ಮಯನ್ಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೬ ನೇ ಸಾಲು:
 
== ಸಂವಿಧಾನ -ಶಾಸಕಾಂಗ ಮತ್ತು ಸರಕಾರ ==
*“ಯೂನಿಯನ್ (Pyidaungsu Hluttaw) ಅಸೆಂಬ್ಲಿ”, ಇದು ಮ್ಯಾನ್ಮಾರ್ ಸಂವಿಧಾನ, ಸ್ವಾತಂತ್ರ್ಯ ನಂತರ ಅದರ ಮೂರನೇಯದು. ಅದರ ಸೇನಾ ಆಡಳಿತಗಾರರಿಂದ ರಚಿಸಲ್ಪಟ್ಟಿದ್ದು 2008 ರ ಸೆಪ್ಟೆಂಬರ್ನಲ್ಲಿ ಪ್ರಕಟವಾಯಿತು. ಅದರಂತೆ ದೇಶವು ಸಂಸದೀಯ ಗಣರಾಜ್ಯವಾಗಿ ನಿರ್ವಹಿಸಲ್ಪಡುತ್ತದೆ [೧೬.೧೭] ಎರಡು ಸದನಗಳ ಶಾಸಕಾಂಗವನ್ನು ಹೊಂದಿರುತ್ತದೆ. (ಅಧ್ಯಕ್ಷರು ಶಾಸಕಾಂಗಕ್ಕೆ ಹೊಣೆಗಾರರಾಗಿರುತ್ತಾರೆ.). ಒಂದು ಭಾಗದ ಸದಸ್ಯರು ಮಿಲಿಟರಿಯಿಂದ ನೇಮಕವಾದ ಶಾಸಕರು, ಮತ್ತು ಇತರರು ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದವರು. ಈಗಿನ ಅಧ್ಯಕ್ಷರಾದ ಥೀನ್ಸೀನ್ (Thein Sein.) ಅವರು 30 ಮಾರ್ಚ್ 2011 ರಂದು ಇದನ್ನು (ಸಂವಿಧಾನ) ಉದ್ಘಾಟಿಸಿದರು.
*ಶಾಸಕಾಂಗ ಪಯಿಡಾಂಗ್ಸು (the Pyidaungsu) ಎಂಬ ಎರಡು ಶಾಸಕಾಂಗದ ಸಂಸತ್ತು -ಎರಡು ಸಭೆಯಿಂದ ಕೂಡಿದೆ: 224 ಸದಸ್ಯರುಳ್ಳ ಮೇಲ್ಮನೆ (House of Nationalities) (ರಾಷ್ಟ್ರೀಯರ ಮೇಲ್ಮನೆ ) ಮತ್ತು 440 ಚುನಾಯಿತ ಸದಸ್ಯರುಳ್ಳ ಕೆಳಮನೆ (House of Representatives). ಮೇಲ್ಮನೆಗೆ 168 ಸದಸ್ಯರು ನೇರವಾಗಿ ಚುನಾಯಿತರಾಗುತ್ತಾರೆ ಮತ್ತು 56 ಸದಸ್ಯರನ್ನು ಬರ್ಮಾದ ಸೇನಾಪಡೆಯು ನೇಮಿಸುತ್ತದೆ. ಈ ಮೇಲ್ಮನೆಯು 224 ಸದಸ್ಯರಿಂದ ಕೂಡಿದೆ. ಕೆಳಮನೆಯ 330 ಸದಸ್ಯರು ನೇರವಾಗಿ ಚುನಾಯಿತರಾಗುತ್ತಾರೆ ಮತ್ತು 110 ಸದಸ್ಯರನ್ನು ಸಶಸ್ತ್ರ ಪಡೆ ನೇಮಿಸುತ್ತದೆ. ಈ ಕೆಳಮನೆ 440 ಸದಸ್ಯರಿಂದ ಕೂಡಿದೆ.
"https://kn.wikipedia.org/wiki/ಮಯನ್ಮಾರ್" ಇಂದ ಪಡೆಯಲ್ಪಟ್ಟಿದೆ