"ಸದಸ್ಯರ ಚರ್ಚೆಪುಟ:Preetham Kundar" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು
ಚು
 
{{ ಸುಸ್ವಾಗತ}} --[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೧೩:೩೩, ೧೭ ಜನವರಿ ೨೦೧೬ (UTC)
=== ಹದಿಮೂರನೆಯ ವಾರ್ಷಿಕಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಮಗೆ ಈ ಆಹ್ವಾನ ===
{| style="background-color: #BEB9BD; border: 1px solid #fceb92;"
|rowspan="2" style="vertical-align: middle; padding: 5px;" | [[File:St. Aloysius College.jpg|125px]]
|style="font-size: large; padding: 3px 3px 0 3px; height: 1.00;" | '''ವಿಕಿಪೀಡಿಯ [[ವಿಕಿಪೀಡಿಯ:ಹದಿಮೂರನೆಯ ವರ್ಷಾಚರಣೆ|ಹದಿಮೂರನೆಯ ವರ್ಷಾಚರಣೆ]] @ ಮಂಗಳೂರು'''
|rowspan="2" style="vertical-align: middle; padding: 5px;" | [[File:Wikipedia-logo-v2-kn.svg|130px|alt="Wikidata"]]
|-
|style="vertical-align: middle; padding: 3px;" | ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ '''ವಿಕಿಪೀಡಿಯ ಫೋಟೋ ನಡಿಗೆ''' ಕಾರ್ಯಕ್ರಮವನ್ನು '''ಬಂಟ್ವಾಳ''' ಅಥವಾ '''ಪಿಲಿಕುಳ'''ದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, [[ಮಂಗಳೂರು|ಮಂಗಳೂರಿನ]] [[ಸಂತ ಅಲೋಶಿಯಸ್ ಕಾಲೇಜು|ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ]], '''ಎರಿಕ್ ಮಥಾಯಿಸ್ ಸಭಾಂಗಣ'''ದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ [[ವಿಕಿಪೀಡಿಯ:ಹದಿಮೂರನೆಯ ವರ್ಷಾಚರಣೆ|ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ]] ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಳ್ಳುತ್ತಾರೆ. ಈ ಸಂಭ್ರಮಾಚರಣೆಯಲ್ಲಿ ತಮ್ಮ ಇರುವಿಕೆಯಿಂದ ಹದಿಮೂರನೆಯ ವರ್ಷಾಚರಣೆ ಇನ್ನಷ್ಟು ಪ್ರಜ್ವಳಿಸುತ್ತದೆ. ಈ ವರ್ಷಾಚರಣೆಯ ವಿಶೇಷವೆಂದರೆ ಈಗಾಗಲೇ ಬೇರೆ ಬೇರೆ ಕಡೆ ನಡೆದ [[ವಿಕಿಪೀಡಿಯ:ಸಂಪಾದನೋತ್ಸವಗಳು|ಸಂಪಾದನೋತ್ಸವ]]ಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ [[ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ|ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ]] ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ನಿಮಗೆ ಪ್ರೀತಿಯ ಸ್ವಾಗತ ಬಯಸುತ್ತೇನೆ. --[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೧೩:೧೦, ೧೭ ಜನವರಿ ೨೦೧೬ (UTC)
ಅಕ್ಷರ ತಪ್ಪುಗಳ ಕಡೆಗೆ ಗಮನ ಕೊಡಿ--[[ಸದಸ್ಯ:SHREEPRADH B|SHREEPRADH B]] ([[ಸದಸ್ಯರ ಚರ್ಚೆಪುಟ:SHREEPRADH B|ಚರ್ಚೆ]]) ೧೩:೩೬, ೧೩ ಸೆಪ್ಟೆಂಬರ್ ೨೦೧೫ (UTC)
೫,೩೧೭

edits

"https://kn.wikipedia.org/wiki/ವಿಶೇಷ:MobileDiff/655108" ಇಂದ ಪಡೆಯಲ್ಪಟ್ಟಿದೆ