ವೆಸ್ಟನ್ ಎ ಪ್ರೈಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು ಉಲ್ಲೇಖಗಳನ್ನು ಸೇರಿಸಿದೆ.
೧೩ ನೇ ಸಾಲು:
}}
 
ವೆಸ್ಟನ್ ಆಂಡ್ರ್ಯೂ ವಾಲ್ಲಿಯೂ ಪ್ರೈಸ್<ref>name="history">{{cite book|last=Ambler|first=Henry Lovejoy|title=History of Denistry in Cleveland, Ohio|year=1911|pages=44–56}}</ref> (ಸೆಪ್ಟೆಂಬರ್ 6, 1870 – ಜನವರಿ 23, 1948) ಪ್ರಾಥಮಿಕವಾಗಿ ಪೋಷಣೆ, ದಂತದ ಆರೋಗ್ಯ ಮತ್ತು ಭೌತಿಕ ಆರೋಗ್ಯ ಬಗ್ಗೆ ಸಂಬಂಧ ಕಲ್ಪಿಸುವ ಸಿದ್ಧಾಂತವನ್ನು ಮಂಡಿಸಿದ ಒಬ್ಬ ದಂತ ವೈದ್ಯ ಎಂದು ತಿಳಿಯಲ್ಪಡುತ್ತಾನೆ. ಆತನು 'ನ್ಯಾಶನಲ್ ಡೆಂಟಲ್ ಅಸೋಸಿಯೇಶನ್' ಎಂಬ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿದನು. ಅದು ನಂತರ 'ಅಮೇರಿಕನ್ ಡೆಂಟಲ್ ಅಸೋಸಿಯೇಶನ್' ನ ಒಂದು ಭಾಗವಾಯಿತು. ಆತನು 1914 ರಿಂದ 1928 ವರೆಗೆ ಅದರ ಚೇರ್ಮನ್ ಆಗಿದ್ದನು.<ref>"Weston A Price" ''New York Times'' Jan 24, 1948</ref><ref>(1925) ''The Nebraska State Medical Journal'', Volume 10, Issue 6; pg 205</ref><ref>(1928) ''British Journal of Dental Science'' Volumes 72–73; Page 101</ref>
 
 
ಪ್ರೈಸ್ ನು ಪ್ರಾರಂಭದಲ್ಲಿ ದಂತದ ಸಂಶೋಧನೆಯನ್ನು 'ಎಂಡೋಡೋಂಟಿಕ್ ಥೆರಪಿ' ಮತ್ತು 'ಪಲ್ಪ ಲೆಸ್ ಟೀತ್ ' ಮತ್ತು ವಿಶಾಲವಾದ ವ್ಯವಸ್ಥೆಯ ರೋಗವಾದ, ಬಹಳಷ್ಟು ಹಲ್ಲುಗಳ ಮತ್ತು ಟಾನ್ಸಿಲ್ ಗಳ ತೆಗೆಯುವುದಕ್ಕೆ ಕಾರಣವಾದ ' ಫೋಕಲ್ ಇನ್ ಪೆಕ್ಷನ್ ಥಿಯರಿ'ಗೆ ಸಂಬಂಧಿಸಿದಂತೆ ಮಾಡಿದನು.
Line ೩೧ ⟶ ೩೨:
 
ಪ್ರೈಸ್ನು ಕ್ಯಾಲಿಪೋರ್ನಿಯಾದ ಸಂಟಾ ಮೋನಿಕಾದಲ್ಲಿ ತೀರಿಹೋದ ಮೂರು ವರ್ಷಗಳ ನಂತರ, 'ಜರ್ನಲ್ ಆಪ್ ದಿ ಅಮೆರಿಕನ್ ಡೆಂಟಲ್ ಅಸೋಸಿಯೇಷಿನ್'ನ ಒಂದು ವಿಶೇಷ ಪುನಾವಲೋಕನಾ ಬಿಡುಗಡೆಯಲ್ಲಿ ಲಕ್ಷದ ಪ್ರಮಾಣವನ್ನು 'ತೆಗೆದುಹಾಕುವಿಕೆ'ಯಿಂದ 'ಎಂಡೋ ಡೆಂಟಲ್ ಡೆಂಟಿಸಿ'್ಟ್ರಗೆ ಬದಲಾಯಿಸಿರುವುದನ್ನು ಒಪ್ಪಿಕೊಂಡಿತು. ಆಧುನಿಕ ಸಂಶೋಧನೆಗೆ ಹೋಲಿಸಿದರೆ, ಪ್ರೈಸ್ನ ಅಧ್ಯಯನಗಳು ಸರಿಯಾದ ಕಂಟ್ರೋಲ್ ಗ್ರೂಪ್ ಗಳಿಲ್ಲದೆ ಸೊರಗುವುದಲ್ಲದೆ, ಅತಿಹೆಚ್ಚಿನ ಬ್ಯಾಕ್ಟಿರಿಯಾದ ಬಳಕೆಯು 'ಹಲ್ಲುಗಳನ್ನು ತೆಗೆದುಹಾಕಿದ' ಸಂದರ್ಭದಲ್ಲಿ ಬ್ಯಾಕ್ಟಿರಿಯಾದಿಂದ ಮಲಿನಗೊಂಡಿರುವುದು ಪ್ರಾಯೋಗಿಕ ಪಕ್ಷಪಾತಕ್ಕೆ ಕಾರಣವಾಯಿತು.
 
==ಇವುಗಳನ್ನೂ ನೋಡಿ==
 
 
==ಉಲ್ಲೇಖಗಳು==
<References />
 
 
==ಬಾಹ್ಯ ಕೊಂಡಿಗಳು==
"https://kn.wikipedia.org/wiki/ವೆಸ್ಟನ್_ಎ_ಪ್ರೈಸ್" ಇಂದ ಪಡೆಯಲ್ಪಟ್ಟಿದೆ