲಿ ನಂ 1 ಪಡೆದ ಮೂರನೇಯವರು. ಅವರು ಅಂತಿಮ ಪಂದ್ಯದದಲ್ಲಿ ನೇರ ಸೆಟ್ಗಳಲ್ಲಿ ಮಾಟಿನ್ಜ್ ರನ್ನು ಸೋಲಿಸುವ ಮೂಲಕ ತನ್ನ ಆಸ್ಟ್ರೇಲಿಯನ್ ಓಪನ್ ಸಿಂಗಲ್ಸ್ ಪ್ರಶಸ್ತಿಯನ್ನು ಉಳಿಸಿಕೊಂಡರು.. ಆದರೆ,ಹಿಂಗಿಸ್, ಯುಎಸ್ ಓಪನ್ ಅಂತಿಮ ಪಂದ್ಯದಲ್ಲಿ ಲಿಂಡ್ಸೆ ಡೆವನ್ಪೋರ್ಟ್`ಗೆ ಸೋತರು. ಡೆವನ್ಪೋರ್ಟ್ 80 ವಾರ ನಂ 1 ಆಗಿದ್ದರು. ಹಿಂಗಿಸ್ ಅಕ್ಟೋಬರ್ 1998 ರಲ್ಲಿ ಆದರೆ ಹಿಂಗಿಸ್ ಟೂರ್ ಚಾಂಪಿಯನ್ಶಿಪ್ನಲ್ಲಿ ಡೆವನ್ಪೋರ್ಟ್`ರನ್ನು ಸೋಲಿಸುವ ಮೂಲಕ ವರ್ಷವನ್ನು ಅಂತ್ಯಗೊಳಿಸಿದರು. .
 
 
{{ಮುಂದು ವರೆಯುವುದು}}.
 
"https://kn.wikipedia.org/wiki/ಮಾರ್ಟಿನಾ_ಹಿಂಗಿಸ್" ಇಂದ ಪಡೆಯಲ್ಪಟ್ಟಿದೆ