ಲವಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
 
ಸೋಡಿಯಂ(Na+) ಮತ್ತು ಕ್ಲೋರಿನ್(Cl−) ಈ ಅಯಾನುಗಳ ನಡುವಿನ ಆಕರ್ಷಣೆಯಯು ಘನಸ್ಥಿತಿಯಲ್ಲಿ ಗರಿಷ್ಟವಾಗಿದ್ದು, ನೀರಿನಂತಹ ಧ್ರುವೀಯ ದ್ರಾವಣಗಳು ಮಾತ್ರ ಕರಗುವಂತೆ ಮಾಡಬಲ್ಲವು. ವಿವಿಧ ದ್ರಾವಣಗಳಲ್ಲಿ ಸೋಡಿಯಂ ಕ್ಲೋರೈಡ್ ನ ಕರಗುವಿಕೆಯು ಈ ಕೆಳಗಿನಂತಿದೆ. (g NaCl / 1 kg of soರಸಾಯನ ಶಾಸ್ತ್ರlvent at 25 °C (77 °F))[4]
ನೀರು 360
ಪೋರ್ಮಾಮೈಡ್ 94
ಗ್ಲೀಸರಿನ್ 83
ಪ್ರೋಪಲೀನ್ ಗ್ಲೈಕೋಲ್ 71
ಪೋರ್ಮಿಕ್ ಎಸಿಡ್ 52
ಅಮೋನಿಯಾ ದ್ರಾವಣ 30.2
ಮೆಥನಾಲ್ 14
ಎಥನಾಲ್ 0.65
ಡೈಮಿಥೈಲ್ ಪಾರ್ಮಾಮೈಡ್ 0.4
1-ಪ್ರೋಪನಾಲ್ 0.124
ಸಲ್ಪೋಲೇನ್ 0.05
1-ಬ್ಯೂಟನಾಲ್ 0.05
2-ಪ್ರೋಪನಾಲ್ 0.03
1-ಪಡಂಟನಾಲ್ 0.018
ಅಸಿಟೋನೈಟ್ರೈಲ್ 0.003
ಅಸಿಟೋನ್ 0.00042
 
{| class="wikitable"
|-
! ದ್ರಾವಣದ ಹೆಸರು !! ಕರಗುವಿಕೆಯ ಪ್ರಮಾಣ
|-
| ನೀರು 360|| ೩೬೦
|-
| ಗ್ಲೀಸರಿನ್ 83 || ೮೩
|-
| ಅಮೋನಿಯಾ ದ್ರಾವಣ 30|| ೩೦.2
|-
|ಪಾರ್ಮಿಕ್ ಎಸಿಡ್|| ೫೨
|-
| ಅಸಿಟೋನ್ 0.00042 || ೦೦೦೦೪೨
|-
| ಪೋರ್ಮಾಮೈಡ್ 94|| ೯೪
|-
| ಮೆಥನಾಲ್ 14|| ೧೪
|-
| ಎಥನಾಲ್ 0||೦.65೬೫
|-
| ಡೈಮಿಥೈಲ್ ಪಾರ್ಮಾಮೈಡ್|| 0.4
|}
ಸೋಡಿಯಂ ಕ್ಲೋರೈಡ್ ನೀರಿನಲ್ಲಿ ಕರಗಿದಾಗ Na+ ಮತ್ತುCl− ಅಯಾನುಗಳಾಗಿ ವಿಘಟನೆ ಹೊಂದುತ್ತದೆ. ಈ ಅಯಾನುಗಳು ಧ್ರುವೀಯ ಅಯಾನುಗಳೊಂದಿಗೆ ಸುತ್ತುವರೆಯುತ್ತವೆ. ಈ ದ್ರಾವಣವು ಲೋಹದ ಧಾತುವನ್ನೊಳಗೊಂಡ ಸಂಕೀರ್ಣ [Na(H2O)8]+,ಪ್ರತಿಯೊಂದು ಕ್ಲೋರೀನ್ ಅಯಾನ್ ಗಳು ೬ ನೀರಿನ ಕಣಗಳೊಂಇದಗೆ ಸುತ್ತವರಿದಂತೆ ಕಂಡುಬರುತ್ತವೆ. [5] ಸೋಡಿಯಂ ಕ್ಲೋರೈಡ್ ದ್ರಾವಣದ ಗುಣಲಕ್ಷಣಗಳು ಶುದ್ಧ ನೀರಿನ ದ್ರಾವಣಕ್ಕಿಂತ ಭಿನ್ನವಾಗಿರುತ್ತದೆ. ಇದರ ಘನೀಭವನ ಬಿಂದು ೨೩.೩೧ ಶೇಕಡಾ ಉಪ್ಪಿಗೆ −21.12 °C (−6.02 °F), ಮತ್ತು ಪರ್ಯಾಪ್ತ ದ್ರಾವಣದ ಕುದಿಯುವ ಬಿಂದು 108.7 °C (227.7 °F).[6]
 
"https://kn.wikipedia.org/wiki/ಲವಣ" ಇಂದ ಪಡೆಯಲ್ಪಟ್ಟಿದೆ